351 ಪಾಸಿಟಿವ್, 7 ಸಾವು, 282 ಬಿಡುಗಡೆ

ದಾವಣಗೆರೆ, ಆ. 14- ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾ ಸೋಂಕಿತರ ಸಂಖ್ಯೆ 351ಕ್ಕೆ ಏರಿದೆ. 7 ಜನರು ಸಾವನ್ನಪ್ಪಿದ್ದು, 282 ಜನರು ಬಿಡುಗಡೆಯಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 258, ಹರಿಹರ 46, ಚನ್ನಗಿರಿ 15, ಹೊನ್ನಾಳಿ 15 ಹಾಗೂ ಹೊರ ಜಿಲ್ಲೆಯ 17 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ದಾವಣಗೆರೆ ವಿನೋಬನಗರದ 15ನೇ ಕ್ರಾಸ್‌ನಲ್ಲಿ 25 ವರ್ಷದ ಪುರುಷ, 51ರ ಮಹಿಳೆ, ಸರಸ್ವತಿ ನಗರ ಮುಖ್ಯ ರಸ್ತೆಯ 63ರ ಪುರುಷ, ಎಸ್.ಎಸ್. ಬಡಾವಣೆಯ 15ರ ಬಾಲಕಿ, ತುರ್ಚಘಟ್ಟದ 69ರ  ಪುರುಷ, ಅಣಜಿಯ 45ರ ಪುರುಷ, ಜನತಾ ಕಾಲೋನಿಯ 50ರ ಪುರುಷ,  ನಿಜಲಿಂಗಪ್ಪ ಬಡಾವಣೆ 1ನೇ ಕ್ರಾಸ್‌ 19ರ ಪುರುಷ, ಎಸ್.ಎಸ್.ಎಂ. ನಗರದ ಎ ಬ್ಲಾಕ್‌ನ 38ರ ಮಹಿಳೆ, ಅಜಾದ್ ನಗರ 9ನೇ ಕ್ರಾಸ್‌ನ 40ರ ಮಹಿಳೆ,  35ರ ಪುರುಷ, ಆವರೆಗೆರ ಆಂಜನೇಯ ದೇವಸ್ಥಾನದ ಬಳಿಯ 48ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್‌ನ 21ರ ಪುರುಷ, ಪಿಜೆ ಬಡಾವಣೆ 9ನೇ ಕ್ರಾಸ್‌ನ  20ರ  ಪುರುಷ,  ಕುವೆಂಪು ನಗರದ 14ರ ಬಾಲಕ, ಪಿಜೆ ಬಡಾವಣೆಯ 24ರ ಮಹಿಳೆ, ಗಣಪತಿ ದೇವಸ್ಥಾನ ಬಳಿಯ 44ರ ಪುರುಷ, ಆರ್.ಎಂ.ಸಿ. ರಿಂಗ್ ರಸ್ತೆ ಪಿಸಿ ಬಡಾವಣೆಯ 65ರ ಪುರುಷ, ಕೆಟಿಜೆ ನಗರ 17ನೇ ಕ್ರಾಸ್‌ನ 33ರ ಪುರುಷ, ಎಸ್.ಎಸ್. ಬಡಾವಣೆ ಬಿ ಬ್ಲಾಕ್‌ನ 55ರ ಮಹಿಳೆ, 6ರ ಬಾಲಕಿ, ಆಂಜನೇಯ ಬಡಾವಣೆಯ 38ರ ಪುರುಷ, ಬಾಲಾಜಿ ನಗರದ 32ರ ಮಹಿಳೆ, ವಿನೋಬ ನಗರ 17ನೇ ಕ್ರಾಸ್‌ನ 45ರ ಪುರುಷ, ನಿಟುವಳ್ಳಿ 60 ಅಡಿ ರಸ್ತೆಯ 46ರ ಪುರುಷ, ರಂಗೇನಹಳ್ಳಿ ಹೊಸನಗರದ 60ರ  ಪುರುಷ, ಎಸ್.ಎಸ್. ಲೇ ಔಟ್‌ನ 31ರ ಮಹಿಳೆ, ರಂಗೇನಹಳ್ಳಿಯ 60ರ ಪುರುಷ, ಬೇತೂರು 60ರ ಮಹಿಳೆ.

ಕೆ.ಕೋಡಿಹಳ್ಳಿಯ 56 ಪುರುಷ, ನಿಟುವಳ್ಳಇಯ 40ರ ಪುರುಷ, ಶಾಮನೂರಿನ 78ರ ಪುರುಷ, ವಿದ್ಯಾನಗರದ 12ರ ಯುವತಿ, ಅಮರಾವತಿಯ 69ರ ಪುರುಷ, ಶಿವಮೊಗ್ಗ ರಸ್ತೆಯ 36ರ ಪುರುಷ, ಪೊಲೀಸ್ ಕ್ವಾಟ್ರಸ್‌ನ 49ರ ಪುರುಷ,  ಯಲ್ಲಮ್ಮ ನಗರ 11ನೇ ಕ್ರಾಸ್‌ 31ರ ಮಹಿಳೆ, ಯರಗುಂಟೆಯ 69ರ ಪ ುರುಷ, ತರಳಬಾಳು ಬಡಾವಣೆಯ 1ನೇ ಮೇನ್‌ 51ರ ಪುರುಷ, ಸರಸ್ವತಿ ಬಡಾವಣೆಯ 37ರ ಪುರುಷ, ಕೆಟಿಜೆ ನಗರ ಮೋತಿ ದೊಡ್ಡಪ್ಪ ಬಡಾವಣೆಯ 37ರ ಪುರುಷ.

ತರಳಬಾಳು ಬಡಾವಣೆಯ 1ನೇ ಮೇನ್ 16ರ ಪುರುಷ, 65ರ ಪುರುಷ, ಕೆಇಬಿ ಬಡಾವಣೆ ಕನರಾ ಬ್ಯಾಂಕ್ ಬಳಿಯ 65ರ ಪುರುಷ, 55ರ ಪುರುಷ, ಬಾಲಾಜಿ ನಗರ 1ನೇ ಕ್ರಾಸ್‌ 35ರ ಪುರುಷ, ಅಮಜಿಯ 39ರ ಪುರುಷ, ಸಿದ್ದರಾಮೇಶ್ವರ ಬಡಾವಣೆಯ 34ರ ಪುರುಷ, ವಿದ್ಯಾನಗರ 15ನೇ ಕ್ರಾಸ್‌ 52 ಪುರುಷ,  ವಿನೋಬನಗರ 1ನೇ ಕ್ರಾಸ್‌ 38ರ  ಪುರುಷ, ಅಹ್ಮದ್ ನಗರ 5ನೇ ಕ್ರಾಸ್‌ನ 32ರ ಪುರುಷ, ಎಂ.ಸಿ.ಸಿ. ಬ್ಲಾಕ್ 5ನೇ ಕ್ರಾಸ್‌ನ 24ರ ಮಹಿಳೆ, ಬಾಲಾಜಿ ನಗರ 1ನೇ ಕ್ರಾಸ್‌ನ 32ರ ಪುರುಷ, ಎಸ್.ಎಸ್. ಬಡಾವಣೆ ಬಿ ಬ್ಲಾಕ್‌ನ 65ರ ಪುರುಷ, ಆವರೆಗೆರಯ 40ರ ಪುರುಷ, ಕಲಪನಹಳ್ಳಿಯ 45ರ ಮಹಿಳೆ, ಪಿಜೆ ಡಾವಣೆಯ 32ರ ಪುರುಷ, ವಿನೋಬ ನಗರದ 1ನೇ ಮೇನ್‌ 30ರ ಪುರುಷ, ಇಡಬ್ಲೂಎಸ್ ಕಾಲೋನಿ ಮುಖ್ಯ ರಸ್ತೆಯ 31ರ ಮಹಿಳೆ.

ಆನಂದ ಹೈಸ್ಕೂಲ್ ಮುಂಭಾಗದ  58ರ ಪುರುಷ, ನಿಟುವಳ್ಳಿಯ 23ರ ಮಹಿಳೆ, ಎನ್.ಎನ್. ಕಾಲನಿಯ 60ರ ಮಹಿಳೆ, ವಿನೋಬನಗರದ 64ರ ಮಹಿಳೆ, ಕಿಟೆಜೆ ನಗರ 7ನೇ ಕ್ರಾಸ್‌ನ 56ರ ಮಹಿಳೆ, ಕೆಬಿ ಬಡಾವಣೆಯ 66ರ ಪುರುಷ, ಆಜಾದ್ ನಗರ 3ನೇ ಕ್ರಾಸ್‌ನ 19ರ ಯುವತಿ, 

ಅಜಾದ್ ನಗರ 1ನೇ ಮೇನ್ 27ರ ಪುರುಷ, ದೇವರಾಜ ಅರಸು ಬಡಾವಣೆಯ 65ರ ಪುರುಷ, ಆರ್ಎಂ.ಸಿ. ಲಿಂಗ್ ರಸ್ತೆ ಟಿಸಿ ಲೇ ಔಟ್‌ನ 65ರ ಪುರುಷ, ಶಿವಾಜಿ ನಗರ 50ರ ಮಹಿಳೆ, 4ರ  ಬಾಲಕ, ಗಣೇಶ್ ಲೇ ಔಟ್‌ನ 47ರ ಪುರುಷ, ವಿಜಯ ನಗರ ಬಡಾವಣೆ 4ನೇ ಕ್ರಾಸ್‌ನ 18ರ ಪುರುಷ, 30ರ ಮಹಿಳೆ, 17ರ ಮಹಿಳೆ, 29ರ ಪುರುಷ, 55ರ ಮಹಿಳೆ,  ಜಾಲಿ ನಗರ 2ನೇ ಕ್ರಾಸ್‌ನ 25ರ ಮಹಿಳೆ, 38ರ ಮಹಿಳೆ, 30ರ ಪುರುಷ, 32ರ ಪುರುಷ, 30ರ  ಪುರುಷ, 13ರ ಬಾಲಕಿ, 42ರ ಮಹಿಳೆ, ಶಿವಕುಮಾರ ಸ್ವಾಮಿ ಬಡಾವಣೆಯ 28ರ ಮಹಿಳೆ, ಮಹಲಿಂಗಪ್ಪ ಬಡಾವಣೆಯ 16ರ ಪುರುಷ, 45ರ ಮಹಿಳೆ, 65ರ ಮಹಿಳೆ, 22ರ ಮಹಿಳೆ.

ನಿಟುವಳ್ಳಿ ಹೊಸ ಬಡಾವಣೆಯ 40ರ ಮಹಿಳೆ, 17ರ ಯುವತಿ, 43ರ ಮಹಿಳೆ, 13ರ ಬಾಲಕ, 9ರ ಬಾಲಕ, 30ರ ಮಹಿಳೆ, 70ರ ವೃದ್ಧೆ, 63ರ  ಪುರುಷ, 26 ಪುರುಷ, 63ರ ಪುರುಷ, ಕೆಟೆಜೆ ನಗರದ 44ರ ಪುರುಷ, ಐಗೂರಿನ 35ರ ಪುರುಷ, ಯಲ್ಲಮ್ಮ ನಗರದ 48ರ ಪುರು, ವಿದ್ಯಾನಗರ 8ರ ಬಾಲಕಿ, ನಿಜಲಿಂಗಪ್ಪ ಬಡಾವಣೆಯ 48ರ ಮಹಿಳೆ, ರಾಮನಗರದ 24ರ ಪುರುಷ, ಕುವೆಂಪು ನಗರದ 40ರ ಮಹಿಳೆ, ಲೆನಿನ್ ನಗರದ 55ರ ಪುರುಷ, ಸ್.ಪಿ.ಎಸ್ ನಗರ 2ನೇ ಸ್ಟೇಜ್ 1 ವರ್ಷದ ಹೆಣ್ಣು ಮಗು, 26ರ ಮಹಿಳೆ, 28ರ ಮಹಿಳೆ.

ಡಿಸಿಎಂ ಟೌನ್ ಶಿಪ್‌ನ 60ರ ಪುರುಷ, ಕೆಆರ್ ರಸ್ತೆಯ 53ರ ಪುರುಷ, ಅಗಸನಕಟ್ಟೆಯ 80ರ ವೃದ್ಧೆ, ಎಸ್.ಕೆ. ಬಡಾವಣೆಯ 69ರ ಪುರುಷ, ಕೋಡಿಹಳ್ಳಿಯ 26ರ ಮಹಿಳೆ ಎಸ್.ಪಿ.ಎಸ್. ನಗರದ 7  ಬಾಲಕಿ, ಕೋಡಿಹಳ್ಳಿಯ 72ರ ವೃದ್ಧೆ, ಅಶ್ವತ್ಥ್ ರೆಡ್ಡಿ ನಗರದ 41ರ ಮಹಿಳೆ, ಕುಣೆಬೆಳಕೆರೆಯ 49ರ ಮಹಿಳೆ, 30ರ ಪುರುಷ, ಕಕ್ಕರಗೊಳ್ಳಿ 3ರ ಬಾಲಕ.

ಶಾಮನೂರಿನ 56ರ ಪುರುಷ, ಆಂಜನೇಯ ಬಡಾವಣೆಯ 27ರ ಪುರುಷ, ಅತ್ತಿಗೆರೆಯ 65ರ ಮಹಿಳೆ, ವಕ್ಕಲಿಗರ ಪೇಟೆಯ 50ರ ಪುರು, ಬನಶಂಕರಿ ಬಡಾವಣೆಯ 36ರ ಪುರುಷ, ಟಿಬಿ ಬಡಾವಣೆ 13ನೇ ಕ್ರಾಸ್‌ 52ರ ಮಹಿಳ, ಹೊಂಡದ ವೃತ್ತದ ಬಳಿಯ 42ರ ಮಹಿಳೆ, ವಿಜಯ ನಗರ ಬಡಾವಣೆಯ 32ರ ಪುರುಷ, ತರಳಬಾಳು ಬಡಾವಣೆಯ 29ರ ಯುವತಿ, ಪೋಲೀಸ್ ಕ್ವಾಟ್ರಸ್‌ನ 42ರ ಪುರುಷ, ಡಿಸಿಎಂ ರಸ್ತೆ ನಿಟುವಳ್ಳಿಯ 24ರ ಪುರುಷ, ನಿಟವಳ್ಳಿದರ್ಗಾಂಬಿಕಾ ಪಾರ್ಕ್‌ ಬಳಿಯ 40ರ ಮಹಿಳೆ, ಆವರೆಗೆರಯ 54ರ ಪುರುಷ.

ವಿನೋಬನಗರದ 45ರ ಮಹಿಳೆ, ಶಿವಕುಮಾರ ಸ್ವಾಮಿ ಬಡಾವಣೆ 35ರ ಮಹಿಳೆ,  ಅಶೋಕ ನಗರ 9ನೇ ಕ್ರಾಸ್ 55ರ ಮಹಿಳೆ, ರೇಣುಕಾ ಬಡಾವಣೆಯ 58ರ ಮಹಿಳೆ, 38ರ ಪುರುಷ, ವಿನೋಬನಗರದ 55ರ ಮಹಿಳೆ, ಭಗತ್ ಸಿಂಗ್ ನಗರ 12ನೇ ಕ್ರಾಸ್‌ 62ರ ಮಹಿಳೆ, ಸಿದ್ದವೀರಪ್ಪ ಬಡಾವಣೆ 64ರ ಪುರುಷ, ನಿಟುವಳ್ಳಿ 3ರ ಬಾಲಕಿ, ಎಂ.ಸಿ.ಸಿ. ಬಿ ಬ್ಲಾಕ್ 44ರ ಪುರುಷ, ಗಾಂಧಿ ನಗರದ 55ರ ಮಹಿಳೆ, ನಿಟುವಳ್ಳಿ 12ರ ಬಾಲಕಿ, 37ರ ಮಹಿಳೆ, 40ರ  ಪುರುಷ, ಶ್ರೀರಾಮ ಬಡಾವಣೆಯ 3ನೇ ಕ್ರಾಸ್‌ 45ರ ಪುರುಷ, ನ್ಯೂ ಪೊಲಿಸ್ ಕ್ವಾಟ್ರಸ್ 30ರ ಪುರುಷ, 26ರ ಮಹಿಳೆ, 5ರ ಬಾಲಕಿ, 19ರ ಬಾಲಕ, ಅಣಜಿಯ 35ರ ಮಹಿಳೆ, ನಿಟುವಳ್ಳಿ 16ರ ಪುರುಷ.

ಎಂ.ಸಿ.ಸಿ. ಎ ಬ್ಲಾಕ್‌ನ 69ರ ಮಹಿಳೆ, ವಿವೇಕಾನಂದ ಬಡಾವಣೆ 8ನೇ ಮೇನ್ 37ರ ಮಹಿಳೆ, ಪೊಲೀಸ್ ಕ್ವಾಟ್ರಸ್‌ 8ರ ಬಾಲಕ, ಎಂ.ಸಿ.ಸಿ. ಬಿ ಬ್ಲಾಕ್ 29ರ ಪುರುಷ, 76ರ ಮಹಿಳೆ, ವಿವೇಕಾನಂದ ಬಡಾವಣೆ 5ನೇ ಕ್ರಾಸ್ 45ರ ಪುರುಷ, ಅಣಜಿಯ 50ರ ಪುರುಷ, ಶಿವಕುಮಾರ ಸ್ವಾಮಿ ಬಡಾಮೆ 47ರ ಪುರುಷ, ಶಿವಾಜಿ ನಗರದ 21ರ ಪುರುಷ, 20ರ ಪುರುಷ, ಗಿರಿಯಾಪುರದ 13ರ ಬಾಲಕಿ,  ಯಾತ್ರಿ ಲಾಡ್ಜ್‌ 43ರ ಪುರುಷ ಸೇರಿ 351 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 123, ಹರಿಹರ 55, ಜಗಳೂರು 22, ಚನ್ನಗಿರಿ 38, ಹೊನ್ನಾಳಿ 43 ಹಾಗೂ ಹೊರ ಜಿಲ್ಲೆಯ ಒಬ್ಬರು ಸೇರಿ 282 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

 

Leave a Reply

Your email address will not be published.