ಶರಣರ ಸಂಕಲ್ಪ…

ಶರಣರ ಸಂಕಲ್ಪ…

ಮಾಡಿದರಂದು ಶರಣರು ಸಂಕಲ್ಪ
ಒಂದೆಂದು ಬಾಳಬೇಕು ಮನುಜ ಸಂಕುಲ
ಬಡಿದಾಡದಿರಿ ಮೇಲು ಕೀಳು ಎಂದು ಕುಲಕುಲ
ಆ ದೇವನದೆ ಸೃಷ್ಟಿ ನಾವು ನೀವೆಲ್ಲ ಸಕಲ
ಹುಟ್ಟಿಬಂದಿರುವೆವು ಮನುಜರಾಗಿ ಪುಣ್ಯಫಲ
ಒಟ್ಟಾಗಿ ಬನ್ನಿ ರಾಮನಾಮ ಭಜಿಸಲು ಇದು ಸಕಾಲ.


ಎಸ್.ಕೆ. ಶ್ರೀಮಾನ್

Leave a Reply

Your email address will not be published.