Day: September 9, 2020

Home 2020 September 09 (Wednesday)
ಟೈಲರ್ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ
Post

ಟೈಲರ್ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ

ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ಟೈಲರ್ ಕಲ್ಯಾಣ ಮಂಡಳಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಟೈಲರ್ಸ್ ಮತ್ತು ಸಹಾಯಕರ ಫೆಡರೇಶನ್ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

ಮೌಲ್ಯಾಧಾರಿತ ಶಿಕ್ಷಣ, ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ
Post

ಮೌಲ್ಯಾಧಾರಿತ ಶಿಕ್ಷಣ, ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ

ಮೌಲ್ಯಾಧಾರಿತ ಶಿಕ್ಷಣ ಮತ್ತು ದೇಶದ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ. ಮನಸ್ಸನ್ನು ಬೆಳಗುವ, ಹೃದಯವನ್ನು ಪರಿಶುದ್ಧಗೊಳಿಸುವ ಮತ್ತು ಆತ್ಮೋನ್ನತಿಯನ್ನು ತಂದು ಕೊಡುವ ಶಿಕ್ಷಣವೇ ನಿಜವಾದ ಶಿಕ್ಷಣ.

ಅಶ್ವಿನಿ ರೋಗ ನಿರೋಧಕ ಔಷಧಿಗಳ ಕಿಟ್ ಬಿಡುಗಡೆ
Post

ಅಶ್ವಿನಿ ರೋಗ ನಿರೋಧಕ ಔಷಧಿಗಳ ಕಿಟ್ ಬಿಡುಗಡೆ

ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಪಿಜಿ ಸೆಂಟರ್ ದಾವಣಗೆರೆ ವಿದ್ಯಾಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಶ್ವಿನಿ ರೋಗ ನಿರೋಧಕ ಔಷಧಿಗಳ ಕಿಟ್ ಅನ್ನು ನಗರ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಬಿಡುಗಡೆಗೊಳಿಸಿದರು.

ಅರಮನೆಯ ರಾಜನಿಗಿಲ್ಲದ ಗೌರವ ಪಾಠ ಹೇಳಿಕೊಡುವ ಗುರುಗಳಿಗಿದೆ
Post

ಅರಮನೆಯ ರಾಜನಿಗಿಲ್ಲದ ಗೌರವ ಪಾಠ ಹೇಳಿಕೊಡುವ ಗುರುಗಳಿಗಿದೆ

ಮಲೇಬೆನ್ನೂರು : ಅರಮನೆಯ ರಾಜನಿಗಿಲ್ಲದ ಗೌರವ, ಶಾಲೆಯಲ್ಲಿ ಪಾಠ ಹೇಳಿಕೊಡುವ ಗುರುಗಳಿಗೆ ಇದೆ  ಎಂದು ತಾಲೂಕು ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಅಭಿಪ್ರಾಯಪಟ್ಟರು.

ಹರಿಹರ : ಕೊಂಡಜ್ಜಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
Post

ಹರಿಹರ : ಕೊಂಡಜ್ಜಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಹರಿಹರ : ತಾಲ್ಲೂಕಿನ ಕೊಂಡಜ್ಜಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.

ಮಾರಕವಾಗಿರುವ ಕೊರೊನಾ ರೋಗದಿಂದ ಮುಕ್ತಿ ದೊರೆಯಲಿ
Post

ಮಾರಕವಾಗಿರುವ ಕೊರೊನಾ ರೋಗದಿಂದ ಮುಕ್ತಿ ದೊರೆಯಲಿ

ಹರಿಹರ : ಇಡೀ ವಿಶ್ವಕ್ಕೆ ಮಾರಕ ರೋಗ ಕೊರೊನಾದಿಂದ ನಮ್ಮೆಲ್ಲರ ಜೀವನ ಕಂಗೆಟ್ಟಿದೆ. ಇದರಿಂದ ಮುಕ್ತಿ ದೊರೆಯಲಿ ಎಂದು ಹರಿಹರ ಆರೋಗ್ಯ ಮಾತೆಯಲ್ಲಿ ಪ್ರಾರ್ಥಿಸುವುದಾಗಿ  ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೊ  ಆಶಿಸಿದ್ದಾರೆ. 

ಹರಿಹರ : ಪೋಷಣ್ ಮಾಸಾಚರಣೆಗೆ ಶಾಸಕ ರಾಮಪ್ಪ ಚಾಲನೆ
Post

ಹರಿಹರ : ಪೋಷಣ್ ಮಾಸಾಚರಣೆಗೆ ಶಾಸಕ ರಾಮಪ್ಪ ಚಾಲನೆ

ಹರಿಹರ : ಇಲ್ಲಿನ ಶಿಶು ಅಭಿವೃದ್ಧಿ ಯೋಜನೆ ಕಛೇರಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಪೋಷಣ್ ಅಭಿಯಾನ ಮಾಸಾಚರಣೆ' ಕಾರ್ಯಕ್ರಮವನ್ನು ಶಾಸಕ ರಾಮಪ್ಪ ಉದ್ಘಾಟಿಸಿದ್ದಾರೆ.

ಕೊಮಾರನಹಳ್ಳಿ ಸಹಿಪ್ರಾ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
Post

ಕೊಮಾರನಹಳ್ಳಿ ಸಹಿಪ್ರಾ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಮಲೇಬೆನ್ನೂರು : ಕೊಮಾರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯಿ ಪ್ರಾಥಮಿಕ ಶಾಲೆಯಲ್ಲಿ  ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.

ಕೇವಲ ಅಧಿಕಾರಿಗಳಿಂದ ಕಲೆ, ಕಲಾವಿದರನ್ನು ಉಳಿಸಲು ಸಾಧ್ಯವಿಲ್ಲ
Post

ಕೇವಲ ಅಧಿಕಾರಿಗಳಿಂದ ಕಲೆ, ಕಲಾವಿದರನ್ನು ಉಳಿಸಲು ಸಾಧ್ಯವಿಲ್ಲ

ಹರಪನಹಳ್ಳಿ : ಕೇವಲ ಅಧಿಕಾರಿ ಗಳಿಂದ ಕಲೆ, ಕಲಾವಿದರನ್ನು ಉಳಿಸಲು ಸಾಧ್ಯ ವಿಲ್ಲ. ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು  ಬೆಂಗಳೂರು ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಚ್.ಎಸ್. ಶಿವರುದ್ರಪ್ಪ  ಹೇಳಿದರು.

ಅಕ್ಷರ ಕಲಿಕೆ ಅಂಧರಿಗೆ ಕಣ್ಣನ್ನು ನೀಡಿದಂತೆ
Post

ಅಕ್ಷರ ಕಲಿಕೆ ಅಂಧರಿಗೆ ಕಣ್ಣನ್ನು ನೀಡಿದಂತೆ

ಹರಪನಹಳ್ಳಿ : ಅಂಧರಿಗೆ ಕಣ್ಣನ್ನು ನೀಡಿದಂತೆ, ಅನಕ್ಷರಸ್ಥರಿಗೆ ಅಕ್ಷರವನ್ನು ಪ್ರಾಮಾ ಣಿಕವಾಗಿ ಕಲಿಸಿದಲ್ಲಿ ಅನಕ್ಷರಸ್ಥ ಸಾಕ್ಷರತೆಯ ಬೆಳಕಿನೆಡೆಗೆ  ಬರುತ್ತಾನೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪಿ.ಅನಂತರಾಜ್ ಹೇಳಿದ್ದಾರೆ.