Day: September 10, 2020

Home 2020 September 10 (Thursday)
50 ಕೆರೆಗಳ ನೀರು ಭರ್ತಿ ಯೋಜನೆಗೆ ಸಿಎಂ ಉದ್ಘಾಟನೆ
Post

50 ಕೆರೆಗಳ ನೀರು ಭರ್ತಿ ಯೋಜನೆಗೆ ಸಿಎಂ ಉದ್ಘಾಟನೆ

ಹರಪನಹಳ್ಳಿ : ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್ ಸೇರಿದಂತೆ 50 ಕೆರೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಂದ ಉದ್ಘಾಟನೆ ನೆರವೇರಿಸ ಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಅರ್ಧ ಹೆಲ್ಮೆಟ್ ಮೇಲೆ ಪೊಲೀಸ್ ಕಣ್ಣು
Post

ಅರ್ಧ ಹೆಲ್ಮೆಟ್ ಮೇಲೆ ಪೊಲೀಸ್ ಕಣ್ಣು

ಸುರಕ್ಷಿತವಲ್ಲದ ಅರ್ಧ ಹೆಲ್ಮೆಟ್ ಧರಿಸಿ ರಸ್ತೆಗಿಳಿದವರ‌ ಮೇಲೆ ನಗರದಲ್ಲಿ ಸಂಚಾರಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಸದ್ಯಕ್ಕೆ ಜಾಗೃತಿ ಮೂಡಿ ಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಮುಂದೊಂದು ದಿನ ದಂಡದ ಬಿಸಿ ಕಟ್ಟಿಟ್ಟ ಬುತ್ತಿ.

ಭಾರೀ ಮಳೆ : ಗುಳದಹಳ್ಳಿ-ಸಂಕ್ಲೀಪುರ ರಸ್ತೆ ಸಂಪರ್ಕ ಕಡಿತ, 380 ಎಕರೆ ಭತ್ತ ಜಲಾವೃತ
Post

ಭಾರೀ ಮಳೆ : ಗುಳದಹಳ್ಳಿ-ಸಂಕ್ಲೀಪುರ ರಸ್ತೆ ಸಂಪರ್ಕ ಕಡಿತ, 380 ಎಕರೆ ಭತ್ತ ಜಲಾವೃತ

ಮಲೇಬೆನ್ನೂರು : ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಗುಳದಹಳ್ಳಿ ಬಳಿ ಹಳ್ಳದ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು, ಗುಳದಹಳ್ಳಿ-ಸಂಕ್ಲೀಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕೊಮಾರನಹಳ್ಳಿ ಬಳಿ ಕಿರು ಜಲಪಾತ
Post

ಕೊಮಾರನಹಳ್ಳಿ ಬಳಿ ಕಿರು ಜಲಪಾತ

ಭಾನುವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗುಡ್ಡದಲ್ಲಿ ಕಿರು ಜಲಪಾತ ಸೃಷ್ಠಿಯಾಗಿದ್ದು, ಜನರನ್ನು ಆಕರ್ಷಿಸುತ್ತಿದೆ.

Post

ವೆಂಟಿಲೇಟರ್ ಕೊರತೆ : ಕೋವಿಡ್‌ನಿಂದ ಮೃತಪಟ್ಟವರಿಗೆ 10 ಲಕ್ಷ ಪರಿಹಾರಕ್ಕೆ ಆಗ್ರಹ

ವೆಂಟಿಲೇಟರ್ ಕೊರತೆ ಯಿಂದ ಸಾವುಗಳ ಸಂಖ್ಯೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರ ಈ ಕುರಿತು ಮೌನವಹಿಸಿದೆ. ಕೋವಿಡ್‌ ನಿಂದ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

Post

ಜಿ. ನಾಗನೂರು

ದಾವಣಗೆರೆ ಲಯನ್ಸ್ ಟ್ರಸ್ಟ್ ಅಧ್ಯಕ್ಷರೂ, ದಾವಣಗೆರೆ ಲಯನ್ಸ್ ಶಾಲೆ ಅಧ್ಯಕ್ಷರೂ, ಹಿರಿಯರೂ, ಮಾರ್ಗದರ್ಶಕರೂ, ಸಮಾಜ ಸೇವಕರೂ ಆದ ಶ್ರೀ ಜಿ. ನಾಗನೂರು ನಿಧನರಾಗಿದ್ದಾರೆಂದು ಕುಟುಂಬದವರು ತಿಳಿಸಿದ್ದಾರೆ.

Post

ಟಿ.ಎಸ್. ಬಕ್ಕೇಶ್

ಮೋತಿ ಸೈಕಲ್‌ ಮಾರ್ಟ್‌ನ ಮಾಲೀಕರಾದ  ಶ್ರೀ ಟಿ. ಶಂಕರಪ್ಪ ಅವರ ದ್ವಿತೀಯ ಪುತ್ರ ಶ್ರೀ ಟಿ.ಎಸ್. ಬಕ್ಕೇಶ್‌ ಅವರು ದಿನಾಂಕ 09.09.2020ರ ಬುಧವಾರ ಸಂಜೆ 5.45 ಕ್ಕೆ ಅಕಾಲಿಕವಾಗಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಾಳೆಹೊಲದ ಮರುಳಸಿದ್ದಪ್ಪ

ದಾವಣಗೆರೆ ಎಂ.ಸಿ.ಸಿ. `ಬಿ' ಬ್ಲಾಕ್‌, 10ನೇ ಮೇನ್, 3ನೇ ಕ್ರಾಸ್‌ ನಿವಾಸಿ, ಶ್ರೀ ಬಾಳೆಹೊಲದ ಮರುಳಸಿದ್ದಪ್ಪ ಅವರು ದಿನಾಂಕ 09.09.2020ರ ಬುಧವಾರ ಸಾಯಂಕಾಲ 5.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಕೋಗುಂಡಿ ಬಸವರಾಜಪ್ಪ

ದಾವಣಗೆರೆ ಎಸ್.ಎಸ್. ಲೇಔಟ್‌ `ಬಿ' ಬ್ಲಾಕ್‌ ನಿವಾಸಿ, ಶ್ರೀ ಕೋಗುಂಡಿ ಬಸವರಾಜಪ್ಪ (73) ಅವರು ದಿನಾಂಕ 9.9.2020 ರ ಬುಧವಾರ ನಿಧನರಾದರು.