Day: September 2, 2020

Home 2020 September 02 (Wednesday)
ಕಳ್ಳರ ಬಂಧನ : ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶ
Post

ಕಳ್ಳರ ಬಂಧನ : ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶ

ಮನೆಗೆ ಕನ್ನ ಹಾಕಿ ಚಿನ್ನಾ ಭರಣ ಮತ್ತು ನಗದು ದೋಚಿ ಪರಾರಿ ಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಮೂವರನ್ನು ಬಂಧಿಸಿ ಒಂದು ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಂಡಿದ್ದಾರೆ.

ಜಗಳೂರು ಡ್ರ್ಯಾಗನ್ ಫ್ರೂಟ್ಸ್ ಬೆಳೆಯಲು ಸೂಕ್ತ ಪ್ರದೇಶ
Post

ಜಗಳೂರು ಡ್ರ್ಯಾಗನ್ ಫ್ರೂಟ್ಸ್ ಬೆಳೆಯಲು ಸೂಕ್ತ ಪ್ರದೇಶ

ಜಗಳೂರು : ಬರಪೀಡಿತ ಜಗಳೂರು ತಾಲ್ಲೂಕಿನ ರೈತರು ಡ್ರ್ಯಾಗನ್ ಫ್ರೂಟ್ಸ್ ಬೆಳೆಯನ್ನು ಆಶ್ರಯಿಸಿದರೆ ಆರ್ಥಿಕವಾಗಿ ಲಾಭ ಗಳಿಸಲು ಸಾಧ್ಯವಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದ್ದಾರೆ.

ರೈತ ವಿರೋಧಿ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ ಕೈಬಿಡಲು ಒತ್ತಾಯ
Post

ರೈತ ವಿರೋಧಿ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ ಕೈಬಿಡಲು ಒತ್ತಾಯ

ಹರಪನಹಳ್ಳಿ : ರೈತ ವಿರೋಧಿ ನೀತಿಗಳಾದ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ ಗಳನ್ನು ಕೈಬಿಡುವಂತೆ ಒತ್ತಾಯಿಸಿ ತಾಲ್ಲೂಕು ಅಖಿಲ ಭಾರತ ಯುವಜನ ಫೆಡರೇಷನ್‍ನ (ಎಐವೈಎಫ್) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಸಾಲದ ಕಂತು ವಿಸ್ತರಿಸಬಹುದು
Post

ಸಾಲದ ಕಂತು ವಿಸ್ತರಿಸಬಹುದು

ನವದೆಹಲಿ : ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಲದ ಕಂತುಗಳಿಗೆ ನೀಡಲಾಗಿದ್ದ ವಿನಾಯಿತಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೊರೊನಾದಿಂದ ಮೃತಪಟ್ಟವರ ಕಳೇಬರ ಕುಟುಂಬದವರಿಗೆ ನಿರಾಕರಿಸಲಾಗದು
Post

ಕೊರೊನಾದಿಂದ ಮೃತಪಟ್ಟವರ ಕಳೇಬರ ಕುಟುಂಬದವರಿಗೆ ನಿರಾಕರಿಸಲಾಗದು

ಕೊರೊನಾಗೆ ಸಿಲುಕಿ ಸಾವನ್ನಪ್ಪಿದವರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರಲ್ಲಿ ಹಲವಾರು ಗೊಂದಲಗಳಿವೆ. ಕೊರೊನಾದಿಂದ ಮೃತರ ಕಳೇಬರವನ್ನು ಕುಟುಂಬದವರಿಗೆ ನೀಡುವುದಿಲ್ಲ

Post

ತುಂಗಾದಿಂದ ಭದ್ರಾ ಡ್ಯಾಂಗೆ ನೀರು ಲಿಫ್ಟ್ ಮಾಡಲು ತಕ್ಷಣ ಗಮನ ಹರಿಸಿ

ಮಲೇಬೆನ್ನೂರು : ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.5 ಟಿಎಂಸಿ ನೀರನ್ನು ಹರಿಸಿದ ನಂತರ ವಾಣಿ ವಿಲಾಸ ಸಾಗಕ್ಕೆ ನೀರು ಕೊಡಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ.

Post

ಚಿರಸ್ಥಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ.ಸಿದ್ದಲಿಂಗಪ್ಪ

ಹರಪನಹಳ್ಳಿ ತಾಲ್ಲೂಕಿನ ಚಿರಸ್ತಹಳ್ಳಿ ಗ್ರಾಪಂ ಅಧ್ಯಕ್ಷರೂ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕರೂ ಆದ ಅಲಗಿಲವಾಡ ಗ್ರಾಮದ ಕೆ.ಸಿದ್ದಲಿಂಗಪ್ಪ (69) ಅವರು ಕೋವಿಡ್ ಸೋಂಕಿನಿಂದ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾದರು.

Post

ಆವರಗೊಳ್ಳದ ಆರ್‌. ದಾದಾಪೀರ್‌ಸಾಬ್

ದಾವಣಗೆರೆ ತಾಲ್ಲೂಕಿನ ಆವರಗೊಳ್ಳ ಗ್ರಾಮದ ಜಮೀನ್ದಾರರೂ, ದಾವಣಗೆರೆ ಎಪಿಎಂಸಿಯ ರೆಹಮಾನ್ ಸಾಬ್ ಅಂಡ್ ಸನ್ಸ್ (ಮರ್ಚೆಂಟ್ ಅಂಡ್ ಕಮಿಷನ್ ಏಜೆಂಟ್) ಮಾಲೀಕರೂ ಆರ್‌.  ದಾದಾಪೀರ್  ಸಾಬ್‌  ಅವರು ದಿನಾಂಕ 01.09.2020ರಂದು ನಿಧನರಾದರು.