Day: September 10, 2020

Home 2020 September 10 (Thursday)
Post

ಜಾಲಿಮರದ ಬಸವರಾಜಪ್ಪ

ದಾವಣಗೆರೆ ಸಿದ್ದವೀರಪ್ಪ ಬಡಾವಣೆ ವಾಸಿ, ಶ್ರೀ ಜಾಲಿಮರದ ಬಸವರಾಜಪ್ಪ ಅವರು ದಿನಾಂಕ 09.09.2020ರ ಬುಧವಾರ ಬೆಳಗಿನ ಜಾವ 2.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಡಿ.ಕೆ. ನಾರಾಯಣಶೆಟ್ಟಿ

ದಾವಣಗೆರೆ ಬೆಡ್ ಕ್ಲಾಥ್ ಎಂಪೋರಿಯಂ ಮಾಲೀಕರಾದ ಶ್ರೀ ಡಿ.ಕೆ. ನಾರಾಯಣಶೆಟ್ಟಿ (64) ಅವರು ದಿ. 9.9.2020ರ ಬುಧವಾರ ಬೆಳಿಗ್ಗೆ 6ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ.