ಪೊಳ್ಮಾತು

ಪೊಳ್ಮಾತು

ಒಳ್ಳೆಯವರ ಮಾತಾದರೇನಂತೆ
ಜೊಳ್ಳು ಟೊಳ್ಳು ಸುಳ್ಳೂ ಆದಲ್ಲಿ ;
ಕೆಟ್ಟಗಾಣದ ತಿರುಗಣಿಯಿಂದ
ಎಳ್ಳೆಣ್ಣೆಯ ನಿರೀಕ್ಷಿಸಿದಂತೋ
ಎನ್ನ ಮುಗ್ಧಮನದ ಕಾವ್ಯಾತ್ಮಾ.


ಆರ್.ಶಿವಕುಮಾರಸ್ವಾಮಿ ಕುರ್ಕಿ
shivukurki1@gmail.com

 

Leave a Reply

Your email address will not be published.