Day: October 7, 2020

Home 2020 October 07 (Wednesday)
Post

ಮೈನುದ್ದೀನ್ ಕಾಂಗ್ರೆಸ್ ತರಬೇತುದಾರ

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಜಿಲ್ಲಾ ವಕ್ತಾರರೂ ಆಗಿರುವ ಹೆಚ್.ಜೆ ಮೈನುದ್ದೀನ್ ಅವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ತರಬೇತುದಾರರನ್ನಾಗಿ ನೇಮಕ ಮಾಡಲಾಗಿದೆ.

ನಗರಕ್ಕೆ ಎಡಿಜಿಪಿ ಭಾಸ್ಕರ್‌ರಾವ್ ಭೇಟಿ
Post

ನಗರಕ್ಕೆ ಎಡಿಜಿಪಿ ಭಾಸ್ಕರ್‌ರಾವ್ ಭೇಟಿ

ರಾಜ್ಯದ ಆಂತರಿಕ ಭದ್ರತೆಯ ಎ.ಡಿ.ಜಿ.ಪಿ. ಭಾಸ್ಕರ್ ರಾವ್ ಅವರು ಖಾಸಗಿ ಭೇಟಿಗಾಗಿ ಇಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮುದೇಗೌಡ್ರ ವಿಶ್ವನಾಥ್ ಅವರ ಮನೆಗೆ ಭೇಟಿ ನೀಡಿದ್ದರು.

Post

ಲಕ್ಕಿ ಡ್ರಾ ನೆಪದಲ್ಲಿ 2 ಲಕ್ಷಕ್ಕೂ ಅಧಿಕ ಹಣ ವಂಚನೆ

ಆನ್ ಲೈನ್ ಶಾಪಿಂಗ್ ಕಂಪನಿಯ ಅಧಿಕಾರಿ ಹೆಸರಿನಲ್ಲಿ ಲಕ್ಕಿ ಡ್ರಾ ನೆಪದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಹಣವನ್ನು ಆನ್ ಲೈನ್ ಮೂಲಕ ದೋಚಿ ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಾವಣಗೆರೆ ಷುಗರ್ಸ್‌ನಲ್ಲಿ  ಕಬ್ಬು ಅರೆಯುವಿಕೆಗೆ ಚಾಲನೆ
Post

ದಾವಣಗೆರೆ ಷುಗರ್ಸ್‌ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ

ತಾಲ್ಲೂಕಿನ ಕುಕ್ಕುವಾಡ ಗ್ರಾಮದಲ್ಲಿರುವ ದಾವಣಗೆರೆ ಷುಗರ್ ಕಂಪನಿಯಲ್ಲಿ 2020-21ನೇ ಸಾಲಿನ ಕಬ್ಬು ಅರೆಯುವ ಕಾರ್ಯವನ್ನು ಇಂದು ಆರಂಭಿಸಲಾಯಿತು.

ರಾಜಕೀಯ ದ್ವೇಷದಿಂದ ಸಿಬಿಐ ದುರ್ಬಳಕೆ
Post

ರಾಜಕೀಯ ದ್ವೇಷದಿಂದ ಸಿಬಿಐ ದುರ್ಬಳಕೆ

ಜಗಳೂರು : ಉಪ ಚುನಾವಣೆ ವೇಳೆ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದುರ್ಬಳಕೆ ಮಾಡಿಕೊಂಡು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಆರೋಪಿಸಿದರು.

Post

ಲಾರಿ ಹರಿದು ಹಮಾಲಿ ಸಾವು

ಲಾರಿ ಹರಿದ ಪರಿಣಾಮ ಹಮಾಲಿಯೋರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ  ನಗರದ ಪಿ.ಬಿ. ರಸ್ತೆಯ ರವಿ ಮಿಲ್ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಆಗ್ರಹ
Post

ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಆಗ್ರಹ

ಹರಿಹರ : ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಹಾಗೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರುಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟಿಸಲಾಯಿತು.

ಮಂದಿರದ ಬೆಳ್ಳಿ ಇಟ್ಟಿಗೆಗೆ ಸ್ವಾಗತ
Post

ಮಂದಿರದ ಬೆಳ್ಳಿ ಇಟ್ಟಿಗೆಗೆ ಸ್ವಾಗತ

ಜಿಲ್ಲೆಯ ಪ್ರತಿ ತಾಲ್ಲೂಕಿನಿಂದಲೂ ಒಂದೊಂದು ಬೆಳ್ಳಿ ಇಟ್ಟಿಗೆ ಪಡೆದು ದಾವಣಗೆರೆಯಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಿ ಅಯೋಧ್ಯೆಗೆ ಕಳುಹಿಸಿಕೊಡುವ ಕಾರ್ಯ ನಡೆಯಲಿ ಎಂದು ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಆಶಿಸಿದರು.

ಆಪತ್ತಿಗೊಂದೇ ಸಂಖ್ಯೆ 112
Post

ಆಪತ್ತಿಗೊಂದೇ ಸಂಖ್ಯೆ 112

ಪೊಲೀಸ್ ನೆರವು, ಬೆಂಕಿ ಅವಘಡ ಹಾಗೂ ಆರೋಗ್ಯ ಇಲಾಖೆಯ ನೆರವಿನ ಸಹಾಯವಾಣಿಗಳನ್ನು §112'ರಲ್ಲಿ ವಿಲೀನಗೊಳಿಸಲಾಗಿದೆ. ಇದೊಂದೇ ಸಹಾಯವಾಣಿ ಮೂಲಕ ಸಾರ್ವಜನಿಕರು ತುರ್ತು ಸ್ಪಂದನೆ ಪಡೆದು ಕೊಳ್ಳಬಹುದು