Day: September 6, 2020

Home 2020 September 06 (Sunday)
ಸಾರ್ವಜನಿಕರ ದೂರು ಸ್ವೀಕರಿಸದೇ ತೆರಳಿದ ಸಚಿವ ಭೈರತಿ
Post

ಸಾರ್ವಜನಿಕರ ದೂರು ಸ್ವೀಕರಿಸದೇ ತೆರಳಿದ ಸಚಿವ ಭೈರತಿ

ಶನಿವಾರ ಮಧ್ಯಾಹ್ನ ಸಾರ್ವಜನಿಕರನ್ನು ಭೇಟಿ ಮಾಡು ವುದಾಗಿ ಹೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು ಅವರು ಭೇಟಿಯಾಗದೇ ನಗರದಿಂದ ನಿರ್ಗಮಿಸಿರುವುದಕ್ಕೆ ಸಿಪಿಐ ಹಾಗೂ ಎಡಪಕ್ಷಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post

ದಾವಣಗೆರೆ ಕಳವಳಕಾರಿ ಜಿಲ್ಲೆ

ನವದೆಹಲಿ : ಕೊರೊನಾ ಸಾವುಗಳು ಅತಿ ಹೆಚ್ಚಾಗಿರುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ, ಸಾವಿನ ಸಂಖ್ಯೆ ಕಡಿಮೆ ಮಾಡಲು ತೀವ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಕೊರೊನಾದಿಂದ ಸದ್ದಿಲ್ಲದೇ ಬಂದು ಮುಳುಗಿದ ವಿಘ್ನ ನಿವಾರಕ : ವಿಸರ್ಜನೆಗೊಂಡ ಹಿಂದೂ ಮಹಾಗಣಪತಿ
Post

ಕೊರೊನಾದಿಂದ ಸದ್ದಿಲ್ಲದೇ ಬಂದು ಮುಳುಗಿದ ವಿಘ್ನ ನಿವಾರಕ : ವಿಸರ್ಜನೆಗೊಂಡ ಹಿಂದೂ ಮಹಾಗಣಪತಿ

ಕೊರೊನಾ ಮಹಾಮಾರಿ ಜನರ ಬದುಕಿಗೆ ಮಾರಕವಾಗಿದೆಯಲ್ಲದೇ, ವಿಘ್ನಗಳನ್ನು ನಿವಾರಿಸಬಲ್ಲ ಗಣಪತಿ ಹಬ್ಬಕ್ಕೆ ವಿಘ್ನಗಳನ್ನು ತಂದೊಡ್ಡಿತು. ಈ ಬಾರಿ ಗಣೇಶ ಹಬ್ಬದಂದು ವಿಘ್ನ ನಿವಾರಕ ಸದ್ದಿಲ್ಲದೇ ಬಂದು ಹಾಗೆಯೇ ವಿಸರ್ಜನೆಗೊಂಡನು.

Post

ಡಿ.ಆರ್.ಆಂಜನೇಯ

ದಾವಣಗೆರೆ ಕೆ.ಬಿ.ಬಡಾವಣೆ (ಪಾಲ್ ಕ್ಲಿನಿಕ್ ಪಕ್ಕ) ವಾಸಿ ಡಿ.ಆರ್.ಆಂಜನೇಯ ಇವರು ದಿನಾಂಕ 5.9.2020ರಂದು ಶನಿವಾರ ಮಧ್ಯಾಹ್ನ 1.35 ಕ್ಕೆ ಸ್ವಗೃಹದಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಜಿಲ್ಲೆಯಲ್ಲಿ 406 ಪಾಸಿಟಿವ್ 7 ಸಾವು, 238 ಬಿಡುಗಡೆ

ಇದೇ ಮೊದಲ ಬಾರಿ ಜಿಲ್ಲೆಯಲ್ಲಿ ಒಂದೇ ದಿನ 406 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಏಳು ಜನರು ಸಾವನ್ನಪ್ಪಿದ್ದು, 238 ಜನರು ಗುಣಮುಖರಾಗಿ