Day: September 4, 2020

Home 2020 September 04 (Friday)
Post

ಜೈನ ಸಮುದಾಯದಿಂದ ಕೋವಿಡ್ ಕೇರ್ ಸೆಂಟರ್: ಶ್ಲಾಘನೀಯ ಕಾರ್ಯ

ಜೈನ ಸಮುದಾಯದವರು ಆವರಗೆರೆ ಬಳಿ ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್ ತೆರೆದಿರುವುದು ನಿಜಕ್ಕೂ ಪ್ರಶಂಸನೀಯ ವಾಗಿದ್ದು, ಇತರೆ ಸಮುದಾಯದವರಿಗೆ ಪ್ರೇರಣೆಯಾಗಲಿ.

ದಾವಣಗೆರೆ ವಿವಿ ಪ್ರವೇಶಾತಿಗೆ ಪೋಸ್ಟರ್
Post

ದಾವಣಗೆರೆ ವಿವಿ ಪ್ರವೇಶಾತಿಗೆ ಪೋಸ್ಟರ್

ದಾವಣಗೆರೆ, ಸೆ. 3 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಎಲ್ಲಾ ಚಟುವಟಿಕೆಗಳು ಆನ್‌ಲೈನ್ ಮೂಲಕ ನಡೆಯುವಂತಾಗಿವೆ ಎಂದು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್  ಹೇಳಿದ್ದಾರೆ.

ಜಿ. ಪರಮೇಶ್ವರ್ ಯುವ ಸೈನ್ಯದ ಜಿಲ್ಲಾ ಘಟಕ ಉದ್ಘಾಟನೆ
Post

ಜಿ. ಪರಮೇಶ್ವರ್ ಯುವ ಸೈನ್ಯದ ಜಿಲ್ಲಾ ಘಟಕ ಉದ್ಘಾಟನೆ

ಅಖಿಲ ಕರ್ನಾಟಕ ಡಾ. ಜಿ. ಪರಮೇಶ್ವರ್ ಯುವ ಸೈನ್ಯದ ಜಿಲ್ಲಾ ಘಟಕವನ್ನು ಇತ್ತೀಚಿಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿ, ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. 

ಒಂದೇ ರೈತ ಸಂಘ ರಚನೆಗೆ ತೀರ್ಮಾನ : ಕುಂದೂರು ಹನುಮಂತಪ್ಪ
Post

ಒಂದೇ ರೈತ ಸಂಘ ರಚನೆಗೆ ತೀರ್ಮಾನ : ಕುಂದೂರು ಹನುಮಂತಪ್ಪ

ಹೊನ್ನಾಳಿ : ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳ ಮಾರ್ಗದರ್ಶನದಂತೆ ತಾಲ್ಲೂಕಿನ ಅನೇಕ ರೈತ ಬಣಗಳ ರೈತ ಮುಖಂಡರುಗಳು ಹಾಗೂ ಪದಾಧಿಕಾರಿಗಳು ಸೇರಿ ಒಂದೇ ರೈತ ಸಂಘ ರಚನೆಗೆ ಮುಂದಾಗಿರುವುದಾಗಿ ಕುಂದೂರು ಹನುಮಂತಪ್ಪ ಹೇಳಿದರು.

ಬಸವರಾಜ ಸಂಗಪ್ಪನವರ್‌ಗೆ  ಸನ್ಮಾನ
Post

ಬಸವರಾಜ ಸಂಗಪ್ಪನವರ್‌ಗೆ ಸನ್ಮಾನ

ಹರಪನಹಳ್ಳಿ : ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಸಂಗಪ್ಪನವರ್‍ಗೆ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್‌ ಬಹುಮಾನ ನೀಡಿ ಸನ್ಮಾನಿಸಿ, ಗೌರವಿಸಿದರು.

Post

ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಾಡಿದ್ದು ರಾಜ್ಯ ಮಟ್ಟದ ಸಭೆ

ಹರಪನಹಳ್ಳಿ : ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ದಿನಾಂಕ 6ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಜಗದ್ಗುರು  ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ರಾಜ್ಯ ಮಟ್ಟದ ಸಭೆ ಕರೆಯಲಾಗಿದೆ.