Day: October 14, 2020

Home 2020 October 14 (Wednesday)
ಪಶ್ಚಾತ್ತಾಪದ ಭಾವ  ನಮಗೆ ಮಾತ್ರ ಸ್ವಂತವೇ…?
Post

ಪಶ್ಚಾತ್ತಾಪದ ಭಾವ ನಮಗೆ ಮಾತ್ರ ಸ್ವಂತವೇ…?

ಹಕ್ಕಿಗಳಂತೆ, ಗಿಡಗಳಂತೆ, ಹುಳಗಳಂತೆ ನಾವಾಗಬೇಕು.. ಹರಿವ ನದಿ, ಮೊಳೆವ ಗಿಡ, ಉಲಿವ ಗಿಳಿ, ನಲಿವ ನವಿಲು ಎಂದಿಗೂ ಘಟಿಸಿದ ಬದುಕಿಗೆ ಪಶ್ಚಾತ್ತಾಪ ಪಡುವುದೇ..?

ನಂದಿತಾವರೆ : ಬ್ಯಾಂಕ್ ಎದುರು ರೈತರ ಪ್ರತಿಭಟನೆ
Post

ನಂದಿತಾವರೆ : ಬ್ಯಾಂಕ್ ಎದುರು ರೈತರ ಪ್ರತಿಭಟನೆ

ಮಲೇಬೆನ್ನೂರು : ರೈತರು ಅಡಮಾನ ಇಟ್ಟಿರುವ ಬಂಗಾರವನ್ನು ಅಸಲು-ಬಡ್ಡಿ ಕಟ್ಟಿಸಿಕೊಂಡು ವಾಪಸ್‍ ನೀಡುವಂತೆ ಮತ್ತು ಬಂಗಾರ ಸಾಲವನನ್ನು ಇತರೆ ಸಾಲಗಳಿಗೆ ಲಿಂಕ್ ಮಾಡಬೇಡಿ

ಸದ್ಯಕ್ಕಿಲ್ಲ ಸಿನಿ ಪ್ರೇಕ್ಷಕನಿಗೆ ಸಂತಸ
Post

ಸದ್ಯಕ್ಕಿಲ್ಲ ಸಿನಿ ಪ್ರೇಕ್ಷಕನಿಗೆ ಸಂತಸ

ಕೇಂದ್ರ ಸರ್ಕಾರ ಅಕ್ಟೋಬರ್ 15 ರಿಂದ ಚಿತ್ರಮಂದಿರಗಳನ್ನು ಆರಂಭಿ ಸಲು ಗ್ರೀನ್ ಸಿಗ್ನಲ್ ನೀಡಿದೆ. ಆದರೂ ಜಿಲ್ಲೆಯ ಸಿನಿಮಾ ಪ್ರೇಕ್ಷಕರ ನಿರಾಸೆ ಮುಂದುವರೆಯುವ ಸಾಧ್ಯತೆ ಇದೆ.

ಕನ್ನಡಿಗರ ಮನೆ, ಮನಗಳಿಗೆ ತಲುಪದ ಬಸವಣ್ಣ
Post

ಕನ್ನಡಿಗರ ಮನೆ, ಮನಗಳಿಗೆ ತಲುಪದ ಬಸವಣ್ಣ

ದೇಶ-ವಿದೇಶಗಳಲ್ಲೆಲ್ಲಾ ಬಸವಣ್ಣನವರು ತಲುಪಿದರು. ಆದರೆ ಕನ್ನಡಿಗರ ಮನೆ, ಮನಗಳಿಗೆ ತಲುಪಲಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ವಿಶ್ವಾರಾಧ್ಯ ಸತ್ಯಂಪೇಟೆ ಬೇಸರ ವ್ಯಕ್ತಪಡಿಸಿದರು.

ಮದಕರಿ ನಾಯಕರ ಸ್ಮರಣೆ ನಮ್ಮೆಲ್ಲರ ಕರ್ತವ್ಯ
Post

ಮದಕರಿ ನಾಯಕರ ಸ್ಮರಣೆ ನಮ್ಮೆಲ್ಲರ ಕರ್ತವ್ಯ

ಹರಪನಹಳ್ಳಿ : ಚಿತ್ರದುರ್ಗದ ವೀರ ಮದಕರಿ ನಾಯಕರಿಗೆ ಯುದ್ಧ ಭೂಮಿಯಲ್ಲಿ  ಸರಿಸಾಟಿಯಾದ ವೀರರು ಹಾಗೂ ರಾಜರು ಯಾರೂ ಇರಲಿಲ್ಲ ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಹೇಳಿದರು.

Post

ಚಳ್ಳಕೆರೆ : ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ಒಕ್ಕೂಟಕ್ಕೆ ಆಯ್ಕೆ

ಚಳ್ಳಕೆರೆ : ರಾಜ್ಯ ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಒಕ್ಕೂಟದ ರಾಜ್ಯ ಘಟಕದಡಿಯಲ್ಲಿ ಚಳ್ಳಕೆರೆ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಛಲವಾದಿ ಸಮುದಾಯದ ಅಭಿವೃದ್ಧಿಗೆ ನೆರವು
Post

ಛಲವಾದಿ ಸಮುದಾಯದ ಅಭಿವೃದ್ಧಿಗೆ ನೆರವು

ಜಗಳೂರು : ಛಲವಾದಿ ಸಮು ದಾಯದ ಅಭಿವೃದ್ಧಿಗೆ ಅಗತ್ಯ ನೆರವು ನೀಡುವು ದಾಗಿ ಶ್ರೀ ವಾಲ್ಮೀಕಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.