ನಾಗರಪಂಚಮಿ…

ನಾಗರಪಂಚಮಿ…

ನಾಗರಪಂಚಮಿಯ ಸಂಭ್ರಮ…
ಹೆಂಗಳೆಯರೆಲ್ಲಾ
ಹೊಸ ಲಂಗದೌಣಿ ಉಟ್ಟು
ಮಡಿಯಿಂದ ನಾಗಪ್ಪನಿಗೆ ಹಾಲುಣಿಸಿ,
ಚಿಗಳಿ-ತಂಬಿಟ್ಟು ಮೆಲ್ಲುತ್ತಾ
ಜೀ… ಎಂದು ಜೋಕಾಲಿಯಲ್ಲಿ ಜೀಗಿ…
ಆಗಸ ಮುಟ್ಟುವ ಪ್ರಯತ್ನ
ಕೊಬ್ಬರಿ ಬಟ್ಟಲಿನ ಆಟವೋ ಆಟ
ಆಹಾ…ನಾಗರಪಂಚಮಿ…


ನೀಮಾ ಡಿ.ಆರ್.
ಇಂಗ್ಲಿಷ್ ಉಪನ್ಯಾಸಕರು,
ದಾವಣಗೆರೆ.
neemadr83@gmail.com

Leave a Reply

Your email address will not be published.