ಸಿರಿಗೆರೆ, ಜು. 25- ಇಲ್ಲಿನ ಶಾಂತಿವನದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಪೂರ್ಣವಾಗುತ್ತಿರುವ ಗೋಶಾಲೆಯ ಗೋವುಗಳಿಗೆ ಬೆಳಗಿನ ವಾಯುವಿಹಾರದ ಸಂದರ್ಭದಲ್ಲಿ ಹುಲ್ಲು ತಿನ್ನಿಸುವ ಮೂಲಕ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನಾಗರ ಪಂಚಮಿಯನ್ನು ಗೋ ಪಂಚಮಿಯನ್ನಾಗಿ ಅರ್ಥಪೂರ್ಣವಾಗಿ ಆಚರಿಸಿದರು.
ಗೋ ಪಂಚಮಿ ಆಚರಿಸಿದ ತರಳಬಾಳು ಜಗದ್ಗುರುಗಳು

Leave a Reply