ಸರ್.ಎಂ.ವಿಶ್ವೇಶ್ವರಯ್ಯರವರ 160ನೇ ಜನ್ಮದಿನಾಚರಣೆ

ಸರ್.ಎಂ.ವಿಶ್ವೇಶ್ವರಯ್ಯರವರ 160ನೇ ಜನ್ಮದಿನಾಚರಣೆ

ದಾವಣಗೆರೆ, ಸೆ. 15- ವೃತ್ತಿನಿರತ ವಾಸ್ತು ಶಿಲ್ಪಿ ಮತ್ತು ಅಭಿಯಂತರರ ಸಮೂಹ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯ) ಮತ್ತು ಇನ್ ಸ್ಟ್ರಾಕ್ಟ್ ದಾವಣಗೆರೆ ಕೇಂದ್ರ ಇವರ ಸಂಯುಕ್ತಾಶ್ರ ಯದಲ್ಲಿ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರ 160ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಇಂಜಿನಿಯರ್ಸ್ ದಿನಾಚರಣೆ 2020 ಕಾರ್ಯಕ್ರಮ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಅಧ್ಯಕ್ಷ ದೇವೇಂದ್ರಪ್ಪ, ಮಾಜಿ ಅಧ್ಯಕ್ಷರುಗಳಾದ ಲೋಹಿತಾಶ್ವ, ಆರ್.ಎಸ್. ವಿಜಯಾನಂದ, ಹೆಚ್.ವಿ. ಮಂಜುನಾಥ ಸ್ವಾಮಿ, ಎ.ಬಿ. ರವಿ, ಸಂಸ್ಥೆಯ ಪದಾಧಿಕಾರಿಗಳಾದ ಪ್ರಕಾಶ್ ಮುಳೆ, ಡಬ್ಲ್ಯೂ.ಆರ್. ಕೊಟ್ರೇಶ್, ಆನಂದ ಷಾ, ವೆಂಕಟರೆಡ್ಡಿ, ಸಮೀರ್, ಜಗ ದೀಶ್ ಕೆ.ಎಂ. ಪರಮೇಶ್ವರಪ್ಪ, ಆದರ್ಶ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published.