ಶಾಸಕರ ಲಾಕ್ ಡೌನ್ ಮನವಿ; ನೆಹರು ಮಾರ್ಕೆಟ್ ವರ್ತಕರ ವಿರೋಧ

ಶಾಸಕರ ಲಾಕ್ ಡೌನ್ ಮನವಿ; ನೆಹರು ಮಾರ್ಕೆಟ್ ವರ್ತಕರ ವಿರೋಧ

ಹರಪನಹಳ್ಳಿ, ಜು.14- ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಎಂ.ಪಿ. ಪ್ರಕಾಶ್ ಜನ್ಮ ದಿನಾಚರಣೆ ಪ್ರಯುಕ್ತ ಮೊನ್ನೆ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ. ಲತಾ ಅವರನ್ನು ವೃತ್ತಿ ರಂಗಭೂಮಿ ಕಲಾವಿದರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮೈದೂರು ಕುಬೇರಗೌಡ, ಪುರಸಭಾ ಸದಸ್ಯರುಗಳಾದ ಡಿ. ಅಬ್ದುಲ್ ರೆಹಮಾನ್, ಎಂ.ವಿ. ಅಂಜಿನಪ್ಪ, ಟಿ. ವೆಂಕಟೇಶ್, ಗೊಂಗಡಿ ನಾಗರಾಜ, ನ್ಯಾಯವಾದಿ ಪ್ರಕಾಶ್‌ ಪಾಟೀಲ್, ಶಿಕ್ಷಕ ಮೇಘರಾಜ, ರವಿ, ಯುವ ಶಕ್ತಿ ಅಧ್ಯಕ್ಷ ಉದಯಶಂಕರ್‌, ಅಗ್ರಹಾರದ ಅಶೋಕ, ಕಲ್ಲಹಳ್ಳಿ ಗೋಣೆಪ್ಪ , ತಾ.ಪಂ. ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಮುಖಂಡರಾದ ಕೆ.ಎಂ. ಬಸವರಾಜಯ್ಯ, ಚಿಕ್ಕೇರಿ ಬಸಪ್ಪ, ಮಂಜಪ್ಪ ಹಲಗೇರಿ ಉಪಸ್ಥಿತರಿದ್ದರು.

ಬೆನಂಟಿ ಸೊಸೈಟಿ ಅಧ್ಯಕ್ಷ ಟಿ.ಎಚ್.ಎಂ. ಮಂಜುನಾಥ, ಕನಕನ ಬಸಾಪುರದ ಮಂಜುನಾಥ, ಡಿ. ರಾಜಕುಮಾರ್, ನೀಲಗುಂದ ಮಂಜುನಾಥ್, ಬಸವರಾಜ ಮತ್ತೂರು, ಮತ್ತಿಹಳ್ಳಿ ರಾಮಣ್ಣ, ಕವಿತಾ ಸುರೇಶ್, ಬೀರಪ್ಪ, ಮಟ್ಟಿ ಮೃತ್ಯುಂಜಯ ಕಂಚಿಕೇರಿ ಜಯಲಕ್ಷ್ಮೀ, ಉಮಾ ಶಂಕರ್, ಗುಂಡಗತ್ತಿ ನೇತ್ರಾವತಿ, ಈಡಿಗರ ದುರುಗಪ್ಪ, ಮತ್ತಿಹಳ್ಳಿ ಪ್ರಕಾಶ್, ದಕ್ಷಿಣ ಮೂರ್ತಿ ಹಾಗೂ ಇನ್ನಿತರರಿದ್ದರು.

Leave a Reply

Your email address will not be published.