ಹರಿಹರ : ಎಲ್‌ಇಡಿ ದೀಪ ಅಳವಡಿಕೆ

ಹರಿಹರ : ಎಲ್‌ಇಡಿ ದೀಪ ಅಳವಡಿಕೆ

ಹರಿಹರ, ಜೂ.28- ನಗರದ  ಶಿವಮೊಗ್ಗ ರಸ್ತೆಯ ವಿಭಜಕಕ್ಕೆ ಎಲ್.ಇ.ಡಿ ವಿದ್ಯುತ್ ದೀಪ ಅಳವಡಿಸಲು ದಾವಣಗೆರೆ ದೂಡಾ  ಅಧಿಕಾರಿಗಳನ್ನು ಶಾಸಕ ಎಸ್. ರಾಮಪ್ಪ ಸ್ಥಳಕ್ಕೆ ಕರೆಯಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ, ಎಇಇ ಬಿರಾದಾರ್ ಮತ್ತು ದಾವಣಗೆರೆ ದೂಡಾ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published.