ದೂಡಾ, ಕಾರ್ಮಿಕ ಇಲಾಖೆ ಕಚೇರಿಗಳ ಸೀಲ್‌ಡೌನ್‌

ದೂಡಾ, ಕಾರ್ಮಿಕ ಇಲಾಖೆ ಕಚೇರಿಗಳ ಸೀಲ್‌ಡೌನ್‌

ದಾವಣಗೆರೆ, ಜು.23- ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಇಬ್ಬರು ಸಿಬ್ಬಂದಿಗೆ ಕೋವಿಡ್-19 ಇರುವುದು  ದೃಢಪಟ್ಟಿದ್ದು, ತಾತ್ಕಾಲಿಕವಾಗಿ ಭಾನುವಾರದವರೆಗೆ ದೂಡಾ ಕಚೇರಿ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ದೂಡ ಆಯುಕ್ತರು ತಿಳಿಸಿದ್ದಾರೆ. 

Leave a Reply

Your email address will not be published.