Month: October 2020

Home 2020 October
Post

ದಾವಣಗೆರೆ ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕಣವಿ

ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ವೃತ್ತಿಪರ ನಿರ್ದೇಶಕರಾಗಿ ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಕಣವಿ ನೇಮಕಗೊಂಡಿದ್ದಾರೆ.

Post

ಮಲೇಬೆನ್ನೂರಿನ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ನ.6ಕ್ಕೆ ಚುನಾವಣೆ

ಮಲೆಬೇನ್ನೂರು : ಇಲ್ಲಿನ ಪುರಸ ಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ನವೆಂಬರ್ 6 ರಂದು ಚುನಾವಣೆ ನಿಗದಿ ಮಾಡಿ, ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಪುರಸಭೆ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

ಡಾ.ಕೆ.ರಾಜ್‌ಕುಮಾರ್‌ಗೆ ಗೃಹ ಸನ್ಮಾನ
Post

ಡಾ.ಕೆ.ರಾಜ್‌ಕುಮಾರ್‌ಗೆ ಗೃಹ ಸನ್ಮಾನ

'ಕನ್ನಡ ನುಡಿ' ಮಾಜಿ ಸಂಪಾದಕ, ಕನ್ನಡ ಪರಿಚಾರಕ ಡಾ. ಕೆ. ರಾಜ್‌ಕುಮಾರ್ ಅವರಿಗೆ ಪುಸ್ತಕ ಪ್ರಾಧಿಕಾರದ `ಜಿ.ಪಿ. ರಾಜರತ್ನಂ ಪುಸ್ತಕ ಪರಿಚಾರಕ' ಪ್ರಶಸ್ತಿ ಲಭಿಸಿದ್ದು, ಅವರನ್ನು ಅವರ ಮನೆಯಲ್ಲಿ  ಸನ್ಮಾನಿಸಲಾಯಿತು. 

ಕೊರೊನಾ: ಕೇಸು ಇಳಿಕೆ, ಸಾವು ಕಡಿಮೆ
Post

ಕೊರೊನಾ: ಕೇಸು ಇಳಿಕೆ, ಸಾವು ಕಡಿಮೆ

ಜಿಲ್ಲೆಯಲ್ಲಿ ಕೊರೊನಾ ತೀವ್ರತೆ ಕಡಿಮೆಯಾಗಿದ್ದು ಟೆಸ್ಟ್‌ ಮಾಡಿದಾಗ ಸೋಂಕು ಪತ್ತೆಯಾಗುವ ಪ್ರಮಾಣ ಶೇ.5ಕ್ಕೆ ಇಳಿದಿದ್ದು, ಸಾವಿನ ಪ್ರಮಾಣ ಶೇ.0.4ರಷ್ಟು ಕಡಿಮೆಯಾಗಿದೆ

Post

ಕಟೀಲ್ ಹೇಳಿಕೆಗೆ ಸೇವಾಲಾಲ್ ಶ್ರೀಗಳ ಖಂಡನೆ

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಶ್ರೀಗಳು, ಹೇಳಿಕೆ ಹಿಂಪಡೆಯಬೇಕು ಮತ್ತು ಕ್ಷಮೆ ಯಾಚಿಸುವಂತೆ ಕಟೀಲ್ ಅವರನ್ನು ಆಗ್ರಹಿಸಿದ್ದಾರೆ.

Post

ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರಾಗಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ

ಮುಂಬರುವ 2021ನೇ ಸಾಲಿನ ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರನ್ನಾಗಿ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ,   ಯುವ ಮುಖಂಡ ಕೆ.ಎಸ್.ನವೀನ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.

Post

ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಕೂಡ್ಲಿಗಿ : ಈರುಳ್ಳಿ ಮತ್ತು ಹತ್ತಿ ಬೆಳೆಗೆ ಬೆಂಬಲ ಬೆಲೆ ಸಿಗದೇ ನಷ್ಟ ಅನುಭವಿಸಿದ್ದರಿಂದ ಬ್ಯಾಂಕಿನಲ್ಲಿ ಮಾಡಿದ ಬೆಳೆ ಸಾಲ ಹಾಗೂ ಕೈಗಡ ಸಾಲ ತೀರಿಸಲಾಗದೆ ಮನನೊಂದ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ. 

Post

ಮಾಸ್ಕ್ ಹಾಗೂ ಅಂತರ ಉಲ್ಲಂಘನೆ 51.67 ಲಕ್ಷ ರೂ. ದಂಡ ಸಂಗ್ರಹ

ಕೋವಿಡ್-19 ವೈರಸ್ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದಾಗಿ ನಿಯಮ ರೂಪಿಸಿದ್ದು, ಪೊಲೀಸ್ ಇಲಾಖೆ ಈವರೆಗೆ 30218 ಜನರಿಂದ 51.67 ಲಕ್ಷ ರೂ. ದಂಡ ಸಂಗ್ರಹಿಸಿದೆ.

ನೆರೆ ಸಂತ್ರಸ್ತರಿಗೆ ನೆರವು ನೀಡಲು ದಾವಣಗೆರೆ ತಂಡದ ಪ್ರಯಾಣ
Post

ನೆರೆ ಸಂತ್ರಸ್ತರಿಗೆ ನೆರವು ನೀಡಲು ದಾವಣಗೆರೆ ತಂಡದ ಪ್ರಯಾಣ

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದಿಂದ ಉತ್ತರ ಕರ್ನಾಟಕದಲ್ಲಿ  ನೆರೆ ಸಂತ್ರಸ್ತರಿಗೆ ನೆರವು ನೀಡಲು ಅನಿಲ್ ಬಾರಂಗಳ್ ಅವರ ನೇತೃತ್ವದಲ್ಲಿ ಇಂದು ಸಂಜೆ ತೆರಳಿದರು.

Post

ದಾವಣಗೆರೆ ನಗರದಲ್ಲಿ ಸಾವುಗಳ ಪ್ರಮಾಣದಲ್ಲಿ ಆಘಾತಕಾರಿ ಏರಿಕೆ

ಕೊರೊನಾ ಸೋಂಕು ಹೆಚ್ಚಾಗಿರುವುದರ ನಡುವೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾವುಗಳ ಪ್ರಮಾಣ ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಶೇ.80 ರಷ್ಟು ಗಣನೀಯ ಏರಿಕೆಯಾಗಿದೆ.