ಕುಂಬಳೂರಿನಲ್ಲಿ ಮಂಗಳಗೌರಿ ವ್ರತ

ಕುಂಬಳೂರಿನಲ್ಲಿ ಮಂಗಳಗೌರಿ ವ್ರತ

ಮಲೇಬೆನ್ನೂರು ಆ, 4- ಕುಂಬಳೂರು ಗ್ರಾಮದ ಹಿರಿಯ ಮುಖಂಡ ಮಾಗಾನಹಳ್ಳಿ ಹಾಲಪ್ಪ ಅವರ ಮನೆಯಲ್ಲಿ ಮಂಗಳವಾರ ಶ್ರಾವಣ ಮಾಸದ ಪ್ರಯುಕ್ತ ಮಂಗಳಗೌರಿ ವ್ರತ ಏರ್ಪಡಿಸಿ, ಮುತ್ತೈದೆಯರಿಗೆ ಬಾಗಿನ ನೀಡಲಾಯಿತು.

Leave a Reply

Your email address will not be published.