121 ಪಾಸಿಟಿವ್ 2 ಸಾವು


ದಾವಣಗೆರೆ, ಜು. 31- ಜಿಲ್ಲೆಯಲ್ಲಿ ಶುಕ್ರವಾರ 121 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 137 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 851 ಸಕ್ರಿಯ ಪ್ರಕರಣಗಳಿವೆ.  

ದಾವಣಗೆರೆ ತಾಲ್ಲೂಕಿನಲ್ಲಿ  69, ಹರಿಹರ 14, ಜಗಳೂರು 01, ಚನ್ನಗಿರಿ 18, ಹೊನ್ನಾಳಿ 15  ಹಾಗೂ ಹೊರ ಜಿಲ್ಲೆಯ 4 ಪ್ರಕರಣಗಳು ಸೇರಿ ಒಟ್ಟು 121 ಪ್ರಕರಣಗಳು ವರದಿಯಾಗಿವೆ.

ದಾವಣಗೆರೆ ತಾಲ್ಲೂಕಿನ ದೊಡ್ಡಓಬಜ್ಜಿಹಳ್ಳಿಯ 63 ವರ್ಷದ ವೃದ್ಧೆ ಹಾಗೂ ಆವರಗೆರೆಯ 60ರ ವೃದ್ಧೆ ಮೃತಪಟ್ಟಿದ್ದಾರೆ.

ದಾವಣಗೆರೆ ವಿನೋಬನಗರದ 58ರ ಮಹಿಳೆ, ಇಂಡಿಯನ್ ಕಾಫಿ ಬಾರ್ ಬಳಿಯ 45ರ ಪುರುಷ, ಜಾಲಿ ನಗರದ 80ರ ವೃದ್ಧೆ, ಲೆನಿನ್ ನಗರದ ಹೊಸ ಬಡಾವಣೆಯ 40ರ ಪುರುಷ, ಆಂಜನೇಯ ಬಡಾವಣೆ 2ನೇ ಕ್ರಾಸ್ 50ರ ಪುರುಷ, ಸರಸ್ವತಿ ನಗರ ಬಿ ಬ್ಲಾಕ್ 59ರ ಪುರುಷ, ಭಾಷಾ ನಗರದ ಮುಖ್ಯ ರಸ್ತೆಯ 30ರ ಪುರುಷ, ಸಿದ್ದವೀರಪ್ಪ ಬಡಾವಣೆ 9ನೇ ಕ್ರಾಸ್ 48ರ ಪುರುಷ, ಹದಡಿ ರಸ್ತೆ ಕೆ ಬಿ ಕ್ವಾರ್ಟ್ರಸ್ 63ರ ಮಹಿಳೆ,  ವಿಜಯ ಕರ್ನಾಟಕದ 34ರ ಪುರುಷ, ಭಗತ್ ಸಿಂಗ್ ನಗರದ 10ನೇ ಕ್ರಾಸ್‌ನ 68ರ ಪುರುಷ, ಕಕ್ಕರಗೊಳ್ಳದ 34ರ ಪುರುಷ, ಜಾಲಿ ನಗರದ 38ರ ಪುರುಷ, ಮಾಯಕೊಂಡದ 65ರ ಮಹಿಳೆ, ವಿನೋಬನಗರ 3ನೇ ಮೇನ್, 12ನೇ ಕ್ರಾಸ್‌ನ 60ರ ಮಹಿಳೆ, ಹಳೇ ಬೇತೂರು ರಸ್ತೆ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ 47ರ ಪುರುಷ, ನಿಜಲಿಂಗಪ್ಪ ಬಡಾವಣೆ 2ನೇ ಮೇನ್, 60ರ ಪುರುಷ, ಹನುಮನಹಳ್ಳಿಯ 29 ಪುರುಷ, ಶಾಮನೂರು ಜನತಾ ಕಾಲೋನಿಯ 49ರ ಪುರುಷ, ಸರಸ್ವತಿ ನಗರದ 4ನೇ ಮೇನ್, 4ನೇ ಕ್ರಾಸ್ 50ರ ಮಹಿಳೆ, ಬಿ.ಎನ್. ತಾಂಡಾ ಕಡ್ಲೇಬಾಳು 28ರ ಮಹಿಳೆ. 

ಬಂಬೂಬಜಾರ್ 28ರ ಪುರುಷ, ಪಿ.ಜೆ. ಬಡಾವಣೆಯ 32ರ ಪುರುಷ, ಎಸ್.ಎಸ್. ಬಡಾವಣೆ  ಬಿ ಬ್ಲಾಕ್ 33ರ ಮಹಿಳೆ, ಲೇಬರ್ ಕಾಲೋನಿಯ 46ರ ಮಹಿಳೆ, ಜಿ.ಟಿ. ಹಳ್ಳಿಯ 50ರ ಪುರುಷ, ಸಿದ್ದವೀರಪ್ಪ ಬಡಾವಣೆ 7ನೇ ಕ್ರಾಸ್ 58ರ ಮಹಿಳೆ, ಕೆಟಿಜೆ ನಗರ 17ನೇ ಕ್ರಾಸ್‌ನ 31ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್‌ನ 36ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆ 55ರ ಮಹಿಳೆ, ಡಿಸಿಎಂ ಲೇ  ಔಟ್‌ 58ರ ಮಹಿಳೆ, 28ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್ 11ನೇ ಮೇನ್, 5ನೇ ಕ್ರಾಸ್‌ನ 58ರ ಪುರುಷ, ಕುರುಬರಕೇರಿ ಈಶ್ವರ ದೇವಸ್ಥಾನದ ಬಳಿಯ 40ರ ಪುರುಷ, ಕೃಷಿ ಇಲಾಖೆಯ 30ರ ಪುರುಷ, 28ರ ಮಹಿಳೆ, 43ರ ಪುರುಷ, 32ರ ಪುರುಷ, ರೈಲ್ವೇ ಕಾಲೋನಿಯ 48ರ ಪುರುಷ, ಭಾಷಾ ನಗರ 31ರ ಪುರುಷ, ಗಾಂಧಿನಗರ 1ನೇ ಮೇನ್, 3ನೇ ಕ್ರಾಸ್ 31ರ ಪುರುಷ, ಎಪಿಎಂಸಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ 35ರ ಪುರುಷ, ಕೆ.ಇ.ಬಿ ಬಡಾವಣೆ 4ನೇ ಕ್ರಾಸ್ 30ರ ಪುರುಷ, ಪಿಜೆ ಬಡಾವಣೆಯ 63ರ ಪುರುಷ, ಟಿಬಿ ಬಡಾವಣೆಯ 71ರ ಪುರುಷ, ನಿಟುವಳ್ಳಿ ಕರಿಯಮ್ಮ ಲೇಔಟ್‌ನ 54ರ ಪುರುಷ, ಹೊಂಡದ ವೃತ್ತದ ಬಳಿಯ 60ರ ಮಹಿಳೆ, ಹಗೇದಿಬ್ಬ ವೃತ್ತದ ಬಳಿಯ 48ರ ಪುರುಷ, ಗಾಂಧಿ ನಗರದ 1ನೇ ಮೇನ್, 3ನೇ ಕ್ರಾಸ್ 35ರ ಪುರುಷ, ಕೆಇಬಿ ಬಡಾವಣೆ 4ನೇ ಕ್ರಾಸ್ 51ರ ಮಹಿಳೆ, ವಿನೋಬನಗರದ 58ರ ಮಹಿಳೆ.

ಗಾಂಧಿ ನಗರ 1ನೇ ಮೇನ್, 3ನೇ ಕ್ರಾಸ್ 49ರ  ಪುರುಷ, 60 ಅಡಿ ರಸ್ತೆ ಇಂಡಿಯನ್ ಗ್ಯಾಸ್ ಹಿಂಭಾಗದ 56ರ ಪುರುಷ, ಸುರೇಶ್ ನಗರ 3ನೇ ಮೇನ್, 2ನೇ ಕ್ರಾಸ್ 8 ವರ್ಷದ ಬಾಲಕ. ಪಿಜೆ ಬಡಾವಣೆ 3ನೇ ಮೇನ್, 4ನೇ ಕ್ರಾಸ್ 58ರ ಪುರುಷ. ಮಣಿ ಕಂಠ ವೃತ್ತದ ಬಳಿಯ 24ರ ಯುವಕ, ಶಿರಮಗೊಂಡನಹಳ್ಳಿಯ 55ರ ಪುರುಷ, ವಿಜಯನಗರ ಬಡಾವಣೆ 2ನೇ ಮೇನ್, 3ನೇ ಕ್ರಾಸ್ 40ರ ಮಹಿಳೆ, ಸಿದ್ದವೀರಪ್ಪ ಬಡಾವಣೆ 48ರ ಪುರುಷ, ತರಳಬಾಳು ಬಡಾವಣೆಯ 9ನೇ ಕ್ರಾಸ್ 82ರ ವೃದ್ಧ, ವಿನೋಬನಗರದ 1ನೇ ಮೇನ್, 16ನೇ ಕ್ರಾಸ್ 48ರ ಮಹಿಳೆ, ಆಂಜನೇಯ ಬಡಾವಣೆಯ 26ರ ಮಹಿಳೆ, ಎಸ್.ಎಸ್. ಬಡಾವಣೆ 47ರ ಪುರುಷ, 42ರ ಮಹಿಳೆ. 

ಹರಿಹರ ತಾಲ್ಲೂಕಿನ ಗುಳಿಗಿ ಡಾಕ್ಟರ್ ಕಾಂಪೌಂಡ್‌ ಬಳಿಯ 13ರ ಬಾಲಕ, ವಿದ್ಯಾನಗರದ 60ರ ಮಹಿಳೆ, ಗುತ್ತೂರು ಕಾಲೋನಿಯ 51ರ ಪುರುಷ, ಹರ್ಲಾಪುರದ 64ರ ಪುರುಷ, ಜೀಜಾ ಮಾತಾ ಕಾಲೋನಿಯ 61ರ ಪುರುಷ, ಹರಿಹರದ 20ರ, 32ರ ಮಹಿಳೆ, 1ನೇ ಮೇನ್, 2ನೇ ಕ್ರಾಸ್‌ ಹರಿಹರದ 34ರ ಪುರುಷ, ಸಿ ಬ್ಲಾಕ್ 10ನೇ ಕ್ರಾಸ್ ವಿದ್ಯಾನಗರ 30ರ ಪುರುಷ, ಇಂದಿರಾನಗರ 4ನೇ ಕ್ರಾಸ್ 24ರ ಮಹಿಳೆ. 9ನೇ ಕ್ರಾಸ್ ಹರಿಹರದ 52ರ ಮಹಿಳೆ, ಹರಿಹರ ನಗರದ 40ರ ಮಹಿಳೆ, 30ರ ಪುರುಷ. 

ಚನ್ನಗಿರಿ ಪಿಡಬ್ಲ್ಯೂಡಿ ರಸ್ತೆಯ 55ರ ಮಹಿಳೆ, ಸಂತೇಬೆನ್ನೂರಿನ 24ರ ಪುರುಷ. ನವಿಲೇಹಾಳ್‌ನ 30ರ ಮಹಿಳೆ. ಸಂತೇಬೆನ್ನೂರಿನ 16ರ ಬಾಲಕ. ಕಣದ ಸಾಲು ಬಡಾವಣೆಯ 29ರ ಪುರುಷ. ಸಂತೇಬೆನ್ನೂರಿನ 54ರ ಮಹಿಳೆ, 24ರ ಯುವತಿ, ನವಿಲೇಹಾಳ್, 60ರ ಮಹಿಳೆ, ಸಂತೇಬೆನ್ನೂರು 24ರ ಯುವತಿ, 55ರ ಪುರುಷ, ನುಗ್ಗಿಹಳ್ಳಿ 24ರ ಪುರುಷ,  ರಂಗನಾಥ ಬಡಾವಣೆ ಚನ್ನಗಿರಿಯ 26ರ ಯುವತಿ, ಕಗತ್ತೂರು ರಸ್ತೆಯ 30ರ ಮಹಿಳೆ, 35ರ ಪುರುಷ, ಎನ್.ಎಸ್. ರಸ್ತೆಯ 19ರ ಯುವತಿ, ಚನ್ನಗಿರಿ ಪಟ್ಟಣದ 3 ವರ್ಷದ ಬಾಲಕ, ಕಣದಸಾಲು ಬಳಿಯ 42ರ ಪುರುಷ, ಕಂಚಿನಾಳ ಗ್ರಾಮದ 29ರ ಪುರುಷ.

ಹೊನ್ನಾಳಿ ಪಟ್ಟಣದ 63ರ ಪುರುಷ,  ದುರ್ಗಿಗುಡಿ ಬಳಿಯ 61ರ ಮಹಿಳೆ, ಕುಂಬಾರು ಗುಂಡಿ ಕೇರಿಯ 55ರ ಮಹಿಳೆ, 29ರ ಪುರುಷ, 61ರ ಮಹಿಳೆ, 32ರ ಪುರುಷ, 60ರ ಪುರುಷ, 60ರ ಮಹಿಳೆ, 16ರ ಬಾಲಕಿ, 51ರ ಮಹಿಳೆ, 28ರ ಮಹಿಳೆ,  ಎಸ್.ಬಿ.ಐ. ಬ್ಯಾಂಕ್‌ನ 30ರ ಪುರುಷ, ಹಳೇದೊಡ್ಡೀಬೀದಿಯ 71ರ ವೃದ್ಧ, ದುರ್ಗಿ ಗುಡಿ ವೃತ್ತದ ಬಳಿಯ 26ರ ಯುವತಿ.  ಪಟ್ಟಣದ 28ರ ಮಹಿಳೆ. 

ಜಗಳೂರು ಈಶ್ವರ ದೇವಸ್ಥಾನದ ಬಳಿಯ 22ರ ಯುವತಿ, ಹರಪನಹಳ್ಳಿ ತಾಲ್ಲೂಕಿನ ಕಲ್ಲಹಳ್ಳಿಯ 32ರ ಪುರುಷ, ಕಂಚೀಕೆರೆಯ 28ರ ಪುರುಷ, ಅರಸೀಕೆರೆ 61ರ ಮಹಿಳೆ. ಹೂವಿನಹಡಗಲಿಯ 76ರ ವೃದ್ಧ.  ಹಾವೇರಿಯ ಹಿರೇಕೆರೂರು ತಾಲ್ಲೂಕಿನ ನಾಗವಂದ ಗ್ರಾಮದ 26ರ ಯುವಕ ಇವರಲ್ಲಿ  ಕೊರೊನಾ ಸೋಂಕು ದೃಢಪಟ್ಟಿದೆ.

ಬಿಡುಗಡೆಯಾದವರು:  ಕೆಬಿ ಬಡಾವಣೆಯ 56ರ ಪುರುಷ, ಡಿಸಿಎಂ ಬಡಾವಣೆಯ 65ರ ಪುರುಷ, ತರಳಬಾಳು ಬಡಾವಣೆ 1ನೇ ಮೇನ್, 7ನೇ ಕ್ರಾಸ್ 34ರ ಪುರುಷ, ಡಿಸಿಎಂ ಟೌನ್‌ ಶಿಪ್ 39ರ ಪುರುಷ, ಎನ್.ಆರ್. ರಸ್ತೆ ದಿಗಂಬರ ಜೈನ್ ಟೆಂಪಲ್ ಬಳಿಯ 60ರ ಪುರುಷ, ಶ್ರೀನಿವಾಸ ನಗರ 7ನೇ ಕ್ರಾಸ್‌ನ 59ರ ಪುರುಷ, ಜೆ.ಹೆಚ್. ಪಟೇಲ್ ಬಡಾವಣೆಯ 58ರ ಪುರುಷ, ಚಾಮರಾಜ ಪೇಟೆ ಸಿ ಬ್ಲಾಕ್ 2ನೇ ಕ್ರಾಸ್ 80ರ ಮಹಿಳೆ, ಮಾಗಾನಹಳ್ಳಿ ರಸ್ತೆಯ 55ರ ಪುರುಷ, ಬಸವನಾಳು ಗೊಲ್ಲರಹಟ್ಟಿಯ 60ರ ಪುರುಷ,  ಬಾಪೂಜಿ ಡೆಂಟಲ್ ಕಾಲೇಜಿನ 48ರ ಮಹಿಳೆ, ಯರಗುಂಟೆ 39ರ  ಪುರುಷ, ಜಯನಗರ ಸನ್‌ರೈನ್ ಅಪಾರ್ಟ್‌ ಮೆಂಟ್ ಬಳಿಯ 29ರ ಪುರುಷ, ಸರಸ್ವತಿ ನಗರದ 44ರ ಪುರುಷ, ಕೆ.ಬಿ. ಬಡಾವಣೆ ಲೇಬರ್ ಕ್ವಾಟ್ರಸ್ 63ರ ಪುರುಷ, ಕೆಟಿಜೆ ನಗರ 60ರ ಪುರುಷ, ಸರಸ್ವತಿ ನಗರ 65ರ ಮಹಿಳೆ, ಎಸ್.ಎಸ್.ಎಂ. ನಗರ 27ರ ಮಹಿಳೆ, ಎಸ್.ಪಿ.ಎಸ್. ನಗರದ 36ರ ಪುರುಷ, ಬೇತೂರು ರಸ್ತೆ ದೇವರಾಜ ಕ್ವಾಟ್ರಸ್ 40ರ ಮಹಿಳೆ, 7ನೇ ಮೇನ್ ಪಿಜೆ ಬಡಾವಣೆಯ 60ರ ಮಹಿಳೆ, ವಿದ್ಯಾನಗರ ಬಿ ಬ್ಲಾಕ್ 3ನೇ ಮೇನ್, 2ನೇ ಕ್ರಾಸ್ 60ರ ಮಹಿಳೆ. ಬಿಡಿ ಲೇ ಔಟ್‌ 14ನೇ ಕ್ರಾಸ್ 45ರ ಪುರುಷ, ತರಳಬಾಳು ಬಡಾವಣೆ ವಿಶಾಲ್ ಮಾರ್ಟ್ ಬಳಿಯ ೩೮ರ ಮಹಿಳೆ, ಆಜಾದ್ ನಗರ 11ನೇ ಕ್ರಾಸ್ 48ರ ಮಹಿಳೆ, ಎಸ್.ಎಸ್.ಐ.ಎಂ.ಎಸ್.ಆರ್.ಸಿ.ಯ 22ರ ಯುವಕ, ಚಿಗಟೇರಿ ಆಸ್ಪತ್ರೆ ಸಿಬ್ಬಂದಿ 32ರ ಪುರುಷ, ಅಜಾದ್ ನಗರ 12ನೇ ಕ್ರಾಸ್ ಬೀಡಿ ಲೇ ಔಟ್ 10ರ ಬಾಲಕಿ.

ಕೊಂಡಜ್ಜಿ ರಸ್ತೆ ಯ 24ರ ಪುರುಷ, ಶಿವಾಲಿ ರಸ್ತೆ ಜಾಲಿ ನಗರದ 34ರ ಮಹಿಳೆ, ವಿನೋಬನಗರ 4ನೇ ಮೇನ್ 2ನೇ ಕ್ರಾಸ್‌ನ 28ರ ಮಹಿಳೆ, ಓವರ್ ಹೆಡ್ ಟ್ಯಾಂಕ್ ಪೊಲೀಸ್ ಕ್ವಾಟ್ರಸ್‌ ಬಳಿಯ ೩೪ರ ಮಹಿಳೆ, ಭಾಷಾ ನಗರ 13ನೇ ಕ್ರಾಸ್ 21ರ ಮಹಿಳೆ, ಬಾಪೂಜಿ ಸ್ಟಾಫ್ ನರ್ಸ್ 35ರ ಮಹಿಳೆ, ಜಾಲಿ ನಗರದ ಶಿವಾಲಿ ಟಾಕೀಸ್ ಹತ್ತಿರದ 47ರ ಪುರುಷ, ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ 55ರ ಪುರುಷ, ಡಿಸಿಬಿ ಬ್ಯಾಂಕ್ ದಾವಣಗೆರೆಯ 23ರ ಪುರುಷ, ವಿದ್ಯಾನಗರ 4ನೇ ಕ್ರಾಸ್ ನ 34ರ ಮಹಿಳೆ, ಸ್ವಾಮಿ ವಿವೇಕಾನಂದ ಬಡಾವಣೆಯ 43ರ ಪುರುಷ, ಶಾಂತಿ ನಗರದ ರಿಂಗ್ ರಸ್ತೆಯ 30ರ ಪುರುಷ, ಮಹದೇವ ಪುರದ 20ರ ಪುರುಷ. ಪೊಲೀಸ್ ಕ್ವಾರ್ಟ್ರಸ್ 48ರ ಪುರುಷ, ವಿನೋಬನಗರದ 2ನೇ ಮೇನ್ 11ನೇ ಕ್ರಾಸ್ 28ರ  ಪುರುಷ, ಆಂಜನೇಯ ಬಡಾವಣೆ 32ರ ಪುರುಷ. ಕೆ.ಬಿ. ಬಡಾವಣೆ ಲಾಯರ್ ರಸ್ತೆಯ 24ರ  ಪುರುಷ, ವಿನೋಬನಗರದ 2ನೇ ಮೇನ್ 9ನೇ ಕ್ರಾಸ್ 65ರ ಪುರುಷ, ಕಾಯಿಪೇಟೆಯ 23ರ ಪುರುಷ, ಪಿ.ಬಿ. ರಸ್ತೆ ಪೊಲೀಸ್ ಕ್ವಾರ್ಟ್ಸಸ್ 32ರ ಪುರುಷ. 

ದಾವಣಗೆರೆ ಭಾಷನಗರ 5ನೇ ಕ್ರಾಸ್‍ನ 24, 19 ವರ್ಷದ ಯುವಕರು,  ದೇವರಾಜ್ ಅರಸ್ ಬಡಾವಣೆ 7ನೇ ಕ್ರಾಸ್ 26, 60 ವರ್ಷದ ಮಹಿಳೆ, ಬಂಬೂ ಬಜಾರ್ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರದ 30 ವರ್ಷದ ಪುರುಷ, 42 ವರ್ಷದ ಪುರಷ, 26 ವರ್ಷದ ಪುರುಷ  ಚಾಮರಾಜಪೇಟೆ 26 ವರ್ಷದ ಪುರುಷ, ಕೋರ್ಟ್ ಕಛೇರಿ ಯ 54 ರ ಪುರುಷ ದೇವರಾಜ ಅರಸ ಬಡಾವಣೆ 5ನೇ ಕ್ರಾಸ್ 1 ವರ್ಷದ ಮಗು, 6 ಬಾಲಕ, ಕೆಟಿಜೆ ನಗರದ 3ಮೇನ್ 5ನೇ ಕ್ರಾಸ್ 51 ವರ್ಷದ ಮಹಿಳೆ,  13 ವರ್ಷದ ಬಾಲಕಿ, 22 ರ ಮಹಿಳೆ, ಕೆಎಸ್ಆರ್‍ಟಿಸಿ ಡಿಪೋದ 40 ರ ಪುರುಷ, 

ದಾವಣಗೆರೆ ತಾಲ್ಲೂಕು ಚಿನ್ನಸಮುದ್ರದ 24ವರ್ಷದ ಪುರುಷ,  ಟೀಚರ್ ಕಾಲೋನಿ 52ರ ಮಹಿಳೆ, ದಾವಣಗೆರೆ ತಾಲ್ಲೂಕು, ಕಂದಗಲ್ ನ 46ರ ವರ್ಷದ ಪುರುಷ, 50 ವರ್ಷದ ಮಹಿಳೆ, ಸಿದ್ದಮ್ಮನಹಳ್ಳಿಯ 18ರ ಯುವಕ, ಎಂ.ಸಿ.ಸಿ ಎ ಬ್ಲಾಕ್‍ನ 22ರ ಮಹಿಳೆ, ಪಿ.ಬಿ ರಸ್ತೆ ಸಪ್ತಗಿರಿ ಮೆಡಿಕಲ್ ಶಾಪ್ ಹತ್ತಿರದ 56ರ ಮಹಿಳೆ, 65ರ ಮಹಿಳೆ, ಬಂಬೂ ಬಜಾರ್ ಆರ್‍ಎಮ್‍ಸಿ ರೋಡ್ ನ 38ರ ಪುರುಷ, 60ರ ಮಹಿಳೆ, 12ರ ಬಾಲಕ, 8ರ ಬಾಲಕಿ, ಬಂಬೂ ಬಜಾರ್‍ ಆಂಜನೇಯ ದೇವಸ್ಥಾನ ಹತ್ತಿರದ 48ರ ಪುರಷ, ಬಂಬೂ ಬಜಾರ್ ವಿಆರ್‍ಎಲ್ ರೋಡ್ 49ರ ಪುರುಷ, ಎಸ್ಒಜಿ ಕಾಲೋನಿಯ 26ರ ಪುರುಷ, ಭಾರತ್ ಕಾಲೋನಿ 11ನೇ ಕ್ರಾಸ್‍ನ 45 ರ ಮಹಿಳೆ,

ಹರಿಹರ ನಗರದ 35ರ ಮಹಿಳೆ, ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ 65 ಮಹಿಳೆ. ಜೆ.ಸಿ. ಬಡಾವಣೆಯ 55ರ ಮಹಿಳೆ. ಸರ್ಕಾರಿ ಆಸ್ಪತ್ರೆಯ 42ರ ಪುರುಷ, ಹಳೇ  ಭರಮಪುರದ 46ರ ಪುರುಷ, 4ನೇ ಮೇನ್, 10ನೇ ಕ್ರಾಸ್‌ನ ಹೆಚ್.ಎಸ್. ಬಡಾವಣೆಯ 26 ಯುವತಿ.  ಹರಪನಹಳ್ಳಿ ತಾಲ್ಲೂಕಿನ ಕಲ್ಲಹಳ್ಳಿಯ 32ರ ಪುರುಷ, ಹರಿಹರ ತಾಲ್ಲೂಕು ಬನ್ನಿಕೋಡಿನ 28ರ ಪುರುಷ. ಹರಿಹರ ತಾಲ್ಲೂಕು ಯಲವಟ್ಟಿ ಗ್ರಾಮದ 28ರ ಮಹಿಳೆ, ಮಲೆಬೆನ್ನೂರಿನ 28ರ ಮಹಿಳೆ, ಹರಿಹರ ಸರ್ಕಾರಿ ಹಾಸ್ಪಿಟಲ್ ನ 28ರ ಮಹಿಳೆ,  ಕುಂಬಳೂರು ಆಂಜನೇಯ ದೇವಸ್ಥಾನದ ಹತ್ತಿರದ 39ರ ಪುರುಷ, ಬಸವಾಪಟ್ಟಣದ 49ರ ಪುರುಷ, ನರಸಗೊಂಡನಹಳ್ಳಿಯ 39ರ ಪುರುಷ, 16ರ ಯುವಕ, 48ರ ಪುರುಷ , 36ರ ಮಹಿಳೆ 35ರ ಪುರುಷ, 

ತಾಲ್ಲೂಕಿನ ನಲ್ಲೂರು ಮುಖ್ಯ ರಸ್ತೆಯ ೫೭ರ ಪುರುಷ, ಹರೋಸಾಗರದ ೬೫ರ ಪುರುಷ, ಹೊನ್ನಾಳಿ ತಾಲ್ಲೂಕಿನ ಎನ್.ಜಿ. ಹಳ್ಳಿಯ ೪೪ರ ಪುರುಷ, ಅರಕೇರಿ ೪೨ರ ಮಹಿಳೆ. ಸರ್ಕಾರಿ ಆಸ್ಪತ್ರೆ ನ್ಯಾಮತಿ ೪೨ರ ಮಹಿಳೆ, ಕೆಎಸ್ಸಾರ್ಟಿಸಿ ಬಸ್ ಡಿಪೋದ ೨೮ರ ಪುರುಷ, ಫೈರ್ ಸ್ಟೇಷನ್‌ ನ ೨೬ರ ಪುರುಷ. 

ಮುಸ್ಟೂರು ವಿವೇಕಾನಂದ ಶಾಲೆಯ 11ರ ಬಾಲಕ, ದೊಣೆಹಳ್ಳಿಯ 20ರ ಯುವಕ, ಗೊಲ್ಲರಹಟ್ಟಿಯ 55ರ ಪುರುಷ, ಸೂರ್ಯ ನಾರಾಯಯ ಬಡಾವಣೆಯ 60ರ ಪುರುಷ, ಜಗಳೂರು ಪಟ್ಟಣದ 20ರ ಯುವತಿ, ಸರ್ಕಾರಿ ಶಾಲೆ ಹನುಮಂತಾಪುರದ 19ರ ಯುವಕ, ಕೃಷ್ಣ ಬಡಾವಣೆಯ 10ರ ಬಾಲಕ,  ಚಿಕ್ಕಬನ್ನಿಹಟ್ಟಿಯ 65ರ ವೃದ್ಧ, ಸಿದ್ದಯ್ಯನಕೋಟೆಯ 40ರ ಮಹಿಳೆ, ಮಾರಮ್ಮ ದೇವಸ್ಥಾನ ಚಿಕ್ಕಬನ್ನಿಹಟ್ಟಿಯ 48ರ ಮಹಿಳೆ, ಹೌಸಿಂಗ್ ಬೋರ್ಡ್ ಕಾಲೋನಿಯ 40 ಹಾಗೂ 45ರ  ಮಹಿಳೆ. ಸಿದ್ದಯ್ಯನಕೋಟೆ ಆಂಜನೇಯ ದೇವಸ್ಥಾನದ ಬಳಿಯ 40ರ ಮಹಿಳೆ.

ಕಾರವಾರದ ಕಾತೂರಿನ 37ರ ಪುರುಷ,  ಬೆಳಗಾವಿ ಹುಲಿ ಸವದತ್ತಿಯ ೪೨ರ ಪುರುಷ.   ಹೊನ್ನಾಳಿಯ ಸರ್ಕಾರಿ ಆಸ್ಪತ್ರೆ ಹತ್ತಿರದ 35 ವರ್ಷದ ಮಹಿಳೆ, ಪೋಲಿಸ್ ಕ್ವಾರ್ಟಸ್‍ನ 10 ವರ್ಷದ ಬಾಲಕಿ ಹುಣಸಘಟ್ಟದ 11 ವರ್ಷದ ಬಾಲಕಿ, ಜಗಳೂರು ತಾಲ್ಲೂಕು ಕಲ್ಲೇದೇವಪುರ ದ 50 ವರ್ಷದ ಪುರುಷ, 36 ವರ್ಷದ ಮಹಿಳೆ ಎಂ.ಎಂ ರೋಡ್ 6ನೇ ಕ್ರಾಸ್ 27 ವರ್ಷದ ಪುರುಷ, ತೋರನಘಟ್ಟದ 25ರ ಮಹಿಳೆ, ಚನ್ನಗಿರಿ ನಲ್ಲೂರು ಬಸವೇಶ್ವರ ನಗರದ 65 ವರ್ಷದ ವೃದ್ದ , 55 ರ ಮಹಿಳೆ, ಬುಸ್ಸೆನಹಳ್ಳಿಯ 26 ರ ಪುರುಷ, ಹರಳಹಳ್ಳಿ ಮಟ್ಟಿಯ 26 ಮಹಿಳೆ, ಕೊಂಡದಹಳ್ಳಿ 60ರ ವೃದ್ದ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.