Day: October 8, 2020

Home 2020 October 08 (Thursday)
Post

ಜೀವನ್‌ಕುಮಾರ್‌

ದುರ್ಗಾಂಬಿಕಾ ದೇವಸ್ಥಾನದ ಹಿಂಭಾಗದ ವಾಸಿ ದಿ|| ಶಿವರುದ್ರಪ್ಪ ಪೂಜಾರ್‌ ಇವರ ಪುತ್ರ ಜೀವನ್‌ಕುಮಾರ್‌ (48) ಅವರು, ದಿನಾಂಕ 07.10.2020ರ ಬುಧವಾರ ಬೆಳಿಗ್ಗೆ 11 ಗಂಟೆಗೆ ನಿಧನರಾದರು.

Post

ಸುರೇಶ್ ಮೋತಿ

ದಾವಣಗೆರೆ ರಾಮನಗರದ ಡೋರ್‌ ನಂ 346 ರ ವಾಸಿ ಸುರೇಶ್‌ ಮೋತಿ (44) ಇವರು ದಿನಾಂಕ 07.10.2020 ರಂದು ಬುಧವಾರ ರಾತ್ರಿ 11.15 ಕ್ಕೆ ನಿಧನರಾದರು.

Post

ನೂ.ತಿ. ನಾರಾಯಣರಾವ್

ಕನ್ನಡ ಚಳುವಳಿಯ ಹಿರಿಯ ನಾಯ ಕರೂ, ದಿಟ್ಟ ಹೋರಾಟ ಗಾರರೂ ಆದ ನಗರದ ನೂ.ತಿ. ನಾರಾಯಣರಾವ್ ಅವರು ಇಂದು ಮಧ್ಯಾಹ್ನ 12.30ಕ್ಕೆ ನಿಧನರಾದರು.