ರೆಡ್‌ಕ್ರಾಸ್ ಮಿನಿ ಹಾಲ್ ಉದ್ಘಾಟನೆ

ರೆಡ್‌ಕ್ರಾಸ್ ಮಿನಿ ಹಾಲ್ ಉದ್ಘಾಟನೆ

ದಾವಣಗೆರೆ, ಜು.25- ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ನೂತನ ಮಿನಿ ಹಾಲ್‌ ಉದ್ಘಾಟನೆ ಕಾರ್ಯಕ್ರಮ ಹಾಗೂ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಸಮಾರಂಭ ಇತ್ತೀಚೆಗೆ ನಡೆಯಿತು.

ಸ್ಮಾರ್ಟ್ ಸಿಟಿ ಆಡಳಿತ ವ್ಯವಸ್ಥಾಪಕ ರವೀಂದ್ರ ಮಲ್ಲಾಪುರ ಆನ್‌ ಲೈನ್ ಮೂಲಕ ನಾಮಫಲಕದ ಪೋಸ್ಟರ್ ಬಿಡುಗಡೆ ಮಾಡಿದರು. ಸಂಸ್ಥೆ ಚೇರ್ಮನ್ ಡಾ.ಎ.ಎಂ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ವೈಸ್ ಚೇರ್ಮನ್ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಅನಿಲ್ ಬಾರೆಂಗಳ್‌, ಸಹ ಕಾರ್ಯದರ್ಶಿ ಡಿ.ಎಸ್. ಸಾಗರ್, ನಿರ್ದೇಶಕರಾದ ಡಿ.ಎಸ್. ಸಿದ್ದಣ್ಣ, ಶಾಂತಾ ಪವಾರ್, ಆನಂದ ಜ್ಯೋತಿ, ಹೆಚ್. ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.

Leave a Reply

Your email address will not be published.