Day: October 1, 2020

Home 2020 October 01 (Thursday)
ಕೊಮಾರನಹಳ್ಳಿ ಕೆರೆಯ  ಮೂಲ ಸರಿಪಡಿಸಲು ಸೂಚನೆ
Post

ಕೊಮಾರನಹಳ್ಳಿ ಕೆರೆಯ ಮೂಲ ಸರಿಪಡಿಸಲು ಸೂಚನೆ

ಕೊಮಾರನಹಳ್ಳಿಯ ಐತಿಹಾಸಿಕ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಕೆರೆಗೆ ಪ್ರಮುಖ ನೀರಿನ ಮೂಲವಾಗಿದ್ದ ಗುಡ್ಡಗಾಡಿನಲ್ಲಿನ `ಹಾಲುವತ್ತಿ ಸರ' ಹಳ್ಳದ ಒಡ್ಡನ್ನು ಕಳೆದ 25 ವರ್ಷಗಳ ಹಿಂದೆ ಕೆಲವರು ಒಡೆದು ನೀರನ್ನು ಬೇರೆ ಕಡೆ ತಿರುಗಿಸಿದ್ದರು.

ಮಹರ್ಷಿ ವಾಲ್ಮೀಕಿ ಆಶೋತ್ತರಗಳನ್ನು ಸಮಾಜಕ್ಕೆ ತಂದ ಡಾ. ಅಂಬೇಡ್ಕರ್
Post

ಮಹರ್ಷಿ ವಾಲ್ಮೀಕಿ ಆಶೋತ್ತರಗಳನ್ನು ಸಮಾಜಕ್ಕೆ ತಂದ ಡಾ. ಅಂಬೇಡ್ಕರ್

ರಾಣೇಬೆನ್ನೂರು : ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದ ಆಶೋತ್ತರಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ವ್ಯವಸ್ಥೆಯಲ್ಲಿ ತಂದಿದ್ದಾರೆ ಎಂದು ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಶಕ್ತಿ ಕೊಡಲು ಸರ್ಕಾರಕ್ಕೆ ಮನವಿ
Post

ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಶಕ್ತಿ ಕೊಡಲು ಸರ್ಕಾರಕ್ಕೆ ಮನವಿ

ಮಲೇಬೆನ್ನೂರು :ಭದ್ರಾ ಜಲಾಶಯಕ್ಕೆ ಭದ್ರಾ ಅಚ್ಚುಕಟ್ಟು ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಯಿತು.

ಭದ್ರತೆಗಾಗಿ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಮುಷ್ಕರ
Post

ಭದ್ರತೆಗಾಗಿ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಮುಷ್ಕರ

ಹರಪನಹಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ತಾಲ್ಲೂಕಿನ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಆರಂಭಿಸಿದ್ದ ಮುಷ್ಕರ ಮುಂದುವರೆದಿದೆ.

ಕಲಿಯುವುದು ನಿಲ್ಲಿಸಿದರೆ ವರ್ಷದಲ್ಲೇ ಅರೆ ಜೀವ
Post

ಕಲಿಯುವುದು ನಿಲ್ಲಿಸಿದರೆ ವರ್ಷದಲ್ಲೇ ಅರೆ ಜೀವ

ಕಲಿಕೆ ಎಂಬುದು ಕಾಲೇಜಿಗಷ್ಟೇ ಅಲ್ಲ, ಇಡೀ ಜೀವನಕ್ಕೆ ಬೇಕಿದೆ. ವೇಗವಾಗಿ ಬದಲಾ ಗುವ ತಂತ್ರಜ್ಞಾನದ ಕಾಲದಲ್ಲಿ ಕಲಿಕೆ ನಿಲ್ಲಿಸಿದರೆ ವರ್ಷದಲ್ಲೇ ಉದ್ಯೋಗ ಸಾಮರ್ಥ್ಯ ಕಳೆದುಕೊಳ್ಳುತ್ತೀರಿ ಎಂದು ಕಿರಣ್ ಕುಮಾರ್ ಹೇಳಿದ್ದಾರೆ.

ಬಾಬರಿ ಧ್ವಂಸ ತೀರ್ಪು ಗೆದ್ದ ಭೀಷ್ಮ ಪಡೆ
Post

ಬಾಬರಿ ಧ್ವಂಸ ತೀರ್ಪು ಗೆದ್ದ ಭೀಷ್ಮ ಪಡೆ

ಲಖ್ನೌ : ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಲುಕಿದ್ದ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅದ್ವಾನಿ, ಮುರಳಿ ಮನೋಹರ ಜೋಷಿ ಹಾಗೂ ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳು ನಿರ್ದೋಷಿಗಳು.

ವಾಹಿನಿಯ ನೇರ ಪ್ರಸಾರಕ್ಕೆ ತಡೆ : ವರದಿಗಾರರ ಕೂಟ ಪ್ರತಿಭಟನೆ
Post

ವಾಹಿನಿಯ ನೇರ ಪ್ರಸಾರಕ್ಕೆ ತಡೆ : ವರದಿಗಾರರ ಕೂಟ ಪ್ರತಿಭಟನೆ

ದಾವಣಗೆರೆ : ಪವರ್ ಟಿವಿ ನೇರ ಪ್ರಸಾರವನ್ನು ನಿರ್ಬಂಧಿ ಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ವರದಿಗಾರರ ಕೂಟದ ನೇತೃತ್ವ ದಲ್ಲಿ ಪತ್ರಕರ್ತರು ನಗರದಲ್ಲಿ ಇಂದು ಸಂಜೆ ಪ್ರತಿಭಟನೆ ನಡೆಸಿದರು.

Post

ಯುವತಿ ಅತ್ಯಾಚಾರ ಆರೋಪ ; ಎಐಡಿಎಸ್ಓ ಪ್ರತಿಭಟನೆ

ನವದೆಹಲಿಯ ಯುಪಿ ಭವನದ ಎದುರು ಎಐಡಿವೈಓ - ಎಐಎಂಎಸ್‍ಎಸ್ ಮತ್ತು ಎಐಡಿಎಸ್‍ಓ ಸಂಘಟನೆಗಳು ಜಂಟಿಯಾಗಿ ಪ್ರತಿಭಟಿಸುತ್ತಿದ್ದ ವೇಳೆ ಶಾಂತಿಪೂರ್ಣ ಪ್ರತಿಭಟನಾಕಾರರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಲಾಗಿದೆ.

Post

ಹೆಚ್‌.ಎಂ. ಬಸವರಾಜಯ್ಯ

ದಾವಣಗೆರೆ ತಾಲ್ಲೂಕು ಬಾಡಾ ಗ್ರಾಮದ ವಾಸಿ ಹೆಚ್‌.ಎಂ. ಬಸವರಾಜಯ್ಯ (75) ಅವರು, ದಿನಾಂಕ 30.09.2020 ರಂದು ಬುಧವಾರ ರಾತ್ರಿ 10.30 ಕ್ಕೆ ನಿಧನರಾದರು.

Post

ಹೆಚ್.ಎಸ್. ಸಿದ್ದಯ್ಯನವರು

ದಾವಣಗೆರೆ ತರಳಬಾಳು ಬಡಾವಣೆ ವಾಸಿಯಾದ ಶ್ರೀ ಹೆಚ್.ಎಸ್. ಸಿದ್ದಯ್ಯನವರು (ಹೊಳಲ್ಕೆರೆ) ನಿವೃತ್ತ ಮುಖ್ಯ ಶಿಕ್ಷಕರು ಇವರು ದಿನಾಂಕ 30.09.2020ರ ಬುಧವಾರ ಮಧ್ಯಾಹ್ನ 1.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.