Day: October 6, 2020

Home 2020 October 06 (Tuesday)
Post

ಉದ್ಯೋಗ ಸೃಷ್ಟಿಯಾಗಲಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ, ದಂಡ ಮಾತ್ರ ಡಬಲ್…

ಹೊಸ ಹೊಸ ಕಾನೂನನ್ನು ಜಾರಿಗೆ ತರುತ್ತಿರುವ ಸರ್ಕಾರಗಳಿಗೆ ಮಾನವೀಯತೆ ಅಥವಾ ಜನರ ಈಗಿನ ಪರಿಸ್ಥಿತಿಯ ಅರಿವಾದರೂ ಇದೆಯೇ?? ನೀವು ಕಾನೂನು ಮಾಡುವಾಗ ಅದರ ಆಗು-ಹೋಗುಗಳ ಬಗ್ಗೆ ಯೋಚಿಸಿ ಸಹಿ ಮಾಡುವಿರಾ ತಾನೇ ?  

24ನೇ ವಾರ್ಡ್‌ ಸ್ವಚ್ಛತೆ ಸಂಕಲ್ಪ ಅಭಿಯಾನ
Post

24ನೇ ವಾರ್ಡ್‌ ಸ್ವಚ್ಛತೆ ಸಂಕಲ್ಪ ಅಭಿಯಾನ

ಪಾಲಿಕೆಯ ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ  ಪ್ರಸನ್ನಕುಮಾರ್ ಅವರು ತಾವು ಪ್ರತಿನಿಧಿಸುವ 24ನೇ ವಾರ್ಡನ್ನು ಸ್ವಚ್ಛ ಹಾಗೂ ಸುರಕ್ಷಿತ ವಾರ್ಡ ನ್ನಾಗಿಸಲು ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಚಿಣ್ಣರೊಡನೆ ಗಾಂಧೀಜಿ ಜಯಂತಿ
Post

ಚಿಣ್ಣರೊಡನೆ ಗಾಂಧೀಜಿ ಜಯಂತಿ

ತಾಲ್ಲೂಕಿನ ಮಾಯಕೊಂಡದ ಶ್ರೀ ಕಾಶಿ ವಿಶ್ವನಾಥ ಈಶ್ವರ ಸ್ವಾಮಿ ಶ್ರೀಕ್ಷೇತ್ರದಲ್ಲಿ ಗಾಂಧೀಜಿ ಜಯಂತಿ ನಡೆಯಿತು. ಚಿಣ್ಣರೆಲ್ಲರೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ವಿದ್ಯುತ್ ಕಾಯ್ದೆ ವಿರುದ್ಧ ಪ್ರತಿಭಟನೆ
Post

ವಿದ್ಯುತ್ ಕಾಯ್ದೆ ವಿರುದ್ಧ ಪ್ರತಿಭಟನೆ

ಕೂಡ್ಲಿಗಿ : ಕೇಂದ್ರ ಸರ್ಕಾರ ಜಾರಿಗೆ ತರಲಿರುವ ವಿದ್ಯುತ್ ಕಾಯ್ದೆ  ವಿರೋಧಿಸಿ ಕೂಡ್ಲಿಗಿ ಉಪವಿಭಾಗದ ಜೆಸ್ಕಾಂ ಸಿಬ್ಬಂದಿಗಳು  ಕೂಡ್ಲಿಗಿ ಕಚೇರಿಯಲ್ಲಿ  ಕಪ್ಪು ಪಟ್ಟಿ ಧರಿಸಿ ಇಂದು ಪ್ರತಿಭಟನೆ ನಡೆಸಿದರು. 

ಡಿಕೆಶಿ ಮನೆ ಮೇಲೆ ದಾಳಿ ರಾಣೇಬೆನ್ನೂರಿನಲ್ಲಿ ಪ್ರತಿಭಟನೆ
Post

ಡಿಕೆಶಿ ಮನೆ ಮೇಲೆ ದಾಳಿ ರಾಣೇಬೆನ್ನೂರಿನಲ್ಲಿ ಪ್ರತಿಭಟನೆ

ರಾಣೇಬೆನ್ನೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಮಾಡಿರುವುದನ್ನು ಖಂಡಿಸಿದ ಇಲ್ಲಿನ ಕಾಂಗ್ರೆಸ್ ಮುಖಂಡರು, ಬಸ್ ನಿಲ್ದಾಣದ ಬಳಿ ಧರಣಿ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ಡಿಕೆಶಿ ಮನೆ ದಾಳಿ : ಬಿಜೆಪಿಯಿಂದ ಸಿಬಿಐ ದುರ್ಬಳಕೆ
Post

ಡಿಕೆಶಿ ಮನೆ ದಾಳಿ : ಬಿಜೆಪಿಯಿಂದ ಸಿಬಿಐ ದುರ್ಬಳಕೆ

ಹರಪನಹಳ್ಳಿ : ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ನೂತನ ಕೆಪಿಸಿಸಿ ವಕ್ತಾರರೂ ಆಗಿರುವ  ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಕಿಡಿ ಕಾರಿದ್ದಾರೆ.

ವಿವಾಹದಲ್ಲಿ ವ್ಯವಹಾರ ಇದ್ದರೆ ಅದು ವಿವಾದ
Post

ವಿವಾಹದಲ್ಲಿ ವ್ಯವಹಾರ ಇದ್ದರೆ ಅದು ವಿವಾದ

ಚಿತ್ರದುರ್ಗ : ಸಂಸಾರ ಸಸಾರವಾಗಬೇಕೆಂದರೆ ಅದಕ್ಕೊಂದು ಅರ್ಥ ಬೇಕು. ಯಾರ ವಿವಾಹದಲ್ಲಿ ವ್ಯವಹಾರ ಇರುತ್ತದೆಯೋ ಅದು ವಿವಾದವಾಗುತ್ತದೆ. ಸಂಸಾರದ ಭಾರ ತಿಳಿಯಾಗಬೇಕಾದರೆ ಆದರ್ಶದ ಸ್ಪರ್ಶವಾಗಬೇಕು .