Day: October 12, 2020

Home 2020 October 12 (Monday)
ಲೋಕ ಕಲ್ಯಾಣಾರ್ಥ ದೇವರಗುಡ್ಡದಲ್ಲಿ ಗೊರವಯ್ಯನವರಿಗೆ ದೋಣಿ ಪೂಜೆ
Post

ಲೋಕ ಕಲ್ಯಾಣಾರ್ಥ ದೇವರಗುಡ್ಡದಲ್ಲಿ ಗೊರವಯ್ಯನವರಿಗೆ ದೋಣಿ ಪೂಜೆ

ಲೋಕ ಕಲ್ಯಾಣಾರ್ಥ ಹಾಗೂ ಅಧಿಕ ಮಾಸದ ಪ್ರಯುಕ್ತ ದೇವರಗುಡ್ಡದ ಶ್ರೀ ಮಾಲತೇಶ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಸಂತೋಷ ಭಟ್ಟ ಪೂಜಾರ ನೇತೃತ್ವದಲ್ಲಿ ಶ್ರೀಸ್ವಾಮಿಗೆ ವಿಶೇಷ ಪೂಜೆ ಮತ್ತು 101 ಗೊರವಯ್ಯನವರ ದೋಣಿಗೆ ಪೂಜೆ, ಕಂಬಳಿಯನ್ನು ವಿತರಿಸಲಾಯಿತು.

ಆ ದಿನಗಳು…
Post

ಆ ದಿನಗಳು…

ನನ್ನ ಮುಗ್ಧ ಭಾವಗಳು... ಮಲಗುವುದಿಲ್ಲ... ಹೆಜ್ಜೆ ಬಿಡದೆ ಜಿಟಿಜಿಟಿ ಹಿಡಿದು ಸುರಿವಾ ಆ ಜಡಿ ಸೋನೆ...ಹೊಸಿಲು ದಾಟಲು ಬಿಡದೆ ಸುರಿಯುತ್ತಿತ್ತು...

ಮಲೇಬೆನ್ನೂರಿನಲ್ಲಿ ಮಾಸ್ಕ್ ಹಾಕದವರಿಗೆ ದಂಡ
Post

ಮಲೇಬೆನ್ನೂರಿನಲ್ಲಿ ಮಾಸ್ಕ್ ಹಾಕದವರಿಗೆ ದಂಡ

ಮಲೇಬೆನ್ನೂರು : ಮಾಸ್ಕ್ ಧರಿಸದಿರುವ ಸಾರ್ವಜನಿಕರಿಗೆ ದಂಡ ಹಾಕುವ ಬಗ್ಗೆ ಪಟ್ಟಣದಲ್ಲಿ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಿದ್ದರೂ ಸಹ ಮಾಸ್ಕ್ ಹಾಕದ ಸಾರ್ವಜನಿಕರಿಗೆ ಪುರಸಭೆ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ.

ಹೆಲ್ಮೆಟ್ ಧರಿಸದಿದ್ದರೆ, ಸ್ಥಳದಲ್ಲಿಯೇ ಹೆಲ್ಮೆಟ್ ಖರೀದಿಸಬೇಕು, ಇಲ್ಲದಿದ್ದರೆ ದಂಡ ಕಟ್ಟಬೇಕು
Post

ಹೆಲ್ಮೆಟ್ ಧರಿಸದಿದ್ದರೆ, ಸ್ಥಳದಲ್ಲಿಯೇ ಹೆಲ್ಮೆಟ್ ಖರೀದಿಸಬೇಕು, ಇಲ್ಲದಿದ್ದರೆ ದಂಡ ಕಟ್ಟಬೇಕು

ಹರಪನಹಳ್ಳಿ : ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಾ ಅಪಘಾತವಾದಲ್ಲಿ ಹೆಚ್ಚು ಸಾವು ಸಂಭವಿಸುತ್ತಿರುವ ಪರಿಣಾಮ ಹೆಲ್ಮೆಟ್ ಕಡ್ಡಾಯ ಮಾಡಲಾಗುತ್ತಿದ್ದು, ಬೈಕ್ ಸವಾರರು  ಹೆಲ್ಮೆಟ್ ಧರಿಸದಿದ್ದರೆ, ಸ್ಥಳದಲ್ಲಿಯೇ ಹೆಲ್ಮೆಟ್ ಖರೀದಿಸಬೇಕು,

ಹರಿಹರ : ಬೀದಿ ಬದಿ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಮಳಿಗೆಗಳ ನಿರ್ಮಾಣ
Post

ಹರಿಹರ : ಬೀದಿ ಬದಿ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಮಳಿಗೆಗಳ ನಿರ್ಮಾಣ

ಹರಿಹರ : ನಗರಸಭೆಯಿಂದ ದೀನ ದಯಾಳ್ ಅಂತ್ಯೋದಯ ಯೋಜನೆ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡುವ ಸಂದರ್ಭದಲ್ಲಿ ಯಾವುದೇ ಬೀದಿ ಬದಿ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಯೋಜನೆಯನ್ನು ಸಿದ್ಧಪಡಿಸಲಾಗುವುದು

ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಶಾಲೆಯ ಅಭಿವೃದ್ಧಿ ಬಗ್ಗೆಯೂ ಕಾಳಜಿ ವಹಿಸಬೇಕು
Post

ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಶಾಲೆಯ ಅಭಿವೃದ್ಧಿ ಬಗ್ಗೆಯೂ ಕಾಳಜಿ ವಹಿಸಬೇಕು

ಹರಿಹರ : ಬೆಲ್, ಬಿಲ್ ಅದೇ ನಮ್ಮ ವಿಲ್ ಎಂಬುದಾಗಿ ಶಿಕ್ಷಕರು ತಮ್ಮ ಕಾರ್ಯವನ್ನು ನಿಭಾಯಿಸುವ ಪ್ರವೃತ್ತಿಯನ್ನು ಹೊಂದದೆ ತಾವು ಕಾರ್ಯ ನಿರ್ವಹಿಸುವ ಶಾಲೆ ಬಗ್ಗೆ ಕಾಳಜಿಯನ್ನು ತೋರಿಸುವ ಪ್ರವೃತ್ತಿಯನ್ನು ಹೊಂದಿದರೆ ಶಾಲೆ ಪ್ರಗತಿ ಹೊಂದುತ್ತದೆ.

ರಾಣೇಬೆನ್ನೂರಿನಲ್ಲೂ ಸಂಚರಿಸಿದ ಎಸ್ಪಿ
Post

ರಾಣೇಬೆನ್ನೂರಿನಲ್ಲೂ ಸಂಚರಿಸಿದ ಎಸ್ಪಿ

ರಾಣೇಬೆನ್ನೂರು : ನಗರ ಪೊಲೀಸರು ಪೋಸ್ಟ್‌ ಸರ್ಕಲ್ ನಿಂದ ಎಂ.ಜಿ. ರಸ್ತೆ ಮೂಲಕ ಕುರುಬಗೇರಿ ಕ್ರಾಸ್‌ವರೆಗೆ ಇಂದು ಸಂಜೆ ಪಾದಯಾತ್ರೆ ಮೂಲಕ ಸಂಚರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಸ್ಕ್ ಧರಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.

ದುರ್ಗಾ ಪೂಜೆಗೆ  ‘ಅಸುರಗೆ ಅಂತಿಮ ಸ್ಪರ್ಷ’
Post

ದುರ್ಗಾ ಪೂಜೆಗೆ ‘ಅಸುರಗೆ ಅಂತಿಮ ಸ್ಪರ್ಷ’

ಮುಂಬರುವ ದುರ್ಗಾ ಪೂಜೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಕೊಲ್ಕೊತಾದಲ್ಲಿ ಕಲಾವಿದನೋರ್ವ ಅಸುರ ಮೂರ್ತಿಗೆ ಅಂತಿಮ ಸ್ಪರ್ಷ ನೀಡುತ್ತಿದ್ದಾನೆ.