Day: September 15, 2020

Home 2020 September 15 (Tuesday)
Post

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ಕಾಂಗ್ರೆಸ್ ಪಕ್ಷದ  ರಾಜೀವ್‌ಗಾಂಧಿ ಪಂಚಾಯತ್‌ರಾಜ್‌ ಸಂಘಟನೆಯ ದಾವಣಗೆರೆ ಉತ್ತರ ವಲಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಅಜಯ್‌ ಎ. ಮಿರಜ್‌ಕರ್‌ ನೇಮಕಗೊಂಡಿದ್ದಾರೆ.

Post

ಅಜಯ್‌ ಎ. ಮಿರಜ್‌ಕರ್‌ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಉತ್ತರ ವಲಯ ಅಧ್ಯಕ್ಷ

ಕಾಂಗ್ರೆಸ್ ಪಕ್ಷದ  ರಾಜೀವ್‌ಗಾಂಧಿ ಪಂಚಾಯತ್‌ರಾಜ್‌ ಸಂಘಟನೆಯ ದಾವಣಗೆರೆ ಉತ್ತರ ವಲಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಅಜಯ್‌ ಎ. ಮಿರಜ್‌ಕರ್‌ ನೇಮಕಗೊಂಡಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ರೈತರ ಪ್ರತಿಭಟನೆ
Post

ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ರೈತರ ಪ್ರತಿಭಟನೆ

ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ  ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಅರಸೀಕೆರೆ ಗ್ರಾ.ಪಂ.ನಲ್ಲಿ ಪೋಷಣ್ ಮಾಸಾಚರಣೆ
Post

ಅರಸೀಕೆರೆ ಗ್ರಾ.ಪಂ.ನಲ್ಲಿ ಪೋಷಣ್ ಮಾಸಾಚರಣೆ

ಅರಸೀಕೆರೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅರಸೀಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ `ಪೋಷಣ್ ಮಾಸಾಚರಣೆ' ಹಾಗೂ `ಪೋಷಣ್ ರಥ' ಸಂಚಾಲನಾ ಕಾರ್ಯ ಕ್ರಮವನ್ನು ನಡೆಸಲಾಯಿತು.

ಭರ್ತಿಯಾದ ಚೆಕ್ ಡ್ಯಾಂ ವೀಕ್ಷಣೆ
Post

ಭರ್ತಿಯಾದ ಚೆಕ್ ಡ್ಯಾಂ ವೀಕ್ಷಣೆ

ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ನಿಕ್ರಾ ಯೋಜನೆ ಯಡಿಯಲ್ಲಿ ಸಿದ್ದನೂರು ತಾಂಡಾದಲ್ಲಿ ಸ್ವಾಭಾವಿಕ ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ಚೆಕ್ ಡ್ಯಾಮ್ ಹೂಳನ್ನು ತೆಗೆಯಲಾಗಿತ್ತು.

ಹಿಂದಿ ಹೇರಿಕೆ : ಕನ್ನಡ ಪರ ಸಂಘಟನೆಗಳ ಪ್ರತಿಭಟನೆ
Post

ಹಿಂದಿ ಹೇರಿಕೆ : ಕನ್ನಡ ಪರ ಸಂಘಟನೆಗಳ ಪ್ರತಿಭಟನೆ

ಹಿಂದಿ ಸಪ್ತಾಹ ಆಚರಣೆ ಖಂಡಿಸಿ, ಕನ್ನಡ ಚಳುವಳಿ ಕೇಂದ್ರ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಗರದ ಜಯದೇವ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು. 

ಕನ್ನಡವನ್ನು ರಾಷ್ಟ್ರೀಯ ಭಾಷೆಯನ್ನಾಗಿಸಲು ಆಗ್ರಹ
Post

ಕನ್ನಡವನ್ನು ರಾಷ್ಟ್ರೀಯ ಭಾಷೆಯನ್ನಾಗಿಸಲು ಆಗ್ರಹ

ಅಂತರರಾಷ್ಟ್ರೀಯ ಹಿಂದಿ ದಿನಕ್ಕೆ ಪರ್ಯಾಯವಾಗಿ ಅಂತರರಾಷ್ಟ್ರೀಯ ಕನ್ನಡ ಭಾಷಾ ದಿನವಾಗಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಇಂದು ಆಚರಿಸಲಾಯಿತು.

Post

ಡಾ|| ಎಸ್. ಶಂಕರಪ್ಪ

ದಾವಣಗೆರೆ ಪಿ.ಜೆ.ಬಡಾವಣೆ, 2ನೇ ಮೇನ್, 2ನೇ ಕ್ರಾಸ್‌, ಶ್ರೀ ರಾಮ ಪಾರ್ಕ್‌ ಹತ್ತಿರದ ವಾಸಿ, ನಿವೃತ್ತ ವೈದ್ಯಾಧಿಕಾರಿಗಳಾಗಿದ್ದ ಡಾ|| ಎಸ್. ಶಂಕರಪ್ಪ (90 ವರ್ಷ) ಅವರು ದಿನಾಂಕ 14-09-2020ರ ಸೋಮವಾರ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

Post

ಮಲೇಬೆನ್ನೂರಿನ ಸೊಪ್ಪಿನ ಸಿದ್ದಮ್ಮ

ಮಲೇಬೆನ್ನೂರು ಪಟ್ಟಣದ ವಾಸಿ ದಿ. ಸೊಪ್ಪಿನ ಸಿದ್ದಬಸಪ್ಪನವರ ಧರ್ಮಪತ್ನಿ  ಶ್ರೀಮತಿ ಸಿದ್ದಮ್ಮ (92 ವರ್ಷ) ಅವರು ದಿನಾಂಕ 14.9.2020ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ನಿಧನರಾದರು.