ಜಿ.ಎನ್. ಸುರೇಶ್ ತುಂಗಾ ಪತ್ತಿನ ಸಂಘದ ಅಧ್ಯಕ್ಷ

ಹೊನ್ನಾಳಿ, ಸೆ.18- ಪಟ್ಟಣದ ತುಂಗಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಎನ್. ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾದ  ಎಸ್. ಶ್ರೀನಿವಾಸ್, ಯಶೋಧಮ್ಮ,  ಜಯಮ್ಮ , ರಾಜೇಂದ್ರ,  ಶಿವಮೂರ್ತಿ, ಚಂದ್ರಪ್ಪ, ಅಶೋಕ, ಬಸವಣ್ಯಪ್ಪ, ಧರ್ಮರಾಜ, ನಾಗರಾಜ್, ಅಣ್ಣಪ್ಪನಾಯ್ಕ ಉಪಸ್ಥಿತರಿದ್ದರು.

Leave a Reply

Your email address will not be published.