ಜಗಳೂರು ಕೆರೆಗೆ ನೀರು; ಶಾಸಕ ರಾಮಚಂದ್ರ ಅವರಿಂದ ವೀಕ್ಷಣೆ

ಜಗಳೂರು ಕೆರೆಗೆ ನೀರು; ಶಾಸಕ ರಾಮಚಂದ್ರ ಅವರಿಂದ ವೀಕ್ಷಣೆ

ಜಗಳೂರು, ಆ.2- ತಾಲ್ಲೂಕಿನಲ್ಲಿ ಈಚೆಗೆ ಸುರಿದ ಮಳೆಗೆ ಜಗಳೂರು ಕೆರೆಗೆ 3 ಅಡಿಗೂ ಅಧಿಕವಾಗಿ ಬಂದಿರುವ ಕೆರೆಯ ನೀರನ್ನು ಶಾಸಕ ಎಸ್.ವಿ.ರಾಮಚಂದ್ರ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೆಚ್.ಸಿ.ಮಹೇಶ್, ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published.