Day: October 17, 2020

Home 2020 October 17 (Saturday)
ಸಮಾಜದ ಮರು ನಿರ್ಮಾಣಕ್ಕೆ ಯುವಕರನ್ನು ಸಜ್ಜುಗೊಳಿಸಿ : ಶ್ರೀ
Post

ಸಮಾಜದ ಮರು ನಿರ್ಮಾಣಕ್ಕೆ ಯುವಕರನ್ನು ಸಜ್ಜುಗೊಳಿಸಿ : ಶ್ರೀ

ಸಮಾನತೆಯ ತತ್ವದ ಆಧಾರದ ಮೇಲೆ ಸಮಾಜವನ್ನು ಮರು ನಿರ್ಮಾಣ ಮಾಡಲು ಸಂವೇದನಾಶೀಲ ಯುವಜನರನ್ನು ಸಜ್ಜುಗೊಳಿಸಲು ಹೆಚ್ಚು ಹೆಚ್ಚು ತರಬೇತಿ ಕಾರ್ಯಾಗಾರಗಳನ್ನು ಇವತ್ತು ನಡೆಸಬೇಕಿದೆ.

ದುಗ್ಗಮ್ಮನ ದೇವಸ್ಥಾನದಲ್ಲಿ ಇಂದಿನಿಂದ ನವರಾತ್ರಿ ಮಹೋತ್ಸವ
Post

ದುಗ್ಗಮ್ಮನ ದೇವಸ್ಥಾನದಲ್ಲಿ ಇಂದಿನಿಂದ ನವರಾತ್ರಿ ಮಹೋತ್ಸವ

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಇಂದಿನಿಂದ ಇದೇ ದಿನಾಂಕ 27ರವರೆಗೆ ನವರಾತ್ರಿ ಮಹೋತ್ಸವವನ್ನು ಸರಳವಾಗಿ ಹಮ್ಮಿಕೊಳ್ಳಲಾಗಿದೆ.

ಹರಪನಹಳ್ಳಿ: ರಸ್ತೆ ಗುಂಡಿಯಲ್ಲಿ ಸಸಿ ನೆಟ್ಟು ಪ್ರತಿಭಟನೆ
Post

ಹರಪನಹಳ್ಳಿ: ರಸ್ತೆ ಗುಂಡಿಯಲ್ಲಿ ಸಸಿ ನೆಟ್ಟು ಪ್ರತಿಭಟನೆ

ಆಕ್ರೋಶಗೊಂಡ ಸತ್ತೂರು ಮಹದೇವಪ್ಪ ಅವರು, ಕೆಸರು ಗದ್ದೆಯಾಗಿರುವ ಗುಂಡಿಯಲ್ಲಿ ಬಿದ್ದು ಹೊರಳಾಡಿ, ಶೀಘ್ರ ರಸ್ತೆ ಸರಿಪಡಿಸಿ ಇಲ್ಲವೇ ಸಾಯಲುಬಿಡಿ...

Post

ಶ್ರೀಮತಿ ಹಾಲಮ್ಮ‌

ದಾವಣಗೆರೆ ಕೊಂಡಜ್ಜಿ ರಸ್ತೆ, ವಿಜಯನಗರ ಬಡಾವಣೆ, ಲತಾ ಬೇಕರಿ ಹಿಂಭಾಗದ ವಾಸಿ ಅಡಾಣಿ ರುದ್ರಪ್ಪನವರ ಧರ್ಮಪತ್ನಿ ಶ್ರೀಮತಿ ಹಾಲಮ್ಮ (60) ಅವರು ದಿನಾಂಕ 16.10.2020ರ ಶುಕ್ರವಾರ ಸಂಜೆ 7.30ಕ್ಕೆ ನಿಧನ.