Day: September 12, 2020

Home 2020 September 12 (Saturday)
ದಾವಿವಿಗೆ ತುರುವನೂರು ಕಾಲೇಜು ಹಸ್ತಾಂತರ
Post

ದಾವಿವಿಗೆ ತುರುವನೂರು ಕಾಲೇಜು ಹಸ್ತಾಂತರ

ಚಿತ್ರದುರ್ಗ ಜಿಲ್ಲೆಯ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಶುಕ್ರವಾರ ಅಧಿಕೃತವಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಅಧೀನ ಕಾಲೇಜಾಗಿ ಒಪ್ಪಿಸಲಾಯಿತು.

ಡ್ರಗ್ಸ್ ಮಾಫಿಯಾ: ಪ್ರಭಾವಗಳಿಗೆ ಮಣಿಯದೇ ಕಠಿಣ ಕ್ರಮಕ್ಕೆ ಆಗ್ರಹ
Post

ಡ್ರಗ್ಸ್ ಮಾಫಿಯಾ: ಪ್ರಭಾವಗಳಿಗೆ ಮಣಿಯದೇ ಕಠಿಣ ಕ್ರಮಕ್ಕೆ ಆಗ್ರಹ

ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದ ವರು ಯಾರೇ ಆಗಿದ್ದರೂ ಯಾವುದೇ ಒತ್ತಡ, ಪ್ರಭಾವಗಳಿಗೆ ಮಣಿಯದೇ ನಿಷ್ಪಕ್ಷಪಾತ ತನಿಖೆ ನಡೆಸಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Post

ರಾಜಾಭಕ್ಷಿ ನೇಮಕ

ಜಿಲ್ಲಾ ಕಾಂಗ್ರೆಸ್ ಸೇವಾದಳ ಸಮಿತಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಅಧ್ಯಕ್ಷರಾಗಿ ರಾಜಾಭಕ್ಷಿ ನೇಮಕಗೊಂಡಿದ್ದಾರೆ.

ಜನಮುಖಿ ಕಾರ್ಯಗಳೇ ಒಂದು ಮಠ, ಪೀಠದ ನಿಜವಾದ ಅಸ್ತಿತ್ವ : ಶರಣರು
Post

ಜನಮುಖಿ ಕಾರ್ಯಗಳೇ ಒಂದು ಮಠ, ಪೀಠದ ನಿಜವಾದ ಅಸ್ತಿತ್ವ : ಶರಣರು

ಚನ್ನಗಿರಿ : ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತಕ್ಕೆ ಒಳಪಟ್ಟ ಶಾಖಾಮಠ ಚನ್ನಗಿರಿಯ ಶ್ರೀ ಹಾಲಸ್ವಾಮಿ ವಿರಕ್ತಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ನೂತನ ಶ್ರೀಗಳಿಗೆ ಬಸವ ತತ್ವೋಪದೇಶ, ಸಮಾಜ ಸೇವಾ ದೀಕ್ಷೆ (ಚರಪಟ್ಟಾಧಿಕಾರ) ನೆರವೇರಿಸಿದರು.

Post

ಆಯುಷ್ ಕೋವಿಡ್ ಆಸ್ಪತ್ರೆಗೆ ಪ್ರಸ್ತಾವನೆ

ಕೊರೊನಾ ಸೋಂಕಿ ತರಿಗೆ ಆಯುರ್ವೇದದ ಮೂಲಕ ಚಿಕಿತ್ಸೆ ನೀಡಲು ಆಯುಷ್ ಕೋವಿಡ್ ಸೆಂಟರ್‌ಗೆ ಪ್ರಸ್ತಾವನೆ ರೂಪಿಸಲಾಗುತ್ತಿದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ. ಶಂಕರ ಗೌಡ ತಿಳಿಸಿದ್ದಾರೆ.

ಗೀಜಗನ ಗೂಡು
Post

ಗೀಜಗನ ಗೂಡು

ಗೀಜಗ ತನ್ನ ಗೂಡು ಕಟ್ಟುವುದು ನೋಡುವುದೇ ಸೋಜಿಗ. ನೇಯ್ಗೆ ಹಕ್ಕಿ ಎಂತಲೂ ಕರೆಯಲ್ಪಡುವ ಗೀಜಗ ಸಾಮಾನ್ಯವಾಗಿ ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೂ ಗೂಡುಗಳನ್ನು ಕಟ್ಟುತ್ತದೆ.

ಕೊರೊನಾ ಸೋಂಕಿನ ಪ್ರವಾಹ, ಸಿಬ್ಬಂದಿಗೆ ಬರ
Post

ಕೊರೊನಾ ಸೋಂಕಿನ ಪ್ರವಾಹ, ಸಿಬ್ಬಂದಿಗೆ ಬರ

ಜಿಲ್ಲಾ ಕೋವಿಡ್ ಆಸ್ಪತ್ರೆಯಾದ ಸಿ.ಜಿ. ಆಸ್ಪತ್ರೆಯಲ್ಲಿ ಮೀಸಲಾಗಿ 21 ವೆಂಟಿಲೇಟರ್‌ಗಳು ಇವೆಯಾದರೂ ನಿರ್ವಹಿಸಲು ಸಿಬ್ಬಂದಿಯೇ ಇಲ್ಲ. 260 ವೈದ್ಯಕೀಯ ಸಿಬ್ಬಂದಿಯ ಅಗತ್ಯವಿದ್ದು, ಈ ಬಗ್ಗೆ ಇನ್ನೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಹರಿಹರ: ಮಳೆಗೆ ಹೆಚ್ಚು ಬೆಳೆ ಹಾನಿ
Post

ಹರಿಹರ: ಮಳೆಗೆ ಹೆಚ್ಚು ಬೆಳೆ ಹಾನಿ

ಹರಿಹರ : ತಾಲ್ಲೂಕಿನಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆಯು‌ ತಾಲೂಕಿ ನಾದ್ಯಂತ ಮಲೇಬೆನ್ನೂರು 48.8, ಕೊಕ್ಕನೂರು 35.2, ಸಿರಿಗೆರೆ 50.02, ಒಟ್ಟು 148.2 ಸೆಂಟಿಮೀಟರ್ ಮಳೆಯಾಗಿದೆ.

ಭದ್ರಾ ಬಹುತೇಕ ಭರ್ತಿ : ನದಿಗೆ ನೀರು ಬಿಡುಗಡೆ
Post

ಭದ್ರಾ ಬಹುತೇಕ ಭರ್ತಿ : ನದಿಗೆ ನೀರು ಬಿಡುಗಡೆ

ಶಿವಮೊಗ್ಗ : ಭದ್ರಾ ಜಲಾಶಯವು ಗರಿಷ್ಠ ಮಟ್ಟ 186 ಅಡಿ ತಲುಪಲು ಒಂದೂವರೆ ಅಡಿ ಮಾತ್ರ ಬಾಕಿ ಇದ್ದು, ಜಲಾಶಯದ ಹಿತದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ಡ್ಯಾಂನಿಂದ ನದಿಗೆ ನೀರು ಹರಿಸುವ ಸಂಭವವಿದೆ.

Post

2.40 ಟಿಎಂಸಿ ನೀರು ಮೀಸಲಿಗೆ ರಾಜ್ಯಪತ್ರದಲ್ಲಿ ಪ್ರಕಟಕ್ಕೆ ಒತ್ತಾಯ

ಭದ್ರಾ ಮೇಲ್ದಂಡೆ ಯೋಜನೆಯಡಿ ತಜರ ಸಮಿತಿ ಅಂತಿಮ ವರದಿಯಂತೆ ಜಗಳೂರು ತಾಲ್ಲೂಕಿಗೆ ಪ್ರತ್ಯೇಕವಾಗಿ 2.40 ಟಿಎಂಸಿ ನೀರು ಮೀಸಲಿಡುವ ವಿಚಾರವನ್ನು ರಾಜ್ಯಪತ್ರದಲ್ಲಿ ಪ್ರಕಟಿಸುವಂತೆ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶ್ ಒತ್ತಾಯಿಸಿದ್ದಾರೆ.