ಲಯನ್ಸ್ ಅಧ್ಯಕ್ಷರಾಗಿ ವಿಜಯಕುಮಾರ್

ದಾವಣಗೆರೆ,ಜೂ.30- ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಕೆ.ಎಂ. ವಿಜಯಕುಮಾರ್, ಕಾರ್ಯದರ್ಶಿಯಾಗಿ ಕೋರಿ ಶಿವಕುಮಾರ್, ಖಜಾಂಚಿಯಾಗಿ ಸಂಪತ್ ಬಿ. ಹಳ್ಳಿಕೇರಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published.