ಜಗಳೂರು ತಾಲ್ಲೂಕಿಗೆ ತಹಶೀಲ್ದಾರ್ ಡಾ|| ನಾಗವೇಣಿ

ಜಗಳೂರು, ಜು.8- ತಾಲ್ಲೂಕಿಗೆ  ತಹಶೀಲ್ದಾರ್‌ರಾಗಿ ಡಾ|| ನಾಗವೇಣಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಹುಲ್ಲುಮನಿ ತಿಮ್ಮಣ್ಣ ಅವರು ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಈ ಹುದ್ದೆ ತೆರವಾಗಿತ್ತು.

Leave a Reply

Your email address will not be published.