ಕಪ್ಪು ಮೋಡಗಳ ಕೆಳಗೆ ಹಾಲಿನ ಹೊಳೆ

ಕಪ್ಪು ಮೋಡಗಳ ಕೆಳಗೆ ಹಾಲಿನ ಹೊಳೆ

ಆಗಸದಲ್ಲಿ ದಟ್ಟವಾಗಿ ಕವಿದ ಕಪ್ಪು ಮೋಡಗಳ ಕೆಳಗೆ ಹಾಲಿನ ಹೊಳೆಯಂತೆ ಝುಳು ಝುಳು ಹರಿಯುವ ನೀರು ನೋಡುವುದೇ ಸೊಗಸು. ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ದೃಶ್ಯ ದೇವರ ಬೆಳಕೆರೆ ಪಿಕಪ್ ಡ್ಯಾಂನದ್ದು.
ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು ಡ್ಯಾಂಗೆ ಒಳವು ಹರಿವು ಹೆಚ್ಚಿದ್ದು, ಕಣ್ಮನ ಸೆಳೆಯುತ್ತಿದೆ.

Leave a Reply

Your email address will not be published.