Day: September 11, 2020

Home 2020 September 11 (Friday)
ಹೃದಯ ಕೃಷಿಕ …
Post

ಹೃದಯ ಕೃಷಿಕ …

ಬಂಜರು ನೆಲವ ಹದಗೊಳಿಸಿ, ಹೃದಯದಿ ಹಸಿರು ಬಿತ್ತುವ ಹರಿಕಾರನೇ, ಅಳೆಯಲಾದೀತೆ ನಿನ್ನ ಯೌಗಿಕ ಶಕ್ತಿಯ.

ಕಾನೂನಿನ ನೆಪದಲ್ಲಿ ಶ್ರೀಸಾಮಾನ್ಯರ ಮೇಲೆ ದೌರ್ಜನ್ಯ : ಕಾಂಗ್ರೆಸ್ ಆರೋಪ
Post

ಕಾನೂನಿನ ನೆಪದಲ್ಲಿ ಶ್ರೀಸಾಮಾನ್ಯರ ಮೇಲೆ ದೌರ್ಜನ್ಯ : ಕಾಂಗ್ರೆಸ್ ಆರೋಪ

ಐಎಸ್ಐ ಮಾರ್ಕಿನ ಪೂರ್ಣ ಹೆಲ್ಮೆಟ್ ಕಡ್ಡಾಯ ಮಾಡಿ ರುವ ರಾಜ್ಯ ಸರ್ಕಾರ ಹೆಲ್ಮೆಟ್ ಕಂಪನಿ ಗಳಿಂದ ಹಣ ಪಡೆದು ಸಾರ್ವಜನಿಕರಿಂದ ಕೊರೊನಾದಂತಹ ಕಷ್ಟದ ಸಮಯದಲ್ಲಿ ಸುಲಿಗೆ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆರೋಪಿಸಿದರು.

ಹರಿಹರ ನಗರ ಅಭಿವೃದ್ಧಿಗೆ ಆಗ್ರಹ
Post

ಹರಿಹರ ನಗರ ಅಭಿವೃದ್ಧಿಗೆ ಆಗ್ರಹ

ನಗರ ವ್ಯಾಪ್ತಿಗೆ ಬರುವ ಪ್ರಮುಖ ಮುಖ್ಯ ರಸ್ತೆಗಳು, ವಿದ್ಯುತ್ ದೀಪ ಅಭಿವೃದ್ಧಿ/ದುರಸ್ತಿ ಕೆಲಸಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಅನಿರ್ದಿಷ್ಟ ಕಾಲದವರೆಗೆ ಧರಣಿ ಮೂಲಕ ಪ್ರತಿಭಟನೆಯನ್ನು ಜಯ ಕರ್ನಾಟಕ ಸಂಘಟನೆ ಹಮ್ಮಿಕೊಂಡಿತ್ತು.

Post

ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ನೀಡದಿದ್ದರೆ ವಿಧಾನಸೌಧ ಮುತ್ತಿಗೆ

ಬರುವ ಅಧಿವೇಶನದಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ. 7.5 ರಷ್ಟು ಮೀಸಲಾತಿ ನೀಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿ ಭಟನೆ ನಡೆಸಲಾಗುವುದು ಎಂದು ವಾಲ್ಮೀಕಿ ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ. ವೀರಣ್ಣ ತಿಳಿಸಿದ್ದಾರೆ.

ಹಂದಿಗಳನ್ನು ಸ್ಥಳಾಂತರಿಸಲು ಒತ್ತಾಯಿಸಿ ಪ್ರತಿಭಟನೆ
Post

ಹಂದಿಗಳನ್ನು ಸ್ಥಳಾಂತರಿಸಲು ಒತ್ತಾಯಿಸಿ ಪ್ರತಿಭಟನೆ

ಹರಪನಹಳ್ಳಿ : ಪಟ್ಟಣದಲ್ಲಿನ ಹಂದಿಗೂಡುಗಳನ್ನು ಪಟ್ಟಣದ ಹೊರ ವಲಯಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಸಂಡೂರುಗೇರಿ, ಸುಣಗಾರಗೇರಿ, ಕುರುಬ ಗೇರಿ, ಪಠಾಣಗೇರಿಯ ನಿವಾಸಿಗಳು ಪುರ ಸಭೆಯ ಆವರಣದಲ್ಲಿ ಕುರಿಯನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.

ರಸ್ತೆ ಬದಿ ಸಂತೆ, ಗ್ಲಾಸ್‌ ಹೌಸ್ ಪ್ರವಾಸಿ ತಾಣ
Post

ರಸ್ತೆ ಬದಿ ಸಂತೆ, ಗ್ಲಾಸ್‌ ಹೌಸ್ ಪ್ರವಾಸಿ ತಾಣ

ನಗರದಲ್ಲಿರುವ ತೋಟಗಾರಿಕೆ ಇಲಾಖೆಯ ಬೃಹತ್ ಗಾಜಿನ ಮನೆಗೆ ಹೆಚ್ಚಿನ ಪ್ರವಾಸಿಗರು ಬರಲು ಅಲ್ಲೊಂದು ಭೋಜನ ತಾಣ ನಿರ್ಮಿಸುವುದಾಗಿ ತೋಟಗಾರಿಕಾ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.