ಹರಿಹರ: ಕೆನರಾದಿಂದ ಸಾಲ ಮೇಳ

ಹರಿಹರ: ಕೆನರಾದಿಂದ ಸಾಲ ಮೇಳ

ಹರಿಹರ, ಸೆ.15- ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ತ್ವರಿತ ಸಾಲ ಮೇಳವನ್ನು ಇಂದು ಹಮ್ಮಿಕೊಳ್ಳಲಾಗಿದ್ದು,  ಗ್ರಾಹಕರಿಗೆ ಸಾಲದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ದಾವಣಗೆರೆ ಕೆನರಾ ಬ್ಯಾಂಕ್‌ ಶಾಖೆಯ ಡಿವಿಜನಲ್‌ ಮ್ಯಾನೇಜರ್‌ ತಿಪ್ಪೇಸ್ವಾಮಿ ಮೇಳವನ್ನು ಉದ್ಘಾಟಿಸಿದರು. ಮುಖ್ಯ ಪ್ರಬಂಧಕರಾದ ಭಾರತಿ ಮಾತನಾಡಿದರು. ಈ ಸಂದರ್ಭದಲ್ಲಿ ಹನಗವಾಡಿ ಶಾಖೆಯ ಮ್ಯಾನೇಜರ್‌ ಕುಶಾಲ್‌, ಹರಿಹರದ ಡಿಎಸ್‌ಎ ಆರ್‌.ಎಂ. ಅಲಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.