Day: October 2, 2020

Home 2020 October 02 (Friday)
ವೃದ್ಧಾಪ್ಯ ಶಾಪವಲ್ಲ
Post

ವೃದ್ಧಾಪ್ಯ ಶಾಪವಲ್ಲ

ಅಜ್ಜನ ಆಸರೆಯ ಕೋಲು ನಮ್ಮ ಬಾಲ್ಯದ ಈ ಕೋಲಿನ ಹಾಡು, ಅಜ್ಜನ ಜೊತೆಗಿನ ಅವಿನಾಭಾವ ಸಂಬಂಧವನ್ನು ಹೇಳುತ್ತಿತ್ತು. `ಅಜ್ಜಿಯಿಲ್ಲದ ಮನೆ , ಮಜ್ಜಿಗೆಯಿಲ್ಲದ ಊಟ'... ಎರಡೂ ಪೂರ್ಣವಲ್ಲ.

Post

ಜಗಳೂರು ಪಟ್ಟಣ ಪಂಚಾಯ್ತಿಗೆ ಸುಭಾನ್ ಸದಸ್ಯ

ಭಾರತೀಯ ಅಂಚೆ ಇಲಾಖೆ ವತಿಯಿಂದ ಕಳೆದ ಸೆ. 29ರಂದು ಆಯೋಜಿಸಲಾಗಿದ್ದ ‘ಐಪಿಪಿಬಿ ಮಹಾ ಲಾಗಿನ್’ ಕಾರ್ಯಕ್ರಮದಡಿ ದಿನವಿಡೀ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐ.ಪಿ.ಪಿ.ಬಿ.) ಖಾತೆ ತೆರೆಯಲಾಯಿತು. 

Post

ಅಂಚೆ ಕಚೇರಿಯ ಮಹಾ ಲಾಗಿನ್‌ನಲ್ಲಿ ಜಿಲ್ಲೆಯಲ್ಲಿ 2,800 ಖಾತೆಗಳು

ಭಾರತೀಯ ಅಂಚೆ ಇಲಾಖೆ ವತಿಯಿಂದ ಕಳೆದ ಸೆ. 29ರಂದು ಆಯೋಜಿಸಲಾಗಿದ್ದ ‘ಐಪಿಪಿಬಿ ಮಹಾ ಲಾಗಿನ್’ ಕಾರ್ಯಕ್ರಮದಡಿ ದಿನವಿಡೀ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐ.ಪಿ.ಪಿ.ಬಿ.) ಖಾತೆ ತೆರೆಯಲಾಯಿತು. 

Post

ಯುವಕರು ಸ್ವಯಂ ಪ್ರೇರಿತರಾಗಿ ಮುಂದಾದರೆ ರಕ್ತದ ಕೊರತೆ ನೀಗಿಸಲು ಸಾಧ್ಯ

ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬಂದರೆ ನಮ್ಮ ದೇಶದಲ್ಲಿ ರಕ್ತದ ಕೊರತೆ ನೀಗಿಸಲು ಸಾಧ್ಯ ಎಂದು ಲೈಫ್‍ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದ ಅಧ್ಯಕ್ಷ ಡಾ. ಎ.ಎಂ. ಶಿವಕುಮಾರ್ ಅಭಿಪ್ರಾಯಪಟ್ಟರು.

ಕದಳಿ ವೇದಿಕೆಯಿಂದ ಕದಳಿ ಕಮ್ಮಟ, ವಾಟ್ಸಾಪ್ ದತ್ತಿ ಉಪನ್ಯಾಸ
Post

ಕದಳಿ ವೇದಿಕೆಯಿಂದ ಕದಳಿ ಕಮ್ಮಟ, ವಾಟ್ಸಾಪ್ ದತ್ತಿ ಉಪನ್ಯಾಸ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಮೊನ್ನೆ ಬುಧವಾರ 117ನೇ ಕದಳಿ ಕಮ್ಮಟ ಹಾಗೂ ದತ್ತಿ ಉಪನ್ಯಾಸ ವಾಟ್ಸಾಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸ್ವಚ್ಛ  ಭಾರತ್ – ಗಾಂಧೀಜಿಯವರ ಕನಸು…
Post

ಸ್ವಚ್ಛ ಭಾರತ್ – ಗಾಂಧೀಜಿಯವರ ಕನಸು…

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕಂಡ ಸ್ವಚ್ಚ ಭಾರತ, ಸ್ವಸ್ಥ ಭಾರತ ಎಂಬ ಕನಸನ್ನು ನನಸಾಗಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ.

ವಾಹನ ತಪಾಸಣೆ ವೇಳೆ ಮೂಲ ದಾಖಲೆ ಕಡ್ಡಾಯ
Post

ವಾಹನ ತಪಾಸಣೆ ವೇಳೆ ಮೂಲ ದಾಖಲೆ ಕಡ್ಡಾಯ

ಹರಪನಹಳ್ಳಿ : ದೇಶಾದ್ಯಂತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಗೆ ಬಂದಿದ್ದು, ಪ್ರತಿಯೊಬ್ಬ ವಾಹನ ಸವಾರರು ತಮ್ಮ ವಾಹನದ ಮೂಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಡಿವೈಎಸ್ಪಿ ಮಲ್ಲೇಶ್‌ ದೊಡ್ಡ ಮನಿ ಹೇಳಿದ್ದಾರೆ.

Post

ತೆಂಗುನಾರು ಉತ್ಪನ್ನ ತಯಾರಿಕಾ ತರಬೇತಿ ಕೇಂದ್ರ ಸ್ಥಾಪನೆಗೆ ಪ್ರಯತ್ನ

ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ಕೇಂದ್ರ ಸರ್ಕಾರದ ಕಾಯಿರ್ ಬೋರ್ಡ್ ವತಿಯಿಂದ ತೆಂಗು ನಾರಿನ ಉತ್ಪನ್ನಗಳ ತಯಾರಿಕಾ ತರಬೇತಿ ಕೇಂದ್ರ ಹಾಗೂ ಪ್ರದರ್ಶನ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು ಎಂದು ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.

Post

ಉತ್ತರ ಕರ್ನಾಟಕಕ್ಕೆ ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್‌ ಆಡಳಿತ

14 ವರ್ಷಗಳಿಂದ  ಒಬ್ಬರೇ ವ್ಯಕ್ತಿಯ ಸುಪರ್ದಿ ಯಲ್ಲಿಯೇ ಇದ್ದ ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿ ಯೇಷನ್‌ ಆಡಳಿತ ಚುನಾವಣೆ ಮೂಲಕ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ದೊರಕಿದ್ದು ರಾಣೇಬೆನ್ನೂರಿನ ಡಾ. ಮನೋಜ ಸಾಹುಕಾರ ಅಧ್ಯಕ್ಷರಾಗಿದ್ದಾರೆ.