ಹೈಕುಗಳು

ಹೈಕುಗಳು

ಇತಿಮಿತಿಯ
ಸಂಸಾರದಲ್ಲಿ ಉಂಟು
ಜೀವನ ಸಾರ.

ಬದುಕ ನೂಕು
ಕಷ್ಟಗಳಾಚೆ ದಡದಲ್ಲಿ
ನೆಮ್ಮದಿ.

ಆಸೆಗಳಾಚೆ
ಹಸನಾದ ಬದುಕು
ಸುಖ ಜೀವನ.

ಗಂಡ ಹೆಂಡತಿ
ರಥದ ಚಕ್ರಗಳು
ದಾರಿ ಸಾಗಲಿ.


ಮಹಾಂತೇಶ ಮಾಗನೂರ
ಬೆಂಗಳೂರು.
mmbaraha@gmail.com

Leave a Reply

Your email address will not be published.