ಅರೇಮಲ್ಲಾಪುರದಲ್ಲಿ ನರೇಗಾ ಕಾಮಗಾರಿ ವೀಕ್ಷಿಸಿದ ಸ್ವಾಮೀಜಿ

ಅರೇಮಲ್ಲಾಪುರದಲ್ಲಿ ನರೇಗಾ ಕಾಮಗಾರಿ ವೀಕ್ಷಿಸಿದ ಸ್ವಾಮೀಜಿ

ರಾಣೇಬೆನ್ನೂರು, ಅ. 7 – ಮೊನ್ನೆ ಅನಾಮಧೇಯ ಕೊಲೆ ಬೆದರಿಕೆ ಬಂದಿದ್ದರಿಂದ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದ ಅರೇಮಲ್ಲಾಪುರ ಗ್ರಾಮದ ಶ್ರೀ ಪ್ರಣವಾನಂದರಾಮ ಸ್ವಾಮೀಜಿ ಗ್ರಾಮದಲ್ಲಿ ಇಂದು ಸಂಚರಿಸಿ, ಬಡವರ ಕಷ್ಟ, ಸುಖಗಳನ್ನು ಆಲಿಸಿ ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಗುಣಮಟ್ಟದ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

Leave a Reply

Your email address will not be published.