Day: September 5, 2020

Home 2020 September 05 (Saturday)
ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ
Post

ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ

ಒಂದು ಶುಭ ಕಾರ್ಯ ಪ್ರಾರಂಭವಾಗಬೇಕಾದರೆ `ಬೆಕ್ಕಿಗಿಂತ ಮುಂಚೆ ಅಡ್ಡಾಗಿ ಬರುವ ಈ ಸಮಾಜ ಬಾಂಧವರು. ಇಂತಹವರ ಮಧ್ಯೆ ಬಂದ ಅಡ್ಡಿ ಆತಂಕಗಳನ್ನು ಮೆಟ್ಟಿ ನಿಂತು ಯಶಸ್ವಿಯಾಗುವುದು ಸುಲಭದ ಮಾತಲ್ಲ,

Post

ಭಾರೀ ಮಳೆ : ಹಾನಿ ಸ್ಥಳಗಳಿಗೆ ಉಪತಹಶೀಲ್ದಾರ್ ಭೇಟಿ

ಮಲೇಬೆನ್ನೂರು : ಬುಧವಾರ ಸಂಜೆ ಸುರಿದ ಭಾರೀ ಮಳೆಯಿಂ ದಾಗಿ ಹರಳಹಳ್ಳಿಯಲ್ಲಿ 3, ಕೊಮಾರನಹಳ್ಳಿ ಒಂದು ಮನೆಗೆ ಭಾಗಶಃ ಹಾನಿಯಾಗಿರುತ್ತದೆ.

ಬಸ್ ರಶ್ !
Post

ಬಸ್ ರಶ್ !

ರಾಜ್ಯ ಸರ್ಕಾರ ಬಸ್ ಪ್ರಯಾಣಿಕರ ಮಿತಿ ಸಡಿಲಗೊಳಿಸಿದ ಪರಿಣಾಮ ಇದೀಗ ಬಸ್ಸುಗಳ ಎಲ್ಲಾ ಸೀಟುಗಳು ಭರ್ತಿಯಾಗುತ್ತಿವೆ. ಮೊದಲು 30 ಸೀಟುಗಳು ಭರ್ತಿಯಾಗುತ್ತಲೇ ಹೊರಡುತ್ತಿದ್ದ ಬಸ್ಸುಗಳು ಈಗ ಪೂರ್ಣ ಸೀಟುಗಳು ಭರ್ತಿಯಾಗುವವರೆಗೂ ನಿಲ್ಲುತ್ತಿವೆ. 

ಹರಪನಹಳ್ಳಿ ತಾಲ್ಲೂಕಿನ 7 ಗ್ರಾ.ಪಂ.ಗಳು ದಾವಣಗೆರೆಗೆ ಮರು ಸೇರ್ಪಡೆಗೆ ಪ್ರಯತ್ನ
Post

ಹರಪನಹಳ್ಳಿ ತಾಲ್ಲೂಕಿನ 7 ಗ್ರಾ.ಪಂ.ಗಳು ದಾವಣಗೆರೆಗೆ ಮರು ಸೇರ್ಪಡೆಗೆ ಪ್ರಯತ್ನ

ಹರಪನಹಳ್ಳಿ : ಜಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿ ತಾಲ್ಲೂಕಿನ 7 ಗ್ರಾಮ ಪಂಚಾಯಿತಿಗಳು ದಾವಣಗೆರೆ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡ ನಂತರ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ.

ಯುರೋಪ್ ಸೇರಿ ವಿಶ್ವದಾದ್ಯಂತ ಶಾಲೆಗಳು ಪುನರಾರಂಭ
Post

ಯುರೋಪ್ ಸೇರಿ ವಿಶ್ವದಾದ್ಯಂತ ಶಾಲೆಗಳು ಪುನರಾರಂಭ

ರಾಜ್ಯ ಸರ್ಕಾರ ಬಸ್ ಪ್ರಯಾಣಿಕರ ಮಿತಿ ಸಡಿಲಗೊಳಿಸಿದ ಪರಿಣಾಮ ಇದೀಗ ಬಸ್ಸುಗಳ ಎಲ್ಲಾ ಸೀಟುಗಳು ಭರ್ತಿಯಾಗುತ್ತಿವೆ. ಮೊದಲು 30 ಸೀಟುಗಳು ಭರ್ತಿಯಾಗುತ್ತಲೇ ಹೊರಡುತ್ತಿದ್ದ ಬಸ್ಸುಗಳು ಈಗ ಪೂರ್ಣ ಸೀಟುಗಳು ಭರ್ತಿಯಾಗುವವರೆಗೂ ನಿಲ್ಲುತ್ತಿವೆ. 

Post

ಸೋಮಶೇಖರ್ ಪಾಟೀಲ್

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಅಣಜಿಗೆರೆ ಮೂಲದ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಾಸಿ ಸೋಮಶೇಖರ್ ಪಾಟೀಲ್ (80) ಅವರು ದಿನಾಂಕ 04.09.2020 ರಂದು ಶುಕ್ರವಾರ ನಿಧನರಾಗಿದ್ದಾರೆ.

Post

ಅಂಬರ್‍ಕರ್ ಚಂದ್ರಮ್ಮ ರಾಮಚಂದ್ರರಾವ್

ದಾವಣಗೆರೆ ನಿಟ್ಟುವಳ್ಳಿ ಸಿದ್ದರಾಮೇಶ್ವರ ಬಡಾವಣೆ ವಾಸಿ, ಅಂಬರ್‍ಕರ್ ಚಂದ್ರಮ್ಮ ರಾಮಚಂದ್ರರಾವ್ (80) ಅವರು, ದಿನಾಂಕ:  04.09.2020 ರಂದು ಶುಕ್ರವಾರ ಸಂಜೆ 5.40ಕ್ಕೆ ನಿಧನರಾಗಿದ್ದಾರೆ.

Post

ಕಮಲಬಾಯಿ

ದಾವಣಗೆರೆ ವಾಸಿ, ಟಿ. ಶ್ರೀನಿವಾಸರಾವ್ (ಜಖರ) ಕಾಟೆ ಪತ್ನಿ ಕಮಲಾಬಾಯಿ (46) ಅವರು ದಿನಾಂಕ 04.09.2020ರ ಶುಕ್ರವಾರ ನಿಧನರಾದರು.