Day: September 14, 2020

Home 2020 September 14 (Monday)
ತೀಕ್ಷ್ಣ ವಿಷಯುಕ್ತ ಕಟ್ಟು ಹಾವು
Post

ತೀಕ್ಷ್ಣ ವಿಷಯುಕ್ತ ಕಟ್ಟು ಹಾವು

ಇಷ್ಟು ದಿನ ಹೆಲ್ಮೆಟ್, ಮಾಸ್ಕ್, ಇನ್ಷೂರೆನ್ಸ್, ಎಮಿಷನ್ ಟೆಸ್ಟ್ ಎಂದು ದಂಡ ವಸೂಲಿ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಐಎಸ್‌ಐ ಮಾರ್ಕಿನ ಪೂರ್ಣ ಹೆಲ್ಮೆಟ್‌ ಕಡ್ಡಾಯ ಮಾಡಿ, ಹೊಸ ದಂಡ ವಸೂಲಿ ಪ್ರಯೋಗ ಆರಂಭಿಸಿದೆ.

Post

ವಾಸ್ತವ ಸ್ಥಿತಿ ಅರಿತು ಕಾನೂನು ಮಾಡಿದರೆ ಒಳ್ಳೆಯದಲ್ಲವೇ…

ಇಷ್ಟು ದಿನ ಹೆಲ್ಮೆಟ್, ಮಾಸ್ಕ್, ಇನ್ಷೂರೆನ್ಸ್, ಎಮಿಷನ್ ಟೆಸ್ಟ್ ಎಂದು ದಂಡ ವಸೂಲಿ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಐಎಸ್‌ಐ ಮಾರ್ಕಿನ ಪೂರ್ಣ ಹೆಲ್ಮೆಟ್‌ ಕಡ್ಡಾಯ ಮಾಡಿ, ಹೊಸ ದಂಡ ವಸೂಲಿ ಪ್ರಯೋಗ ಆರಂಭಿಸಿದೆ.

Post

ಜಿಲ್ಲೆಯಲ್ಲಿ ಡಿಸೆಂಬರ್‌ವರೆಗೆ ಫುಲ್‌ ಹೆಲ್ಮೆಟ್‌ ಧರಿಸಲು ವಿನಾಯಿತಿ ನೀಡಿ

ನಗರದಲ್ಲಿ ಅರ್ಧ ಹೆಲ್ಮೆಟ್‌ ನಿಷೇಧಿಸಿದ್ದೇವೆ ಎಂದು ಮತ್ತು ಐಎಸ್ಐ ಮುದ್ರಿತ ಹೆಲ್ಮೆಟ್‌ ಧರಿಸುವಂತೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಅಭಿನಂದನಾರ್ಹ.

ಹರಿಹರದಲ್ಲಿ ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ
Post

ಹರಿಹರದಲ್ಲಿ ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ

ಹರಿಹರ : ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟಕ್ಕೆ ಯತ್ನಿಸಿದ ವೇಳೆ ದಾಳಿ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿ 1,25,100 ರೂ. ಮೌಲ್ಯದ 4 ಕೆ.ಜಿ. 170 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋವನ್ನು ವಶಪಡಿಸಿಕೊಂಡಿದ್ದಾರೆ.

ಪೋಷಣ್‌ ಮಾಸಾಚರಣೆ ಕಾರ್ಯಕ್ರಮ
Post

ಪೋಷಣ್‌ ಮಾಸಾಚರಣೆ ಕಾರ್ಯಕ್ರಮ

ಪೋಷಣ್‌ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ನಗರದ ಎಸ್‌.ಎಂ.ಕೆ. `ಎ' ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ ತಡೆಗಟ್ಟುವ ಕುರಿತು ಚರ್ಚಿಸಲಾಯಿತು.

ಸದಾಶಿವ ಆಯೋಗದ ವರದಿ ಜಾರಿಗೆ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒತ್ತಾಯ
Post

ಸದಾಶಿವ ಆಯೋಗದ ವರದಿ ಜಾರಿಗೆ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒತ್ತಾಯ

ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವಲ್ಲಿ  ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವಂತೆ  ನಗರಕ್ಕೆ ನಿನ್ನೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ. ಕಾರಜೋಳ ಅವರನ್ನು ಸೋಮಲಾಪುರ ಒತ್ತಾಯಿಸಿದ್ದಾರೆ.

ಹರಪನಹಳ್ಳಿ : ಫಲಾನುಭವಿಗಳ ಸಂಕಷ್ಟಕ್ಕೆ ಸ್ಪಂದಿಸಿದ ವೀಣಾ ಮಹಾಂತೇಶ್‌
Post

ಹರಪನಹಳ್ಳಿ : ಫಲಾನುಭವಿಗಳ ಸಂಕಷ್ಟಕ್ಕೆ ಸ್ಪಂದಿಸಿದ ವೀಣಾ ಮಹಾಂತೇಶ್‌

ಹರಪನಹಳ್ಳಿ : ತಾಲ್ಲೂಕಿನ 2653 ಬಡ ಕುಟುಂಬಗಳಿಗೆ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಮಂಜೂರಾಗಿದ್ದ ಮನೆಗಳಿಗೆ ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾದ ಪರಿಣಾಮ ತಾಂತ್ರಿಕ ಕಾರಣದಿಂದ ಹಣ ಬಿಡುಗಡೆಯಾಗಿರಲಿಲ್ಲ.

ಎನ್ಎಸ್‌ಯುಐ ನಿಂದ ಮಾಸ್ಕ್ ವಿತರಣೆ
Post

ಎನ್ಎಸ್‌ಯುಐ ನಿಂದ ಮಾಸ್ಕ್ ವಿತರಣೆ

ನಗರದಲ್ಲಿ ನೀಟ್ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಎನ್.ಎಸ್.ಯು.ಐ. ಕಾರ್ಯಕರ್ತರು ಮಾಸ್ಕ್‌ಗಳನ್ನು ವಿತರಿಸಿದರು.

ನೀಟ್ : ಹರಿಹರದಲ್ಲಿ ಟ್ರಾಫಿಕ್‌ ಜಾಮ್‌
Post

ನೀಟ್ : ಹರಿಹರದಲ್ಲಿ ಟ್ರಾಫಿಕ್‌ ಜಾಮ್‌

ಹರಿಹರ ನಗರದ ಹರಪನಹಳ್ಳಿ ರಸ್ತೆಯ ಎಂ.ಕೆ.ಇ.ಟಿ. ಪ್ರೌಢಶಾಲೆ ಮತ್ತು ಸಿಬಿಎಸ್ ಇ ಶಾಲೆಯಲ್ಲಿ ಇತ್ತೀಚಿಗೆ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನೀಟ್  ಪರೀಕ್ಷೆ ಬರೆಯಲು ವಿವಿಧ ಭಾಗಗಳಿಂದ ಆಗಮಿಸಿದ್ದರು.