Day: October 9, 2020

Home 2020 October 09 (Friday)
ವೆಂಟಿಲೇಟರ್‌ ಮಹತ್ವ
Post

ವೆಂಟಿಲೇಟರ್‌ ಮಹತ್ವ

ಕೊರೊನಾ ಕಾಡ್ಗಿಚ್ಚಾಗಿ ಹರಡುತ್ತಿ ರುವ ಈ ದಿನಗಳಲ್ಲಿ ಪಾಸಿ ಟಿವ್‌ ಬಂದ ವರ ಗೋಳಂತೂ ಹೇಳತೀರದು. ಆಸ್ಪತ್ರೆಯಲ್ಲಿ ಬೆಡ್‌, ವೆಂಟಿಲೇಟರ್‌ ಸಿಗುವುದು ಗಣ್ಯಾತೀಗಣ್ಯರಿಗೂ ಗಗನ ಕುಸುಮ ವಾಗಿದೆ ಎಂದ ಮೇಲೆ ಜನಸಾ ಮಾನ್ಯರ ಪಾಡಂತೂ ತುಂಬಾ ಕಷ್ಟವಾಗಿದೆ.

ಚಿಕಿತ್ಸೆಗೆ ನೆರವು, ಜಾಗೃತಿಗೆ ಒಲವು : ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಗುರಿ
Post

ಚಿಕಿತ್ಸೆಗೆ ನೆರವು, ಜಾಗೃತಿಗೆ ಒಲವು : ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಗುರಿ

ನಾಲ್ಕು ವರ್ಷಗಳ ಹಿಂದೆ ಕ್ಯಾನ್ಸರ್ ಕುರಿತು ಅವೇರನೆಸ್ ಕ್ಯಾಂಪ್ ಮಾಡಿದ್ದೆವು. ಆಗ ಇದನ್ನೇ ಒಂದು ಬ್ಯಾನರ್ ಅಡಿಯಲ್ಲಿ ಯಾಕೆ ಮಾಡಬಾರದು ಅನ್ನಿಸಿತು. ಗೆಳೆಯರ ಜೊತೆ ಚರ್ಚಿಸಿ ಈ ಸಂಸ್ಥೆ ಹುಟ್ಟು ಹಾಕಿದೆವು.

Post

ಸಮಸ್ಯೆಗೆ ಸ್ಪಂದಿಸದ ಅಭ್ಯರ್ಥಿಗಳಿಂದ ಮತ ಯಾಚನೆ ಎಷ್ಟು ಸರಿ ?

ಪದವೀಧರ ಕ್ಷೇತ್ರದ ಅಭ್ಯರ್ಥಿಗಳು ಸಮಸ್ಯೆಗೆ ಸ್ಪಂದಿಸದೇ ಕೇವಲ ಮತ ಯಾಚನೆಗೆ ಮುಂದಾಗಿರುವುದು ನೈತಿಕವಾಗಿ ಎಷ್ಟು ಸರಿ ಎಂದು ಸಾಮಾಜಿಕ ಕಾರ್ಯಕರ್ತ ಎನ್. ರಾಜಶೇಖರ್ ಪ್ರಶ್ನಿಸಿದ್ದಾರೆ.

Post

ಮಾಯಕೊಂಡ ಕ್ಷೇತ್ರದ ಬಿಜೆಪಿ ಯುವ ಮೋರ್ಚಾಕ್ಕೆ ಸಚಿನ್ ಬಸವಾಪಟ್ಟಣ ಅಧ್ಯಕ್ಷ

ಮಾಯಕೊಂಡ ವಿಧಾನ ಸಭಾ ಕ್ಷೇತ್ರ (ಮಂಡಲ)ದ ಯುವ ಮೋರ್ಚಾ ಅಧ್ಯಕ್ಷ ರಾಗಿ ಸಚಿನ್‌ ಬಿ.ಜಿ. ಬಸವಾಪಟ್ಟಣ ನೇಮಕಗೊಂಡಿದ್ದಾರೆ.

ಹೆಚ್.ಜೆ. ಮೈನುದ್ದೀನ್ ಅವರಿಗೆ ಎಸ್ಸೆಸ್ಸೆಂ ಸನ್ಮಾನ
Post

ಹೆಚ್.ಜೆ. ಮೈನುದ್ದೀನ್ ಅವರಿಗೆ ಎಸ್ಸೆಸ್ಸೆಂ ಸನ್ಮಾನ

ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಇಂಡಿಯನ್ ಯೂತ್ ಕಾಂಗ್ರೆಸ್ ತರಬೇತಿ ಸಂಯೋಜಕರು ಹಾಗೂ ಉಸ್ತುವಾರಿಯಾಗಿ ನೇಮಕಗೊಂಡಿರುವ ಹೆಚ್.ಜೆ. ಮೈನುದ್ದೀನ್ ಅವರನ್ನು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್‌ ಅವರು ಸನ್ಮಾನಿಸುವುದರ ಮೂಲಕ ಅಭಿನಂದಿಸಿದರು.

Post

ಸಕಾಲದಲ್ಲಿ ರೈತರಿಗೆ ಕಡಲೆ ಬೀಜ ವಿತರಣೆಗೆ ಅಗತ್ಯ ಕ್ರಮ : ಜಗಳೂರು ತಹಶೀಲ್ದಾರ್

ಜಗಳೂರು : ಕಡಲೆ ಬೀಜ ಎಲ್ಲಾ ರೈತರಿಗೂ ಲಭ್ಯವಿದ್ದು, ಆತುರಪಡದೇ ಸಮಾಧಾನದಿಂದ ವರ್ತಿಸಿ, ಸಾಮಾಜಿಕ ಅಂತರದೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆದುಕೊಳ್ಳುವಂತೆ ತಹಶೀಲ್ದಾರ್ ಡಾ.ನಾಗವೇಣಿ ರೈತರಿಗೆ ಸಲಹೆ ನೀಡಿದರು. 

ನಗರದಲ್ಲಿ ವಿಶೇಷ ರಿಯಾಯಿತಿ ಮಾರಾಟ ಮುಂದುವರಿಕೆ
Post

ನಗರದಲ್ಲಿ ವಿಶೇಷ ರಿಯಾಯಿತಿ ಮಾರಾಟ ಮುಂದುವರಿಕೆ

ನಗರದ ತೊಗಟವೀರ ಸಮುದಾಯ ಭವನದಲ್ಲಿ ಆಕರ್ಷಕ ಉಡುಪುಗಳ ಭಾರೀ ರಿಯಾಯಿತಿ ಹಾಗೂ ಮಾರಾಟವು 3 ರಿಂದ ನಡೆಯುತ್ತಿದ್ದು ಗ್ರಾಹಕರ ಅನುಕೂಲಕ್ಕಾಗಿ ಈ ಮಾರಾಟವನ್ನು ಅಕ್ಟೋಬರ್ 14ರವರೆಗೆ ಮುಂದುವರೆಸಲಾಗಿದೆ.

ಮತ್ತೆ ಬೀದಿಯಲ್ಲಿ ಹೆಚ್ಚಾದ ಬಿಡಾಡಿ ದನ, ಹಂದಿ-ನಾಯಿಗಳ ಉಪಟಳ
Post

ಮತ್ತೆ ಬೀದಿಯಲ್ಲಿ ಹೆಚ್ಚಾದ ಬಿಡಾಡಿ ದನ, ಹಂದಿ-ನಾಯಿಗಳ ಉಪಟಳ

ಸಮೀಪದ ಎಲೆಬೇತೂರಿನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ವಾರಕ್ಕೆ ಎರಡು ಬಾರಿ ಕಸ ವಿಲೇ ಮಾಡುತ್ತಿರುವುದು ಸ್ವಾಗತಾರ್ಹ. 

ಪೊಲೀಸ್ ಕಸ್ಟೋಡಿಯಲ್ ಡೆತ್ ಪ್ರಕರಣ : ಸಿಐಡಿ ತಂಡದಿಂದ ತನಿಖೆ ಆರಂಭ
Post

ಪೊಲೀಸ್ ಕಸ್ಟೋಡಿಯಲ್ ಡೆತ್ ಪ್ರಕರಣ : ಸಿಐಡಿ ತಂಡದಿಂದ ತನಿಖೆ ಆರಂಭ

ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪನ ಕಸ್ಟೋಡಿಯಲ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡ ತನಿಖೆ ಆರಂಭಿಸಿ ಚುರುಕುಗೊಳಿಸಿದೆ. 

ಹೆಲ್ಮೆಟ್ ಇಲ್ಲದೆ ಬೈಕ್ ಸಂಚಾರ ಜೀವಕ್ಕೆ ಅಪತ್ತು : ಡಿಎಸ್ಪಿ ಮಲ್ಲೇಶ್
Post

ಹೆಲ್ಮೆಟ್ ಇಲ್ಲದೆ ಬೈಕ್ ಸಂಚಾರ ಜೀವಕ್ಕೆ ಅಪತ್ತು : ಡಿಎಸ್ಪಿ ಮಲ್ಲೇಶ್

 ಹರಪನಹಳ್ಳಿ : ಹೆಲ್ಮೆಟ್ ಇಲ್ಲದೆ ಬೈಕ್ ಸಂಚಾರ ಮಾಡುವುದರಿಂದ ಅಪಘಾತ, ಸಾವು, ನೋವು ಸಂಭವಿಸುತ್ತಿದ್ದು, ಅವುಗಳನ್ನು ತಡೆಗಟ್ಟುವ ದಿಸೆಯಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.