Day: October 8, 2020

Home 2020 October 08 (Thursday)
ಕಸ ವಿಲೇವಾರಿ : ಗ್ರಾ.ಪಂ.  ಅಧ್ಯಕ್ಷರಿಂದ ವಾಹನ ಚಾಲನೆ
Post

ಕಸ ವಿಲೇವಾರಿ : ಗ್ರಾ.ಪಂ. ಅಧ್ಯಕ್ಷರಿಂದ ವಾಹನ ಚಾಲನೆ

ಸಮೀಪದ ಎಲೆಬೇತೂರಿನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ವಾರಕ್ಕೆ ಎರಡು ಬಾರಿ ಕಸ ವಿಲೇ ಮಾಡುತ್ತಿರುವುದು ಸ್ವಾಗತಾರ್ಹ. 

ಮಲೇಬೆನ್ನೂರು : ಫುಟ್‌ಪಾತ್  ತೆರವು ಗೊಳಿಸಿದ ಮುಖ್ಯಾಧಿಕಾರಿ
Post

ಮಲೇಬೆನ್ನೂರು : ಫುಟ್‌ಪಾತ್ ತೆರವು ಗೊಳಿಸಿದ ಮುಖ್ಯಾಧಿಕಾರಿ

ಮಲೇಬೆನ್ನೂರು : ಇಲ್ಲಿನ ನಂದಿಗುಡಿ ರಸ್ತೆಯ ಚರಂಡಿ ಮೇಲೆ ಇ ಡಲಾಗಿದ್ದ ಶೆಡ್‌ಗಳನ್ನು ತೆರವುಗೊಳಿಸಿ, ಪುರಸಭೆ ವತಿಯಿಂದ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ.

ಅರೇಮಲ್ಲಾಪುರದಲ್ಲಿ ನರೇಗಾ ಕಾಮಗಾರಿ ವೀಕ್ಷಿಸಿದ ಸ್ವಾಮೀಜಿ
Post

ಅರೇಮಲ್ಲಾಪುರದಲ್ಲಿ ನರೇಗಾ ಕಾಮಗಾರಿ ವೀಕ್ಷಿಸಿದ ಸ್ವಾಮೀಜಿ

ಅರೇಮಲ್ಲಾಪುರ ಗ್ರಾಮದ ಶ್ರೀ ಪ್ರಣವಾನಂದರಾಮ ಸ್ವಾಮೀಜಿ ಗ್ರಾಮದಲ್ಲಿ ಇಂದು ಸಂಚರಿಸಿ, ಬಡವರ ಕಷ್ಟ, ಸುಖಗಳನ್ನು ಆಲಿಸಿ ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಗುಣಮಟ್ಟದ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

ಕೊರೊನಾ ಸಂಕಷ್ಟದಲ್ಲೂ ಹೆಚ್ಚಿದ ಖುಷಿ ವಸೂಲಿ
Post

ಕೊರೊನಾ ಸಂಕಷ್ಟದಲ್ಲೂ ಹೆಚ್ಚಿದ ಖುಷಿ ವಸೂಲಿ

ದಸರಾ ಅಥವಾ ದೀಪಾವಳಿ ಹಬ್ಬದ ಖುಷಿ ಎಂದು ವ್ಯಾಪಾರಸ್ಥರು, ಉದ್ದಿಮೆದಾರರಿಂದ ಪೊಲೀಸರು, ವಿದ್ಯುತ್ ಇಲಾಖೆ ಅಧಿಕಾರಿಗಳು ಸೇರಿದಂತೆ ಆಯಾ ಉದ್ದಿಮೆಗಳಿಗೆ ಸಂಬಂಧಿಸಿದ ಸರ್ಕಾರಿ ಸಂಸ್ಥೆಗಳು ಹಣ ವಸೂಲಿ ಮಾಡುವುದು ಹಳೆಯ ಸುದ್ದಿ.

ಭಿಕ್ಷಾಟನೆ ಮಾಡಿ ವಿನೂತನ ಚಳುವಳಿ
Post

ಭಿಕ್ಷಾಟನೆ ಮಾಡಿ ವಿನೂತನ ಚಳುವಳಿ

ಮೆಕ್ಕೆಜೋಳ ಮತ್ತು ಭತ್ತ ಖರೀದಿ ಕೇಂದ್ರವನ್ನು ತೆರೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಮಯಕೊಂಡದ ನಾಡ ಕಚೇರಿ ಎದುರು ಇಂದು ಧರಣಿ ಸತ್ಯಾಗ್ರಹ ಹೂಡಲಾಗಿತ್ತು.

ವೈಜ್ಞಾನಿಕ ಬೆಲೆಗೆ ಆಗ್ರಹಿಸಿ ರೈತ ಸಂಘದ ಪ್ರತಿಭಟನೆ
Post

ವೈಜ್ಞಾನಿಕ ಬೆಲೆಗೆ ಆಗ್ರಹಿಸಿ ರೈತ ಸಂಘದ ಪ್ರತಿಭಟನೆ

ಜಗಳೂರು : ಶೇಂಗಾ ಮತ್ತು ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ಹಾಗೂ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಪ್ರತಿಭಟನೆ ನಡೆಸಿದವು. 

ಅರಣ್ಯ ನಾಶವಾದರೆ ಕೃತಕ ಆಮ್ಲಜನಕ ಕೊಳ್ಳಬೇಕಾಗುತ್ತೆ
Post

ಅರಣ್ಯ ನಾಶವಾದರೆ ಕೃತಕ ಆಮ್ಲಜನಕ ಕೊಳ್ಳಬೇಕಾಗುತ್ತೆ

ಜಗಳೂರು : ದೇಶದಲ್ಲಿ ಅರಣ್ಯ ಸಂಪತ್ತು ಸಮೃದ್ಧವಾಗಿ ಬೆಳೆದಿದ್ದು, ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಭವಿಷ್ಯದಲ್ಲಿ ಹಣ ನೀಡಿ ಕೃತಕ ಆಮ್ಲಜನಕ ಪಡೆಯುವ ಅನಿವಾರ್ಯತೆ ಉಂಟಾಗಬಹುದು ಎಂದು ಜಿ.ತಿಮ್ಮಯ್ಯ ಆತಂಕ ವ್ಯಕ್ತಪಡಿಸಿದರು.

Post

ಪೊಲೀಸ್ ಕಸ್ಟೋಡಿಯಲ್ ಡೆತ್ ಜಡ್ಜ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ

ಮಾಯಕೊಂಡ ಸಮೀಪದ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಭಿರಕ್ಷೆಯಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆಯ ಶವಗಾರ ದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

Post

ಪೊಲೀಸ್ ಅಭಿರಕ್ಷೆಯಲ್ಲಿ ಸಾವು: ನ್ಯಾಯಾಂಗ ತನಿಖೆಗೆ ಆಗ್ರಹ

ಮಾಯಕೊಂಡದಲ್ಲಿ ಪೊಲೀಸ್‌ ಅಭಿರಕ್ಷೆಯಲ್ಲಿ ಸಾವಿಗೀಡಾದ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮತ್ತು  ಜಿಲ್ಲಾ ಪಂಚಾಯತ್ ಸದಸ್ಯ ಕೆ.ಹೆಚ್. ಓಬಳಪ್ಪ ಒತ್ತಾಯಿಸಿದ್ದಾರೆ.