ಹರಪನಹಳ್ಳಿ : ನಿವೃತ್ತ ಶಿಕ್ಷಕರಿಗೆ ಸನ್ಮಾನ

ಹರಪನಹಳ್ಳಿ : ನಿವೃತ್ತ  ಶಿಕ್ಷಕರಿಗೆ ಸನ್ಮಾನ

ಹರಪನಹಳ್ಳಿ, ಜು.25- ನಿವೃತ್ತಿ ಹೊಂದಿದ ಶಿಕ್ಷಕ ಸಿ.ಎಂ.ಕೊಟ್ರಯ್ಯ ಹಾಗೂ ಜಿಎಸ್‌ಎಂ ಮಲ್ಲಿಕಾರ್ಜುನ್ ಅವರನ್ನು ಹರಪನಹಳ್ಳಿಯ ನ್ಯೂಟ್ರಿಷಿಯನ್ ಕ್ಲಬ್‌ನಲ್ಲಿ ಸನ್ಮಾನಿಸಲಾಯಿತು. ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ್ ಕೋಚ್, ಕಣವಿಹಳ್ಳಿ ಚಂದ್ರಶೇಖರ್‌, ಕೆ.ಲಕ್ಷ್ಮಿ ರಾಮ್‌ಪ್ರಸಾದ್ ಗಾಂಧಿ ಮತ್ತಿತರರಿದ್ದರು.

Leave a Reply

Your email address will not be published.