Day: September 7, 2020

Home 2020 September 07 (Monday)
2ನೇ ಸ್ಥಾನಕ್ಕೆ ಬಂದರೂ ತಗ್ಗದ ಕೊರೊನಾ ವೇಗ
Post

2ನೇ ಸ್ಥಾನಕ್ಕೆ ಬಂದರೂ ತಗ್ಗದ ಕೊರೊನಾ ವೇಗ

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 41.93 ಲಕ್ಷಕ್ಕೆ ತಲುಪಿದ್ದು, ಭಾರತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಸೋಂಕಿತರ ದೇಶವಾಗಿದೆ. ಇಷ್ಟಾದರೂ, ಹೊಸ ಸೋಂಕಿತರು ಪತ್ತೆಯಾಗುವ ವೇಗ ತಗ್ಗಿಲ್ಲ.

Post

ಎನ್. ವಿವೇಕಾನಂದ ಗೌಡರ

ದಾವಣಗೆರೆ ಸಿಟಿ ವಿದ್ಯಾನಗರ - ವಿನಾಯಕ ಬಡಾವಣೆ ವಾಸಿ, ಹಗರಿಬೊಮ್ಮನಹಳ್ಳಿ ತಾ||, ಕೋಗಳಿ ಗ್ರಾಮದ ದಿ|| ಎನ್. ರಾಮನಗೌಡರ ಪುತ್ರರಾದ ಶ್ರೀ ಎನ್‌. ವಿವೇಕಾನಂದ ಗೌಡರ ಅವರು ದಿ.06.09.20ರ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

Post

ಡಿ. ನಾರಾಯಣಪ್ಪ

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಅಣಜಿಗೆರೆ ಮೂಲದ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಾಸಿ ಸೋಮಶೇಖರ್ ಪಾಟೀಲ್ (80) ಅವರು ದಿನಾಂಕ 04.09.2020 ರಂದು ಶುಕ್ರವಾರ ನಿಧನರಾಗಿದ್ದಾರೆ.

Post

ಶ್ರೀಮತಿ ಕರಿಯಪ್ಳ ಕಮಲ

ಶಿರಮಗೊಂಡನಹಳ್ಳಿ ವಿಶ್ವಚೇತನ ಶಾಲೆ ಹಿಂಭಾಗದ ವಾಸಿ, ದಿ. ಕರಿಯಪ್ಳ ಸೋಮಶೇಖರಪ್ಪ ಇವರ ಧರ್ಮಪತ್ನಿ ಶ್ರೀಮತಿ ಕಮಲಮ್ಮ(78) ಅವರು ದಿನಾಂಕ : 06.09.2020 ರಂದು ಭಾನುವಾರ ಸಂಜೆ 6.10ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

Post

ಶಾಮನೂರಿನ ಅಜ್ಜಪ್ಳರ ರಾಮಣ್ಣ

ದಾವಣಗೆರೆ ಸಿಟಿ ಶಾಮನೂರು ವಾಸಿ ಶ್ರೀ ಅಜ್ಜಪ್ಳರ ರಾಮಣ್ಣ ಅವರು ದಿನಾಂಕ 6.9.2020ರ ಭಾನುವಾರ ತಡ ರಾತ್ರಿ 12.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಟಿ.ಹೆಚ್ ರಿಯಾಜ್ ಅಹ್ಮದ್

ಎಸ್.ಬಿ.ಐ.ನ ಅಸಿಸ್ಟೆಂಟ್ ಮ್ಯಾನೇಜರ್ ಟಿ.ಹೆಚ್ ರಿಯಾಜ್ ಅಹ್ಮದ್ (52) ಅವರು ದಿನಾಂಕ : 6-9-2020ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ನಿಧನರಾದಗಿದ್ದಾರೆ.

Post

ಶ್ರೀಮತಿ ಕೆ.ಸಿದ್ದಮ್ಮ

ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ವಾಸಿ, ಶ್ರೀಮತಿ ಕೆ.ಸಿದ್ದಮ್ಮ  (64) ಅವರು ದಿನಾಂಕ:  06.09.2020 ರಂದು ಭಾನುವಾರ ಸಂಜೆ 6.30ಕ್ಕೆ ಹೃದಯಾಘಾತ ದಿಂದ ನಿಧನರಾಗಿದ್ದಾರೆ.