ಕೊರೊನಾ ಬಂದು ಇಡೀ ಜಗತ್ತಿನ ಆರ್ಥಿಕ ಸ್ಥಿತಿ ಸ್ತಬ್ಧವಾಗಿರುವ ಈ ಸಂದರ್ಭದಲ್ಲಿ ದಾವಣಗೆರೆ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರ ಬಳಿ ಇದ್ದ ಹೆಲ್ಮೆಟ್ಗಳನ್ನು ಕಿತ್ತುಕೊಂಡು ಐಎಸ್ಐ ಮಾರ್ಕಿನ ಹೆಲ್ಮೆಟ್ಗಳನ್ನೇ ಬಳಸಬೇಕೆಂದು ಸೂಚಿಸುತ್ತಿದ್ದಾರೆ.
ಹೆಲ್ಮೆಟ್ ಕುರಿತು ಎಸ್ಪಿಗೊಂದು ಪತ್ರ
ಇತ್ತೀಚೆಗೆ ಪತ್ರಿಕೆಗಳಲ್ಲಿ ನಗರದ ಪೊಲೀಸರು ಅರ್ಧ ಹೆಲ್ಮೆಟ್ ಧರಿಸಿದವರೊಂದಿಗೆ ಅಮಾನವೀಯವಾಗಿ ವರ್ತಿಸಿದ ಸುದ್ದಿ ಓದಿ ಬೇಸರವಾಯಿತು.
ಐಎಸ್ಐ ಮಾರ್ಕ್ನ ಹೆಲ್ಮೆಟ್ ಕಡ್ಡಾಯದ ಹಿಂದೆ ಕಾಣದ ಕೈಗಳ ಕೈವಾಡ
ಜಿಲ್ಲಾ ರಕ್ಷಣಾಧಿಕಾರಿಗಳು ಐಎಸ್ಐ ಮಾರ್ಕಿನ ಹೆಲ್ಮೆಟ್ ಗಳನ್ನು ಕಡ್ಡಾಯಗೊಳಿಸಿರು ವುದನ್ನು ನೋಡಿದರೆ, ಯಾವುದೋ ಪ್ರಭಾವಕ್ಕೊ ಳಗಾಗಿ ಅಥವಾ ಕಾಣದ ಕೈಗಳ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ.
ಎಂ. ರುದ್ರೇಶ್
ಎಂ.ಸಿ.ಸಿ. `ಬಿ' ಬ್ಲಾಕ್, 10ನೇ ಮೇನ್, 2ನೇ ಕ್ರಾಸ್, # 3176, ದಾವಣಗೆರೆ ವಾಸಿ ಶ್ರೀ ಎಂ. ರುದ್ರೇಶ್ (79) ನಿವೃತ್ತ ಇಂಜಿನಿಯರ್ ಇವರು ದಿನಾಂಕ : 12.09.2020ರ ಶನಿವಾರ ಬೆಳಗಿನ ಜಾವ ನಿಧನರಾಗಿರುತ್ತಾರೆ.
ನಿಟ್ಟುವಳ್ಳಿ ಹಾಲೋಳ ಸಾವಿತ್ರಮ್ಮ
ದಾವಣಗೆರೆ ನಿಟ್ಟುವಳ್ಳಿ ವಾಸಿ, ಹುಚ್ಚೆಂಗೆಪ್ಪನವರ ಧರ್ಮಪತ್ನಿ ಹಾಲೋಳ್ ಸಾವಿತ್ರಮ್ಮ (58) ಇವರು ದಿನಾಂಕ : 12.09.2020ರ ಶನಿವಾರ ಬೆಳಗಿನ ಜಾವ 5.10ಕ್ಕೆ ನಿಧನರಾದರು.
ಆಲೂರು ಗಿರಿಜಮ್ಮ
ದಾವಣಗೆರೆ ತಾಲ್ಲೂಕು ಆಲೂರು ಗ್ರಾಮದ ವಾಸಿ ದಿ|| ಬಡಗಲಪ್ಪರ ದೊಡ್ಡಹನುಮಣ್ಣನವರ ಪತ್ನಿ ಗಿರಿಜಮ್ಮ (82) ಅವರು ದಿನಾಂಕ 12.9.2020ರ ಶನಿವಾರ ರಾತ್ರಿ 7.30ಕ್ಕೆ ನಿಧನರಾದರು.
ಹಳೇಬಿಸಲೇರಿ ಕ್ಯಾತೇರ ರಾಜಪ್ಪ
ದಾವಣಗೆರೆ ತಾಲ್ಲೂಕು ಹಳೇಬಿಸಲೇರಿ ಗ್ರಾಮದ ಕ್ಯಾತೇರ ರಾಜಪ್ಪ (68) (ದಳಪತಿಗಳು, ಶುಗರ್ ಫ್ಯಾಕ್ಟರಿ ರೈತರ ಸಂಘದ ಸದಸ್ಯರು, ಕುಕ್ಕುವಾಡ) ಇವರು ದಿನಾಂಕ 12.09.2020ರ ಶನಿವಾರ ಬೆಳಗಿನ ಜಾವ 3 ಗಂಟೆಗೆ ನಿಧನರಾದರು.
ಕತ್ತಲಗೆರೆ ಎ.ಜಿ. ಸಾವಿತ್ರಮ್ಮ
ದಾವಣಗೆರೆ ಎಂ.ಸಿ.ಸಿ. `ಬಿ' ಬ್ಲಾಕ್ ಬಾಪೂಜಿ ಹೈಸ್ಕೂಲ್ ಹತ್ತಿರದ ವಾಸಿ, ನಿವೃತ್ತ ಇಂಜಿನಿಯರ್ ದಿ|| ಕತ್ತಲಗೆರೆ ಹೆಗ್ಗೆರೆ ಆನಂದಪ್ಪ ಇವರ ಧರ್ಮಪತ್ನಿ ಶ್ರೀಮತಿ ಎ.ಜಿ. ಸಾವಿತ್ರಮ್ಮ ಅವರು ದಿನಾಂಕ 12.09.2020ರ ಶನಿವಾರ ಸಂಜೆ 6.45ಕ್ಕೆ ನಿಧನರಾಗಿದ್ದಾರೆ.
267 ಪಾಸಿಟಿವ್ 484 ಬಿಡುಗಡೆ
ಜಿಲ್ಲೆಯಲ್ಲಿ 267 ಕೊರೊನಾ ಪಾಸಿಟಿವ್ ಪ್ರಕರಗಳು ಶನಿವಾರ ದೃಢಪಟ್ಟ ವರದಿಯಾಗಿದೆ.