ಅನ್‌ಲಾಕ್‌ನಿಂದ ಗಿಜಿಗುಡುತ್ತಿರುವ ಮಾರುಕಟ್ಟೆ

ಅನ್‌ಲಾಕ್‌ನಿಂದ  ಗಿಜಿಗುಡುತ್ತಿರುವ ಮಾರುಕಟ್ಟೆ

ಭಾನುವಾರದ ಲಾಕ್‌ಡೌನ್ ಅಂತ್ಯವಾದ ಹಿನ್ನೆಲೆಯಲ್ಲಿ ನಗರದಲ್ಲಿ ಎಂದಿನಂತೆ ವ್ಯಾಪಾರ-ವಹಿವಾಟುಗಳು ನಡೆಸಲು ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ಕಂಡುಬಂದ ಮಾರುಕಟ್ಟೆಯಲ್ಲಿ ಜನಸಮೂಹದೊಂದಿಗೆ ವ್ಯಾಪಾರ ಭರಾಟೆ.

Leave a Reply

Your email address will not be published.