Day: October 4, 2020

Home 2020 October 04 (Sunday)
Post

ಫುಟ್‌ಪಾತ್ ವ್ಯಾಪಾರಿಗಳಿಗೆ ಪರ್ಯಾಯ ಜಾಗಕ್ಕೆ ಕ್ರಮ

ನಗರದ ನಾಲ್ಕು ಕಡೆಗಳಲ್ಲಿ ಫುಡ್‌ ಕೋರ್ಟ್‌ಗಳನ್ನು ಆರಂಭಿಸ ಲಾಗುವುದು ಹಾಗೂ ರಸ್ತೆ ಬದಿಯಲ್ಲಿರುವ ಅಂಗಡಿಗಳಿಗೆ ಪರ್ಯಾಯ ತಾಣಗಳನ್ನು ಕಲ್ಪಿಸುವ ಮೂಲಕ ಫುಟ್‌ಪಾತ್ ಸಂಚಾರ ಮುಕ್ತಗೊಳಿಸಲಾಗುವುದು

ಸಾಗರದಷ್ಟು ವಿಶಾಲವಾಗಿರುವ ಕ್ರೀಡಾ ಕ್ಷೇತ್ರವನ್ನು ಸೀಮಿತಗೊಳಿಸದಂತೆ ನಿರ್ವಹಿಸಬೇಕು
Post

ಸಾಗರದಷ್ಟು ವಿಶಾಲವಾಗಿರುವ ಕ್ರೀಡಾ ಕ್ಷೇತ್ರವನ್ನು ಸೀಮಿತಗೊಳಿಸದಂತೆ ನಿರ್ವಹಿಸಬೇಕು

ಪಟ್ಟಣದ ಹಿರೇಕಲ್ಮಠದಲ್ಲಿ ನೂತನ ಕರ್ನಾಟಕ ರಾಜ್ಯ ಹ್ಯಾಂಡ್‍ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳನ್ನು ಪೀಠಾಧ್ಯಕ್ಷ  ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.

ಗಾಂಧೀಜಿ ತತ್ವಗಳು ಎಲ್ಲಾ ಶತಮಾನಗಳಲ್ಲೂ ಅಮರ
Post

ಗಾಂಧೀಜಿ ತತ್ವಗಳು ಎಲ್ಲಾ ಶತಮಾನಗಳಲ್ಲೂ ಅಮರ

ರಾಣೇಬೆನ್ನೂರು : ಗಾಂಧಿ ತತ್ವಗಳು ಎಲ್ಲಾ ಶತಮಾನಗಳಲ್ಲಿ ಅಮರವಾಗಿ ಉಳಿಯುತ್ತವೆ. ಅವನ್ನು ಪಾಲನೆ ಮಾಡುವ ನಾವೆಲ್ಲರೂ ಧನ್ಯರು ಎಂದು ಡಾ. ಸುರೇಶ್ ಸಿ.ಟಿ. ತಿಳಿಸಿದರು.

ರಾಣೇಬೆನ್ನೂರು : ಮಾಸ್ಕ್ ಜಾಗೃತಿಗಾಗಿ ಭಿತ್ತಿಚಿತ್ರಗಳ ಅನಾವರಣ
Post

ರಾಣೇಬೆನ್ನೂರು : ಮಾಸ್ಕ್ ಜಾಗೃತಿಗಾಗಿ ಭಿತ್ತಿಚಿತ್ರಗಳ ಅನಾವರಣ

ರಾಣೇಬೆನ್ನೂರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ  ಡಾ. ಜಿ.ಜೆ. ಮೆಹೆಂದಳೆ ರಚಿಸಿರುವ ಭಿತ್ತಿ ಚಿತ್ರಗಳನ್ನು ಕುಮಾರಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಉಪ ನಿರೀಕ್ಷಕ ಆರ್.ವೈ. ಅಂಬಿಗೇರ್ ಅನಾವರಣಗೊಳಿಸಿದರು.

ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ಕಾನೂನು ಜಾರಿಗೆ ಎಬಿವಿಪಿ ಆಗ್ರಹ
Post

ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ಕಾನೂನು ಜಾರಿಗೆ ಎಬಿವಿಪಿ ಆಗ್ರಹ

ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ಎಂಬ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಉಪವಿಭಾಗಾಧಿಕಾರಿ ಮುಖಾಂತರ ರಾಷ್ಟ್ರಪತಿಯವರಿಗೆ  ಮನವಿ ಸಲ್ಲಿಸಲಾಯಿತು.

ಪಕ್ಷದ ಸಂಘಟನೆಗೆ ಶ್ರಮಿಸುತ್ತೇನೆ : ಹನುಮಂತು
Post

ಪಕ್ಷದ ಸಂಘಟನೆಗೆ ಶ್ರಮಿಸುತ್ತೇನೆ : ಹನುಮಂತು

ಹರಪನಹಳ್ಳಿ : ಜಿಲ್ಲೆಯಾದ್ಯಂತ ನಿರಂತರವಾಗಿ ಸಂಚರಿಸಿ ಪಕ್ಷದ ಸಂಘಟನೆಗೆ ಶ್ರಮಿಸುತ್ತೇನೆ ಎಂದು ಬಳ್ಳಾರಿ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಹಾಗೂ ಚಲನಚಿತ್ರ ನಟ ಬಂಗಾರು ಹನುಮಂತು ತಿಳಿಸಿದರು.

ಜಗಳೂರು : ವಸತಿ ಯೋಜನೆ ಫಲಾನುಭವಿಗಳಿಂದ ಪ್ರತಿಭಟನೆ
Post

ಜಗಳೂರು : ವಸತಿ ಯೋಜನೆ ಫಲಾನುಭವಿಗಳಿಂದ ಪ್ರತಿಭಟನೆ

ಜಗಳೂರು : ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಕೂಡಲೇ ಬಿಲ್ ಪಾವತಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಅತ್ಯಾಚಾರ : ಕೂಡ್ಲಿಗಿಯಲ್ಲಿ ಪ್ರತಿಭಟನೆ
Post

ಅತ್ಯಾಚಾರ : ಕೂಡ್ಲಿಗಿಯಲ್ಲಿ ಪ್ರತಿಭಟನೆ

ಕೂಡ್ಲಿಗಿ : ಉತ್ತರ ಪ್ರದೇಶದ ಹತ್ರಾಸ್ ಪ್ರದೇಶದಲ್ಲಿ  ಯುವತಿಯ ಮೇಲೆ ಅತ್ಯಾಚಾರ ಮಾಡಿ, ಹೀನ ಕೃತ್ಯ ನಡೆಸಿದ ಆರೋಪಿಗಳನ್ನು  ಗಲ್ಲಿಗೇರಿಸಿ ಅಥವಾ ಎನ್‌ಕೌಂಟರ್ ಮಾಡಿ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದುದ ಪ್ರತಿಭಟನೆ ನಡೆಸಲಾಯಿತು. 

ದಲಿತ ಯುವತಿ ಅತ್ಯಾಚಾರ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
Post

ದಲಿತ ಯುವತಿ ಅತ್ಯಾಚಾರ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿಂದು ಸಂಜೆ ಪ್ರತಿಭಟಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸ್ಕೀಮ್ ನೌಕರರಿಂದ ಆನ್ ಲೈನ್ ಪೋಸ್ಟರ್ ಚಳುವಳಿ
Post

ಸ್ಕೀಮ್ ನೌಕರರಿಂದ ಆನ್ ಲೈನ್ ಪೋಸ್ಟರ್ ಚಳುವಳಿ

ಆನ್ ಲೈನ್ ಪೋಸ್ಟರ್ ಚಳುವಳಿಯನ್ನು ಸ್ಕೀಮ್ ನೌಕರರಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಕಾರ್ಯಕರ್ತೆಯರು ತಮ್ಮ ಮನೆಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಿದರು.