ವೈ.ಎಂ. ರಾಜೇಶ್ವರಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ

ದಾವಣಗೆರೆ, ಜು. 7 – ದಾವಣಗೆರೆ ಜಿಲ್ಲೆಯ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯಾಗಿ ವೈ.ಎಂ.ರಾಜೇಶ್ವರಿ ಅವರು ನಿನ್ನೆ ಅಧಿಕಾರ ವಹಿಸಿಕೊಂಡರು.

Leave a Reply

Your email address will not be published.