Day: October 13, 2020

Home 2020 October 13 (Tuesday)
Post

ವಿಚಾರಣಾಧೀನ ಖೈದಿ ಸಾವು

ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಖೈದಿಯೋರ್ವ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿರುವ ಘಟನೆ ಇಂದು ನಡೆದಿದೆ.

Post

ಚಾನೆಲ್‌ನಲ್ಲಿ ತಾಯಿ, ಇಬ್ಬರು ಮಕ್ಕಳ ಶವಗಳ ಪತ್ತೆ

ಚಾನೆಲ್ ನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಶವ ಇಂದು ಪತ್ತೆಯಾಗಿದ್ದು, ತನ್ನಿಬ್ಬರು ಮಕ್ಕಳೊಂದಿಗೆ ಚಾನಲ್ ಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. 

Post

ಕಂಪನಿಗಳಿಂದ ಕೋಳಿ ಸಾಕಾಣಿಕೆದಾರರ ಗ್ರಾಹಕರ ಶೋಷಣೆ: ಆರೋಪ

ಇಡೀ ಕುಕ್ಕುಟ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿರುವ ವೆಂಕಟೇಶ್ವರ ಹ್ಯಾಚರೀಸ್ (ವೆಂಕಾಬ್) ಸಂಸ್ಥೆಯು ರೈತರ ಹೆಸರಿನಲ್ಲಿ ಕರ್ನಾಟಕ ಪೌಲ್ಟ್ರಿ ಫಾರ್ಮಸ್‌ ಅಂಡ್ ಬ್ರೀಡರ್ಸ್ ಅಸೋಸಿ ಯೇಷನ್ (ಕೆಪಿಎಫ್‍ಬಿಎ) ಸ್ಥಾಪಿಸಿಕೊಂಡು ಕೋಳಿ ಸಾಕಾಣಿಕೆದಾರರು ಮತ್ತು ಗ್ರಾಹಕರನ್ನು ಶೋಷಣೆ ಮಾಡುತ್ತಿದೆ

ಜಿಲ್ಲಾಸ್ಪತ್ರೆಯಲ್ಲಿ 6 ಸಾವಿರ ಲೀಟರ್ ಆಕ್ಸಿಜನ್ ಘಟಕ
Post

ಜಿಲ್ಲಾಸ್ಪತ್ರೆಯಲ್ಲಿ 6 ಸಾವಿರ ಲೀಟರ್ ಆಕ್ಸಿಜನ್ ಘಟಕ

ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಅಗತ್ಯವಾಗಿ ಬೇಕಾಗಿದ್ದ ಆಕ್ಸಿಜನ್ ಸಂಗ್ರಹ ಘಟಕವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಉದ್ಘಾಟಿಸಿದ್ದಾರೆ.

ಪದವೀಧರ ಕ್ಷೇತ್ರ ಗೆಲ್ಲಲು ಮತ ವಿಕೇಂದ್ರೀಕರಣ ತಂತ್ರ
Post

ಪದವೀಧರ ಕ್ಷೇತ್ರ ಗೆಲ್ಲಲು ಮತ ವಿಕೇಂದ್ರೀಕರಣ ತಂತ್ರ

ಮತ ವಿಕೇಂದ್ರೀಕರಣ ಸೂತ್ರದ ಮೂಲಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ನಮ್ಮದಾಗಿಸಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಹುತಾತ್ಮರ ಸಮಾಧಿ ಸ್ಥಳಾಂತರ: ಜಾಗ ನೀಡಿದ ಡಿಸಿಗೆ ಸಮಿತಿಯಿಂದ ಸನ್ಮಾನ
Post

ಹುತಾತ್ಮರ ಸಮಾಧಿ ಸ್ಥಳಾಂತರ: ಜಾಗ ನೀಡಿದ ಡಿಸಿಗೆ ಸಮಿತಿಯಿಂದ ಸನ್ಮಾನ

ಆನಗೋಡಿನ ಬಳಿಯ ಉಳುಪಿನಕಟ್ಟೆ ಕ್ರಾಸ್ ಬಳಿ ಹುತಾತ್ಮ ರೈತರಾದ ಓಬೇನಹಳ್ಳಿ ಕಲ್ಲಿಂಗಪ್ಪ ಹಾಗೂ ಸಿದ್ಧನೂರು ನಾಗರಾಜಾಚಾರ್ ಅವರ ಸಮಾಧಿಗಳ ಸ್ಥಳಾಂತರಕ್ಕೆ 37 ಗುಂಟೆ ಜಮೀನು ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಸನ್ಮಾನಿಸಲಾಯಿತು.

Post

ಅಪ್ಪಟ ಗಾಂಧಿವಾದಿ, ಕ್ರೀಡಾ ಪ್ರೋತ್ಸಾಹಕ ಕೆ. ಮಲ್ಲಪ್ಪ ಇನ್ನಿಲ್ಲ

ಕ್ರೀಡಾಪಟುಗಳ ಪ್ರೋತ್ಸಾಹಕ, ಕುರುಬ ಸಮಾಜದ ಮುಖಂಡ, ಹಿಂದುಳಿದ ವರ್ಗಗಳ ನಾಯಕ, ಹಿರಿಯ ಮುತ್ಸದ್ಧಿ ಕೆ.ಮಲ್ಲಪ್ಪ ಅವರು ಇಂದು ಬೆಳಗಿನ ಜಾವ 4 ಗಂಟೆಗೆ ಸ್ಥಳೀಯ ಆಂಜನೇಯ ಬಡಾವಣೆ ಯಲ್ಲಿರುವ ಅವರ ಸ್ವಗೃಹದಲ್ಲಿ ನಿಧನರಾದರು.

Post

ಪಂಚಮಸಾಲಿ ಸಮಾಜವನ್ನು 2 ಎಗೆ ಸೇರಿಸಲು ಆಗ್ರಹಿಸಿ 28ಕ್ಕೆ ಸತ್ಯಾಗ್ರಹ

ಪಂಚಮಸಾಲಿ ಸಮಾಜ ವನ್ನು ರಾಜ್ಯ ಸರ್ಕಾರವು ಪ್ರವರ್ಗ-2 ಎ ಗೆ ಸೇರಿಸಬೇಕು ಮತ್ತು ಕೇಂದ್ರ ಸರ್ಕಾರವು ಓಬಿಸಿಗೆ ಸೇರಿಸಬೇಕೆಂದು ಒತ್ತಾಯಿಸಿ ಅ.28 ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸು ವುದಾಗಿ ಜಯ ಮತ್ಯುಂಜಯ ಶ್ರೀಗಳು ತಿಳಿಸಿದರು.

Post

ಹಿಂದೂ ಎಂದರೆ ಬಿಜೆಪಿ

ಮುಸ್ಲಿಮರು ಕಾಂಗ್ರೆಸ್ ಬಿಟ್ಟು ಬೇರೆಯವರಿಗೆ ಮತ ಹಾಕುವುದಿಲ್ಲ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಕಾರಣಕ್ಕಾಗೇನೂ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ.