ವಜ್ರೇಶ್ವರಿಯಿಂದ ಪರಿಸರ ದಿನಾಚರಣೆ

ವಜ್ರೇಶ್ವರಿಯಿಂದ ಪರಿಸರ ದಿನಾಚರಣೆ

ದಾವಣಗೆರೆ,ಜು.22- ನಗರದ ಶ್ರೀ ವಜ್ರೇಶ್ವರಿ ಮಹಿಳಾ ಸಂಸ್ಥೆಯಿಂದ ಪರಿಸರ ದಿನಾಚರಣೆಯನ್ನು ವಿದ್ಯಾನಗರ ವಿನಾಯಕ ಬಡಾವಣೆ ದೇವಸ್ಥಾನದಲ್ಲಿ ಸಸಿ ನಡೆಯುವ ಮೂಲಕ ಆಚರಿಸಲಾಯಿತು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ವಿಜಯ ಅಕ್ಕಿ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯದರ್ಶಿ ಸರ್ವಮಂಗಳ, ನಿರ್ದೇಶಕರಾದ ಶಶಿ ಪ್ರಕಾಶ್, ಗೀತಾ ಪ್ರಭಾಕರ್, ರತ್ನ ಐಶು ಭಾಗವಹಿಸಿದ್ದರು.

Leave a Reply

Your email address will not be published.